Mallikarjun kharge

ವಿಜಯ್ ಪರ ಅಖಾಡಕ್ಕಿಳಿದ ಖರ್ಗೆ: CPIನ ಡಿ ರಾಜಾ ಜೊತೆ ಮಾತುಕತೆ; TVKಗೆ ಬೆಂಬಲ ಕೋರಿದ ಕಾಂಗ್ರೆಸ್ ಅಧ್ಯಕ್ಷ!
ತನ್ನೊಂದಿಗೆ ಮೈತ್ರಿ ಕಡಿದುಕೊಂಡು, ಟಿವಿಕೆ ಜೊತೆ ಕೈಜೋಡಿಸಿರುವ ಕಾಂಗ್ರೆಸ್ ಬೆನ್ನಿಗೆ ಚೂರಿ ಇರಿಯುವ ಕೆಲಸ ಮಾಡಿದೆ ಎಂದು ಡಿಎಂಕೆ ಆರೋಪಿಸಿದೆ.

Viral Video: ಮಲ್ಲಿಕಾರ್ಜುನ ಖರ್ಗೆ ಶೂ ಸರಿಪಡಿಸಿದ ರಾಹುಲ್ ಗಾಂಧಿ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ತಮ್ಮ ಶೂ ಹಾಕಲು, ಸಿಬ್ಬಂದಿಯೊಬ್ಬರು ಕಾಲಿನಿಂದ ಮುಂದೆ ತಳ್ಳಲು ಪ್ರಯತ್ನಿಸಿದರು.

ಸಿಎಂ ಹುದ್ದೆ ತ್ಯಾಗಕ್ಕೆ ಸಿದ್ದರಾಮಯ್ಯ ಸಿದ್ದ; ಹೈಕಮಾಂಡ್ ಆದೇಶಕ್ಕೆ ಪರಮೇಶ್ವರ್ ಬದ್ಧ; ಮುಖ್ಯಮಂತ್ರಿ ಸ್ಥಾನ ಒಲ್ಲೆ ಎಂದಿದ್ದೇಕೆ ಖರ್ಗೆ?
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗಾಗಿ ಸಿದ್ದರಾಮಯ್ಯ ತಮ್ಮ ಹುದ್ದೆಯನ್ನು ತ್ಯಾಗ ಮಾಡಲು ಸಿದ್ಧರಿದ್ದಾರೆ, ಆದರೆ ಸಿಎಂ ಹುದ್ದೆ ಅಲಂಕರಿಸಲು ಖರ್ಗೆ ಹಿಂಜರಿಯುತ್ತಿದ್ದಾರೆ.

ಜಗತ್ತಿಗೆ ಬೇಕಿರುವುದು ಬುದ್ಧನೇ ಹೊರತು ಯುದ್ಧವಲ್ಲ: AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
ನಮ್ಮ ದೇಶದ ಪ್ರಧಾನಮಂತ್ರಿಗಳು ಯಾವುದೇ ಒಂದು ದೇಶದೊಂದಿಗೆ ನಿಲ್ಲದೇ, ತಟಸ್ಥ ನಿಲುವು ತಾಳಿ ಶಾಂತಿಯ ಪರವಾಗಿ ನಡೆದುಕೊಳ್ಳಬೇಕು.

'ನಾಯಕತ್ವ ಕುರಿತು ಸೋನಿಯಾ, ರಾಹುಲ್ ಮತ್ತು ನಾನು ಸೇರಿ ನಿರ್ಧಾರ ತೆಗೆದುಕೊಳ್ಳುತ್ತೇವೆ, ಆದರೆ ಈಗ ಅದರ ಚರ್ಚೆಯೇ ಇಲ್ಲ': ಖರ್ಗೆ; Video
ಇಂದು ಕಲಬುರಗಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಖರ್ಗೆ, ತಕ್ಷಣ ನಾಯಕತ್ವ ಬದಲಾವಣೆ ಆಗಲಿದೆ ಎಂಬ ವರದಿಗಳು ಕೇವಲ ಊಹಾಪೋಹಗಳಷ್ಟೇ ಇನ್ನೂ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ಹೇಳಿದ್ದಾರೆ.

ರಾಹುಲ್-ಸೋನಿಯಾ ಗಾಂಧಿ ಏನೇ ಹೇಳಿದ್ರು ಪ್ರಸಾದವೆಂದು ಸ್ವೀಕಾರ; ಕೇಂದ್ರ ಜನಸಾಮಾನ್ಯರ ನೋವು ಅರಿಯಬೇಕು: ಡಿ.ಕೆ ಶಿವಕುಮಾರ್
ಯುದ್ಧ ನಡೆಯುತ್ತಿರುವ ಹೊತ್ತಿನಲ್ಲಿ ಅಂತರರಾಷ್ಟ್ರೀಯ ಸಂಬಂಧಗಳನ್ನು ಮಿತ್ರ ರಾಷ್ಟ್ರಗಳ ಜೊತೆ ಉಳಿಸಿಕೊಳ್ಳಬೇಕಿರುವುದು ಅತ್ಯವಶ್ಯ. ಅನೇಕ ದೇಶಗಳು ಭಾರತವನ್ನು ಅನೇಕ ರೀತಿಯಲ್ಲಿ ಬೆಂಬಲಿಸಿವೆ. ನಮ್ಮ ವಿದೇಶಾಂಗ ನೀತಿ ವಿಫಲವಾಗದಂತೆ ನೋಡಿಕೊಳ್ಳಬೇಕು.

ಬೌರಿಂಗ್ ಆಸ್ಪತ್ರೆ ದುರಂತ: ಬೀದಿ ವ್ಯಾಪಾರಿಗಳು ಕಾಂಪೌಂಡ್ ಪಕ್ಕದಲ್ಲಿ ವ್ಯಾಪಾರ ಮಾಡಲು ಬಿಡಬೇಡಿ- ಖರ್ಗೆ
ಬೀದಿ ವ್ಯಾಪಾರಿಗಳು ಎಲ್ಲೆಡೆ ವ್ಯಾಪಾರ ಮಾಡುತ್ತಿದ್ದಾರೆ. ಕಲಬುರಗಿ ಸಹ ಹೊರತಲ್ಲ, ಅಲ್ಲಿಯೂ ಅವರು (ಬೀದಿ ವ್ಯಾಪಾರಿಗಳು) ಪಾದಚಾರಿ ಮಾರ್ಗಗಳಲ್ಲಿ ಮಾರಾಟ ಮಾಡುತ್ತಾರೆ.

ಖರ್ಗೆಯವರು ಹೇಳಿದ ಮೇಲೆ ಮುಗೀತು; ನಾಯಕತ್ವ ಬದಲಾವಣೆ ವದಂತಿಗೆ ಪೂರ್ಣವಿರಾಮ ಹೇಳಿದ್ದಾರೆ: ಡಾ ಜಿ ಪರಮೇಶ್ವರ್; Video
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪಕ್ಷದೊಳಗೆ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆ ಅಂತಿಮವಾಗಿದ್ದು, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷರನ್ನೊಳಗೊಂಡ ಹೈಕಮಾಂಡ್‌ನ ನಿರ್ಧಾರಗಳನ್ನು ಯಾವುದೇ ಅತಿ ವ್ಯಾಖ್ಯಾನವಿಲ್ಲದೆ ಅಂಗೀಕರಿಸಬೇಕು ಎಂದು ಒತ್ತಿಹೇಳಿದರು.


