Make in India

GeM ನೋಂದಣಿಗೆ ಉತ್ಪನ್ನದ ಮೂಲ ದೇಶದ ಮಾಹಿತಿ ಕಡ್ಡಾಯ: ಕೇಂದ್ರ ಸರ್ಕಾರ
ಪ್ರಮುಖ ಬೆಳವಣಿಗೆಯಲ್ಲಿ ಕೇಂದ್ರ ಸರ್ಕಾರ ಸರ್ಕಾರಿ ಇ-ಮಾರುಕಟ್ಟೆ (GeM-Government e-Marketplace)ಯಲ್ಲಿ ಉತ್ಪನ್ನಗಳ ನೋಂದಣಿಗೆ ಉತ್ಪನ್ನದ ಮೂಲ ದೇಶದ ಮಾಹಿತಿ ಕಡ್ಡಾಯ ಮಾಡಿ ಆದೇಶ ಹೊರಡಿಸಿದೆ.

ಹಳೆಯ ಸಿಂಹಗಳಿಗೆ ಹೊಸ ಹೆಸರಿಟ್ಟು ಮಾರಾಟ: ಪ್ರಧಾನಿ 'ಸ್ವಾವಲಂಬಿ ಇಂಡಿಯಾ ಮಿಷನ್' ಘೋಷಣೆಗೆ ಶಶಿ ತರೂರ್ ತಿರುಗೇಟು
20 ಲಕ್ಷ ಕೋಟಿ ರೂ.ಗಳ ಆರ್ಥಿಕ ಪ್ಯಾಕೇಜ್ ಮತ್ತು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ “ಸ್ವಾವಲಂಬಿ ಭಾರತ ಮಿಷನ್” ನಲ್ಲಿ ಹೊಸತೇನೂ ಇಲ್ಲ, ಈ ಮುನ್ನ ಜಾರಿಯಲ್ಲಿದ್ದ "ಮೇಕ್ ಇನ್ ಇಂಡಿಯಾ" ಉಪಕ್ರಮವನ್ನೇ ಮತ್ತೊಮ್ಮೆ ಮೋದಿ ಉಚ್ಚರಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡ, ತಿರುವನಂತಪುರಂ ಸಸದರಾದ ಶಶಿ ತರೂರ್ ಹೇಳಿದ್ದಾರೆ.

ಕೊರೋನಾ ಲಾಕ್‌ಡೌನ್: ಜಾಗತಿಕ ಪೂರೈಕೆಯಲ್ಲಿನ ವ್ಯತ್ಯಯವೇ 'ಮೇಕ್ ಇನ್ ಇಂಡಿಯಾ'ಗೆ ವರದಾನ!
ಭಾರತೀಯ ಉತ್ಪಾದನಾವಲಯವನ್ನು ಬಲಪಡಿಸಲು ಜಾಗತಿಕ ಪೂರೈಕೆ ಸರಣಿಯಲ್ಲಿನ ತೊಡಕುಗಳನ್ನೇ ಆಧಾರವಾಗಿ ಬಳಸಿಕೊಳ್ಲಲು ಸರ್ಕಾರಿ ಇಲಾಖೆಗಳು ಕೆಲಸ ಮಾಡುತ್ತಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಬಿಡಿಭಾಗಗಳು ಮತ್ತು ಸಿದ್ಧಪಡಿಸಿದ ಉತ್ಪನ್ನಗಳನ್ನು ಅವು ಉತ್ಪಾದಿಸುತ್ತವೆ. ಲಾಕ್‌ಡೌನ್ ನಂತರ ಉತ್ಪಾದನೆ ಮತ್ತು ರಫ್ತು ಹೆಚ್ಚಿಸಲು ಕ್ರಿಯಾಶೀಲ ಕ್ರಮಗಳನ್ನು ಸಿದ್ಧಪಡಿಸುವಂತೆ ಇತ್ತ

ಕೊರೋನಾ ವೈರಸ್ ಪರೀಕ್ಷೆಗೆ ತಯಾರಾಯ್ತು ಮೊದಲ ಮೇಡ್ ಇನ್ ಇಂಡಿಯಾ ಕಿಟ್: ತಯಾರಿಸಿದ್ದು ಯಾರು ಗೊತ್ತೇ?
ದೇಶಾದ್ಯಂತ ಕೊರೋನಾ ವೈರಸ್ ಹರಡುತ್ತಿದ್ದು, ಶಂಕಿತ ಸೋಂಕಿತರಿಗೆ ರೋಗಲಕ್ಷಣಗಳನ್ನು ದೃಢಪಡಿಸುವುದಕ್ಕೆ ಟೆಸ್ಟ್ ಕಿಟ್ ಗಳ ತುರ್ತು ಅಗತ್ಯವಿದೆ. ಈ ಸಂದರ್ಭದಲ್ಲೇ ಮೊದಲ ಮೇಡ್ ಇನ್ ಇಂಡಿಯಾ ಕಿಟ್ ತಯಾರಾಗಿದೆ.

