Mahendra

SUV ಕಾರು ಖರೀದಿ ಪ್ಲಾನ್ ಮಾಡಿದ್ದೀರಾ? ಇವೇ ನೋಡಿ ಭಾರತದ ಟಾಪ್ 7 ಸೀಟರ್ ಕಾರುಗಳು!
ಪ್ರತಿಯೊಬ್ಬರಿಗೂ ಕಾರು ಅದರಲ್ಲೂ ದೊಡ್ಡದಾದ 7 ಸೀಟರ್ SUV ಕಾರುಗಳ್ಳನ್ನ ತಗೋಳೋಕೆ ಇಷ್ಟ; ಅದಕ್ಕೆ ಕಾರಣ ಫ್ಯಾಮಿಲಿ ಹಾಗೂ ಹೆಚ್ಚು ಫ್ರೆಂಡ್ಸ್ ಜೊತೆ ಟೂರ್ ಹೋಗಲು ಇದು ಬೆಸ್ಟ್ ಚಾಯ್ಸ್. ಹಾಗಾಗಿ ಕಾರು ಖರೀದಿ ಪ್ಲಾನ್ ಇದ್ದವರಿಗಾಗಿ ಅತಿ ಹೆಚ್ಚು ಮಾರಾಟವಾದ SUV ಕಾರುಗಳ ಬಗ್ಗೆ ಇಲ್ಲಿದೆ ಮಾಹಿತಿ:

ನನ್ ಹೆಸರು ಕಿಶೋರ್ ಚಿತ್ರದ ಟ್ರೈಲರ್
ಬಾಲ ನಟ ಮಹೇಂದ್ರ, ದತ್ತಣ್ಣ ಅಭಿನಯದ ನನ್ನ ಹೆಸರು ಕಿಶೋರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಭಾರತಿ ಶಂಕರ್ ನಿರ್ದೇಶಿಸಿದ್ದಾರೆ.

