Mallikarjun kharge

ಬೆಂಗಳೂರು: ಮಲ್ಲಿಕಾರ್ಜುನ ಖರ್ಗೆ ಭೇಟಿಯಾಗಿ, ಆರೋಗ್ಯ ವಿಚಾರಿಸಿದ ಸುರ್ಜೇವಾಲ
ರಾಜಕೀಯ

ಬೆಂಗಳೂರು: ಮಲ್ಲಿಕಾರ್ಜುನ ಖರ್ಗೆ ಭೇಟಿಯಾಗಿ, ಆರೋಗ್ಯ ವಿಚಾರಿಸಿದ ಸುರ್ಜೇವಾಲ

83 ವರ್ಷದ ಮಲ್ಲಿಕಾರ್ಜುನ ಖರ್ಗೆ ಅವರು ಇತ್ತೀಚೆಗೆ ನಗರದ ಎಂ ಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಾಗಿ, ಪೇಸ್‌ಮೇಕರ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ಜಾತಿ ಗಣತಿ ಮುಂದೂಡುವಂತೆ ಮಲ್ಲಿಕಾರ್ಜುನ ಖರ್ಗೆಗೆ ಒಕ್ಕಲಿಗರ ನಿಯೋಗ ಮನವಿ
ರಾಜಕೀಯ

ಜಾತಿ ಗಣತಿ ಮುಂದೂಡುವಂತೆ ಮಲ್ಲಿಕಾರ್ಜುನ ಖರ್ಗೆಗೆ ಒಕ್ಕಲಿಗರ ನಿಯೋಗ ಮನವಿ

ಸುಮಾರು 800 ಜಾತಿಗಳಿದ್ದವು. ಈಗ, ಹಿಂದುಳಿದ ವರ್ಗಗಳ ಆಯೋಗವು 1,561 ಜಾತಿಗಳ ಪಟ್ಟಿಯನ್ನು ಸಿದ್ಧಪಡಿಸಿದೆ. ಯಾವುದೇ ವಿಚಾರಣೆ ಅಥವಾ ಶಾಸ್ತ್ರೀಯ ಅಧ್ಯಯನಗಳಿಲ್ಲದೆ ಜಾತಿಗಳನ್ನು ಸೇರಿಸಲಾಗಿದೆ.

ವೋಟ್ ಚೋರಿ ಬಗ್ಗೆ CID ಚುನಾವಣಾ ಆಯೋಗಕ್ಕೆ 18 ಪತ್ರ ಬರೆದಿದೆ, ಯಾವುದಕ್ಕೂ ಉತ್ತರ ಇಲ್ಲ: ಖರ್ಗೆ
ರಾಜಕೀಯ

ವೋಟ್ ಚೋರಿ ಬಗ್ಗೆ CID ಚುನಾವಣಾ ಆಯೋಗಕ್ಕೆ 18 ಪತ್ರ ಬರೆದಿದೆ, ಯಾವುದಕ್ಕೂ ಉತ್ತರ ಇಲ್ಲ: ಖರ್ಗೆ

ಆಳಂದ್ ಮತದಾರರ ಅಳಿಸುವಿಕೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ, ಕಳೆದ 18 ತಿಂಗಳಲ್ಲಿ ಚುನಾವಣಾ ಆಯೋಗಕ್ಕೆ 18 ಪತ್ರಗಳನ್ನು ಬರೆದಿದೆ. ಆದರೆ ಅಪರಾಧಿಗಳನ್ನು ಪತ್ತೆಹಚ್ಚಲು ಅಗತ್ಯವಾದ ನಿರ್ಣಾಯಕ ಮಾಹಿತಿಯನ್ನು ಇಸಿಐ ಇದುವರೆಗೂ ನೀಡಿಲ್ಲ.

ಮಣಿಪುರಕ್ಕೆ ಮೋದಿ ಭೇಟಿ: ಪಶ್ಚಾತ್ತಾಪವೂ ಇಲ್ಲದೆ, ಅಪರಾಧಿ ಭಾವನೆಯೂ ಇಲ್ಲದೆ ಭವ್ಯ ಸ್ವಾಗತ ಹೇಗೆ ಪಡೆದಿರಿ?
ದೇಶ

ಮಣಿಪುರಕ್ಕೆ ಮೋದಿ ಭೇಟಿ: ಪಶ್ಚಾತ್ತಾಪವೂ ಇಲ್ಲದೆ, ಅಪರಾಧಿ ಭಾವನೆಯೂ ಇಲ್ಲದೆ ಭವ್ಯ ಸ್ವಾಗತ ಹೇಗೆ ಪಡೆದಿರಿ?

ಮಣಿಪುರದಲ್ಲಿ ದೊಡ್ಡ ಮಟ್ಟದಲ್ಲಿ ಹಿಂಸಾಚಾರ ನಡೆದಿದ್ದರೂ ಎರಡು ವರ್ಷಗಳಿಗೂ ಹೆಚ್ಚು ಕಾಲ ಪ್ರಧಾನಿ ಭೇಟಿ ನೀಡಿಲ್ಲ. ಇಂದು ಇಂಫಾಲ ಮತ್ತು ಚುರಚಂದಪುರದಲ್ಲಿ ರೋಡ್ ಶೋ ನಡೆಸಿದ್ದಾರೆ.