ಮೇಕ್ ಇನ್ ಇಂಡಿಯಾ ಯಶಸ್ಸು: ರಷ್ಯಾ, ಪೋಲ್ಯಾಂಡ್ ನ್ನು ಹಿಂದಿಕ್ಕಿ 40 ಮಿಲಿಯನ್ $ ಒಪ್ಪಂದ ಗಿಟ್ಟಿಸಿದ ಭಾರತ!
ರಷ್ಯಾ ಹಾಗೂ ಪೋಲ್ಯಾಂಡ್ ಸಂಸ್ಥೆಗಳನ್ನು ಹಿಂದಿಕ್ಕಿ ಭಾರತ ಬರೊಬ್ಬರಿ 40 ಮಿಲಿಯನ್ ಡಾಲರ್ ಮೌಲ್ಯದ ರಕ್ಷಣಾ ಒಪ್ಪಂದವನ್ನು ಗಿಟ್ಟಿಸಿಕೊಂಡಿದೆ.

‘ಮೇಕ್ ಇನ್ ಇಂಡಿಯಾ’ ಮತ್ತೊಂದು ಮೈಲಿಗಲ್ಲು! ಸ್ಥಳೀಯ ತಂತ್ರಜ್ಞಾನ ಬಳಸಿ ತಯಾರಾದ ಬ್ರಹ್ಮೋಸ್ ಕ್ಷಿಪಣಿ ಪರೀಕ್ಷೆ ಯಶಸ್ವಿ
ಭಾರತೀಯ ರಕ್ಷಣಾ ಪಡೆಯ ಪ್ರಮುಖ ಕ್ಷಿಪಣಿ ಅಸ್ತ್ರ ಬ್ರಹ್ಮೋಸ್ ಮತ್ತೊಂದು ‘ಮೇಕ್ ಇನ್ ಇಂಡಿಯಾ’ ಯಶಸ್ಸನ್ನು ಸಾಧಿಸಿದೆ.ಇಂಡೋ-ರಷ್ಯಾದ ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಯನ್ನು ಇಂದು ಒಡಿಶಾದ ಚಂಡಿಪುರದಲ್ಲಿ ಸಂಯೋಜಿತ ಟೆಸ್ಟ್ ಶ್ರೇಣಿಯಿಂದ ಯಶಸ್ವಿಯಾಗಿ ಪರೀಕ್ಷಿಸಲಾಯಿತು.

'ಮೇಕ್ ಇನ್ ಇಂಡಿಯಾ'ದಿಂದ 'ರೇಪ್ ಇನ್ ಇಂಡಿಯಾ'ದತ್ತ ಭಾರತ ಸಾಗಿದೆ: ಕೇಂದ್ರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ
ಮೇಕ್ ಇನ್ ಇಂಡಿಯಾ'ದಿಂದ 'ರೇಪ್ ಇನ್ ಇಂಡಿಯಾ'ದತ್ತ ಭಾರತ ಸಾಗುತ್ತಿದೆ ಎಂದು ಲೋಕಸಭೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ಭಾರತಕ್ಕಾಗಿ ರಷ್ಯಾದಿಂದ ಕೆಎ 226 ಟಿ ಹೆಲಿಕಾಫ್ಟರ್ ವಿನ್ಯಾಸ
ಪ್ರಧಾನಿ ನರೇಂದ್ರ ಮೋದಿ ಅವರ ರಷ್ಯಾ ಪ್ರವಾಸ ಆರಂಭವಾದ ಬೆನ್ನಲ್ಲೇ ರಷ್ಯಾ ಮೂಲದ ಹೆಲಿಕಾಪ್ಟರ್ ತಯಾರಿಕಾ ಸಂಸ್ಥೆ ಭಾರತಕ್ಕಾಗಿ ವಿಶೇಷ ವಿನ್ಯಾಸದ ಹೆಲಿಕಾಪ್ಟರ್ ನಿರ್ಮಿಸುತ್ತಿರುವುದಾಗಿ ಹೇಳಿದೆ.

ವಿಡಿಯೋ: ಎಲ್ & ಟಿ ನಿರ್ಮಿತ ಕೆ-9 ವಜ್ರ ಟ್ಯಾಂಕರ್ ನಲ್ಲಿ ಪ್ರಧಾನಿ ಮೋದಿ ಸವಾರಿ
ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಗುಜರಾತಿನ ಹಝಿರಾದಲ್ಲಿ ಎಲ್ & ಟಿ ಕಂಪೆನಿ ನಿರ್ಮಿಸಿದ ಸ್ವಯಂಚಾಲಿತ....

