ದೇಶಮೋದಿ ಭ್ರಷ್ಟಾಚಾರಿಗಳ ಚೌಕಿದಾರ್, ದೀದಿ ಸುಳ್ಳಿನ ಭರವಸೆಯ ನಾಯಕಿ: ರಾಹುಲ್ ಗಾಂಧಿ ವಾಗ್ದಾಳಿ
ಪ್ರಧಾನಿ ನರೇಂದ್ರ ಮೋದಿ ಪ್ರತಿನಿತ್ಯ ಸುಳ್ಳುನ್ನು ಹೇಳುತ್ತಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದು, ನೀರವ್ ಮೋದಿ, ಮೆಹುಲ್ ಚೋಕ್ಸಿ,ವಿಜಯ್ ಮಲ್ಯ ಅವರಂತಹ ದೇಶ ಭ್ರಷ್ಟ ಅಪರಾಧಿಗಳಿಗೆ ಪ್ರಧಾನಿ ಮೋದಿ ಚೌಕಿದಾರ್ ಆಗಿದ್ದಾರೆ ಎಂದು ಹೇಳಿದ್ದಾರೆ.