ಸಿನಿಮಾ ಸುದ್ದಿ'ಕೆಜಿಎಫ್' ಕೇವಲ ಕನಸಲ್ಲ, ಹಠ, ಸ್ವಾಭಿಮಾನ: ಮೇಕಿಂಗ್ ನಲ್ಲಿ ರಾಕಿಂಗ್ ಸ್ಟಾರ್ ಮನದಾಳ
ಕೆಜಿಎಫ್ ಚಿತ್ರ ಕೇವಲ ನಮ್ಮ ಕನಸಲ್ಲ.. ಅದು ನಮ್ಮ ಹಠ ಮತ್ತು ಕನ್ನಡದ ಸ್ವಾಭಿಮಾನ... ಕನ್ನಡ ಚಿತ್ರರಂಗ ಎಂದರೆ ನಕಾರಾತ್ಮಕವಾಗಿ ಮಾತನಾಡುತ್ತಿದ್ದರು, ಆದರೆ ಈಗ ಕಾಲ ಬದಲಾಗಿದೆ, ನಮ್ಮ ತಾಕತ್ತಿನ ಪರಿಚಯವಾಗಿದೆ ಎಂದು ನಟ ಯಶ್ ಹೇಳಿದ್ದಾರೆ.