ರಾಜ್ಯಕೊಪ್ಪಳ: ಟೈಮ್ ಪಾಸ್ಗೆಂದು ತಂದಿದ್ದ ಬೇರೆ ಮನೆಯ ಕೇರಂ ಬೋರ್ಡ್ ಲೈಫ್ನ್ನೇ ಚೇಂಜ್ ಮಾಡ್ತು!
ಕೊರೋನಾ ಮಹಾಮಾರಿಯಿಂದ ಇದ್ದ ಕೆಲಸವನ್ನು ಕಳೆದುಕೊಂಡವರ ಬಗ್ಗೆ, ಸರಕಾರ ಅವರಿಗೆ ಸಹಾಯಹಸ್ತ ಚಾಚಿರುವ ಬಗ್ಗೆ ಮಾಹಿತಿ ಎಲ್ಲರಿಗೂ ಗೊತ್ತಿರುವಂಥದ್ದೇ. ಆದರೆ ಕೊರೋನಾದಿಂದಾಗಿ ಸರಕಾರ ಜಾರಿ ಮಾಡಿದ ಲಾಕ್ಡೌನ್ ಹೊಸ ಬದುಕಿಗೆ ದಾರಿ ಮಾಡಿ ಕೊಟ್ಟ ಕಥೆ ಇಲ್ಲಿದೆ.