Mahesh Babu

ಗ್ರಾಹಕರಿಗೆ ಎಂಜಲು ಊಟ: ಫುಡ್ ಡೆಲಿವರಿ ಬಾಯ್ ಮೇಲೆ ಮಹೇಶ್ ಬಾಬು ಪತ್ನಿ ಆಕ್ರೋಶ!
ಜೋಮ್ಯಾಟೊ ಫುಡ್ ಡೆಲಿವರಿ ಬಾಯ್ ಆರ್ಡರಿಗೆ ಬಂದಿದ್ದ ಆಹಾರವನ್ನು ರಸ್ತೆ ಬದಿಯಲ್ಲಿ ಕದ್ದು ತಿಂದಿದ್ದ ವಿಡಿಯೋವೊಂದು ವೈರಲ್ ಆಗಿದ್ದು ತೀವ್ರ ಚರ್ಚೆಯಾಗುತ್ತಿದೆ.

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬುವನ್ನು ಭೇಟಿಯಾದ 106 ವರ್ಷದ ಅಭಿಮಾನಿ!
ಟಾಲಿವುಡ್ ಸೂಪರ್ ಸ್ಟಾರ್ ಪ್ರಿನ್ಸ್ ಮಹೇಶ್ ಬಾಬು ಅವರಿಗೆ ಲಕ್ಷ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಆದರೆ ಎಷ್ಟೋ ಮಂದಿಗೆ ಅವರನ್ನು ಭೇಟಿಯಾಗುವುದು ಸಾಧ್ಯವಾಗದೆ ಹೋಗಿದೆ. ಆದರೆ 106 ವರ್ಷದ....

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬುಗೆ ಕನ್ನಡ, ಕನ್ನಡಿಗರೆಂದರೆ ಅಷ್ಟೊಂದು ತಿರಸ್ಕಾರವೇಕೆ?
ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಮತ್ತೊಮ್ಮೆ ಕನ್ನಡ ಹಾಗೂ ಕನ್ನಡಿಗರನ್ನು ತಿರಸ್ಕಾರದಿಂದ ನೋಡಿರುವುದು ಮತ್ತೊಮ್ಮೆ ಸಾಬೀತಾಗಿದೆ...

ಅವಿಶ್ವಾಸ ನಿರ್ಣಯ ಮಂಡನೆ ವೇಳೆ ಕಾಂಗ್ರೆಸ್, ಬಿಜೆಪಿ ಬೆವರಿಳಿಸಿದ ಟಿಡಿಪಿ ಸಂಸದ ಗಲ್ಲಾ ಜಯದೇವ್ ಯಾರು ಗೊತ್ತಾ?
ದೇಶಾದ್ಯಂತ ಟಿಡಿಪಿಯ ಅವಿಶ್ವಾಸ ನಿರ್ಣಯದ ಕುರಿತು ಭಾರಿ ಚರ್ಚೆಗಳಾಗುತ್ತಿರುವಂತೆಯೇ, ಸಂಸತ್ ನಲ್ಲಿ ಟಿಡಿಪಿ ಪರವಾಗಿ ಅವಿಶ್ವಾಸ ನಿರ್ಣಯದ ಕುರಿತು ಮಾತನಾಡಿದ ಸಂಸದ ಗಲ್ಲಾ ಜಯದೇವ್ ಅವರು ಗಮನ ಸೆಳೆದಿದ್ದಾರೆ.

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಮೇಲೆ ಕನ್ನಡದ ಅಭಿಮಾನಿಗಳ ಮುನಿಸು!
ಟಾಲಿವುಡ್ ನ ಪ್ರಿನ್ಸ್ ಮಹೇಶ್ ಬಾಬು ಅಭಿನಯದ ಭರತ್ ಅನೇ ನೇನು ಚಿತ್ರ ದೇಶಾದ್ಯಂತ ಭರ್ಜರಿ ಓಟ ಮುಂದುವರೆಸಿದೆ. ಚಿತ್ರದ ಯಶಸ್ಸಿನ ಕುರಿತು ಟ್ವೀಟ್ ಮಾಡಿದ್ದ ಮಹೇಶ್ ಬಾಬು...

ನಾನು ನಟಿಯಾಗಬೇಕೆಂದು ಬಯಸಿರಲಿಲ್ಲ, ಈಗ ಬೇರೆ ಯಾವುದೂ ಬೇಡ: ಲತಾ ಹೆಗಡೆ
ಆಕ್ಲೆಂಡ್ ಮೂಲದವರಾದ ಲತಾ ಹೆಗಡೆ ಸ್ಯಾಂಡಲ್ ವುಡ್ ಬಂದಿರುವ ನವತಾರೆ. ಇದೇ ನ.24ರಂದು ಅವರ ನಟನೆಯ ಮೊದಲ ಕನ್ನಡ ಸಿನಿಮಾ 'ಅತಿರಥ' ಬಿಡುಗಡೆಯಾಗುತ್ತಿದ್ದು...

ಶರಣ್‌ಗೆ ಆಶಿಕಾ ರಂಗನಾಥ್ ಜೋಡಿ
ಮಹೇಶ್ ಬಾಬು ನಿರ್ದೇಶನದ ಕ್ರೇಜಿ ಬಾಯ್ ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟ ಆಶಿಕಾ ರಂಗನಾಥ್ ಇದೀಗ ಚಿತ್ರರಂಗದಲ್ಲಿ ಮೋಡಿ ಮಾಡಲು ರೆಡಿಯಾಗಿದ್ದಾರೆ...

'ಅತಿರಥ'ದಲ್ಲಿ ಐಟಂ ಡ್ಯಾನ್ಸ್ ನಲ್ಲಿ ಕಾಣಿಸಿಕೊಳ್ಳಲಿರುವ ಎಸ್ಟರ್ ನರೋನ
ಮಹೇಶ್ ಬಾಬು ನಿರ್ದೇಶನದ ಸಿನೆಮಾ 'ಅತಿರಥ'ದಲ್ಲಿ ಮನರಂಜನೆಯ ಭಾಗವಾಗಿ ಐಟಂ ನೃತ್ಯವೊಂದಕ್ಕೆ ಎಸ್ಟರ್ ನರೋನ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಮಹೇಶ್ ಬಾಬು ಮುಂದಿನ ಚಿತ್ರದ ಹೆಸರು 'ಅತಿರಥ'
ಶೀರ್ಷಿಕೆಗೆ ಸಿನೆಮಾ ನೋಡಲು ಮಾಡುವಂತೆ ಜನರನ್ನು ಸೆಳೆಯುವ ಶಕ್ತಿಯಿದೆ ಎಂದು ನಂಬುವ ನಿರ್ದೇಶಕರಿದ್ದಾರೆ. ಅದಕ್ಕಾಗಿ ಒಳ್ಳೆಯ ಶೀರ್ಷಿಕೆ ಸಿಗುವವರೆಗೂ ಶಾಂತಚಿತ್ತರಾಗಿ ಕಾಯುತ್ತಾರೆ ಕೂಡ.