'ಅಂದು ಇಬ್ಬರು ಗುಜರಾತಿಗಳಿಂದ ಸ್ವಾತಂತ್ರ್ಯ, ಇಂದು ಇಬ್ಬರು ಗುಜರಾತಿಗಳಿಂದ ವಿಭಜನೆ': ಖರ್ಗೆ
ದೇಶ

'ಅಂದು ಇಬ್ಬರು ಗುಜರಾತಿಗಳಿಂದ ಸ್ವಾತಂತ್ರ್ಯ, ಇಂದು ಇಬ್ಬರು ಗುಜರಾತಿಗಳಿಂದ ವಿಭಜನೆ': ಖರ್ಗೆ

ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು 2027 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ನಿರ್ಣಾಯಕ ಹೋರಾಟಕ್ಕೆ ಇದು ಲಾಂಚ್‌ಪ್ಯಾಡ್ ಎಂದು ಘೋಷಿಸಿದರು.

Watch | ಹೋಗಿ ಮೋದಿ, ಶಾ ಹತ್ತಿರ ಕೇಳು: ರೈತನ ವಿರುದ್ಧ ಖರ್ಗೆ ಅಸಮಾಧಾನ!
ವಿಡಿಯೋ

Watch | ಹೋಗಿ ಮೋದಿ, ಶಾ ಹತ್ತಿರ ಕೇಳು: ರೈತನ ವಿರುದ್ಧ ಖರ್ಗೆ ಅಸಮಾಧಾನ!

'6 ಹಡೆದವಳ ಮುಂದೆ 3 ಹಡೆದವಳು ಹೇಳಿದಂತಾಯಿತು; ನಿಮ್ಮ ನಡವಳಿಕೆ ಪಕ್ಷದ ಪರಂಪರಾಗತ ದರ್ಪ-ಅಹಂಗೆ ಸಾಕ್ಷಿ!'
ರಾಜಕೀಯ

'6 ಹಡೆದವಳ ಮುಂದೆ 3 ಹಡೆದವಳು ಹೇಳಿದಂತಾಯಿತು; ನಿಮ್ಮ ನಡವಳಿಕೆ ಪಕ್ಷದ ಪರಂಪರಾಗತ ದರ್ಪ-ಅಹಂಗೆ ಸಾಕ್ಷಿ!'

ನಿನ್ನದು 4 ಎಕ್ರೆ ಹಾಳಾಗಿದೆ. ನನ್ನದು 40 ಎಕ್ರೆ ಹಾಳಾಗಿದೆ. ಪ್ರಚಾರಕ್ಕಾಗಿ ತೊಗರಿ ತೆಗೆದುಕೊಂಡು ಬಂದ್ದಿದ್ದೀಯ? ತೊಗರಿ ಅಷ್ಟೆ ಅಲ್ಲ; ಉದ್ದು, ಹೆಸರು ಕೂಡ ಹಾಳಾಗಿರುವುದು ನನಗೆ ಗೊತ್ತಿದೆ. ಆರು ಹಡೆದವಳ ಮುಂದೆ ಮೂರು ಹಡೆದವಳು ಹೇಳಿದಂತಾಯಿತು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್‌ ಬಳಕೆಗೆ ಶಿಫಾರಸ್ಸು: ಸರ್ಕಾರದ ಕ್ರಮಕ್ಕೆ ಖರ್ಗೆ ಸಮರ್ಥನೆ
ರಾಜಕೀಯ

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್‌ ಬಳಕೆಗೆ ಶಿಫಾರಸ್ಸು: ಸರ್ಕಾರದ ಕ್ರಮಕ್ಕೆ ಖರ್ಗೆ ಸಮರ್ಥನೆ

ಇವಿಎಂಗಳನ್ನು ದುರುಪಯೋಗಪಡಿಸಿಕೊಂಡು ಅಧಿಕಾರಕ್ಕೆ ಬಂದಿರುವ 'ಮತ ಕಳ್ಳತನ' ತಂತ್ರಗಳ ಬಗ್ಗೆ ಜಾಗೃತಿ ಮೂಡಿಸಲು ಕಾಂಗ್ರೆಸ್ ಅಭಿಯಾನ ಪ್ರಾರಂಭಿಸಿದೆ ಎಂದು ಅವರು ಹೇಳಿದರು.

News Headlines 07-09-25 | 2019ರಲ್ಲಿ ಮತಗಳ್ಳತನದಿಂದ ನಾನು ಸೋತಿರಬಹುದು: ಖರ್ಗೆ; ಗಣೇಶ ಮೆರವಣಿ: ಮುಸ್ಲಿಂ ಯುವಕನಿಂದ ಚೂರಿ ಇರಿತ; ಪ್ರಜ್ವಲ್ ಗೆ ಜೈಲಿನಲ್ಲಿ ಕ್ಲರ್ಕ್ ಕೆಲಸ!
ರಾಜ್ಯ

News Headlines 07-09-25 | 2019ರಲ್ಲಿ ಮತಗಳ್ಳತನದಿಂದ ನಾನು ಸೋತಿರಬಹುದು: ಖರ್ಗೆ; ಗಣೇಶ ಮೆರವಣಿ: ಮುಸ್ಲಿಂ ಯುವಕನಿಂದ ಚೂರಿ ಇರಿತ; ಪ್ರಜ್ವಲ್ ಗೆ ಜೈಲಿನಲ್ಲಿ ಕ್ಲರ್ಕ್ ಕೆಲಸ!