ವಿದೇಶಗಿಲ್ಗಿಟ್-ಬಾಲ್ಟಿಸ್ತಾನ ಶಾಲೆಗಳ ಮೇಲೆ ದಾಳಿ; ಮೂಲಭೂತವಾದಿಗಳ ನಡೆ ಖಂಡನೀಯ: ಮಲಾಲಾ ಯೂಸುಫ್ ಝೈ
ಹೆಣ್ಣು ಮಕ್ಕಳ ಶಿಕ್ಷಣ ವಿರೋಧಿಸಿ 12 ಶಾಲೆಗಳಿಗೆ ಬೆಂಕಿ ಇಟ್ಟು ಧ್ವಂಸ ಮಾಡಿದ್ದ ಮೂಲಭೂತ ವಾದಿಗಳ ನಡೆಯನ್ನು ಖ್ಯಾತ ಹೆಣ್ಣು ಮಕ್ಕಳ ಶಿಕ್ಷಣ ಹೋರಾಟಗಾರ್ತಿ ಮತ್ತು ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯೂಸುಫೈ ಝೈ ತೀವ್ರವಾಗಿ ಖಂಡಿಸಿದ್ದಾರೆ.