Mahatma Gandhi

ರಾಷ್ಟ್ರಪತಿ ಚುನಾವಣೆಯು ಮಹಾತ್ಮ ಗಾಂಧಿ 'ಸಿದ್ಧಾಂತ' ಎತ್ತಿಹಿಡಿಯಲು ಒಂದು ಕದನ: ಮೀರಾ ಕುಮಾರ್
ಮಹಾತ್ಮಗಾಂಧೀಜಿಯವರ ಸಿದ್ಧಾಂತಗಳನ್ನು ಎತ್ತಿಹಿಡಿಯಲು ರಾಷ್ಟ್ರಪತಿ ಚುನಾವಣೆಯೊಂದು ಕದನವಾಗಿದೆ ಎಂದು ಪ್ರತಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಮೀರಾ ಕುಮಾರ್ ಅವರು ಶುಕ್ರವಾರ ಹೇಳಿದ್ದಾರೆ...

ಮಹಾತ್ಮ ಗಾಂಧಿ 'ಚತುರ ಬನಿಯಾ' ಹೇಳಿಕೆಗೆ ಆಕ್ಷೇಪ; ಅಮಿತ್ ಶಾ ಕ್ಷಮೆಯಾಚನೆಗೆ ಕಾಂಗ್ರೆಸ್ ಆಗ್ರಹ
ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಸ್ಥಾಪನೆ ಮಾಡಿಲ್ಲ ಎಂದಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಕಾಂಗ್ರೆಸ್ ಸ್ಥಾಪನೆಯಾಗಿದ್ದು ಸ್ವಾತಂತ್ರ್ಯ ಪಡೆಯುವ ವಿಶೇಷ ಉದ್ದೇಶಕ್ಕಾಗಿ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿ ಭಾರತದ 2ನೇ ಮಹಾತ್ಮ ಗಾಂಧಿ: ಕೇಂದ್ರ ಸಚಿವ ಗೋಯಲ್!
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾರತದ 2ನೇ ಮಹಾತ್ಮಗಾಂಧಿ ಎಂದು ಕೇಂದ್ರ ಕ್ರೀಡಾ ಸಚಿವ ವಿಜಯ್ ಗೋಯೆಲ್ ಅವರು ಶನಿವಾರ ಹೇಳಿದ್ದಾರೆ...

ಮಹಾತ್ಮಾ ಗಾಂಧಿ ಓದಿದ್ದ ರಾಜ್ ಕೋಟ್ ನ ಶಾಲೆ ಬಂದ್!
ಮಹಾತ್ಮಾ ಗಾಂಧಿ ಓದಿದ್ದ ರಾಜ್ ಕೋಟ್ ನ ಪ್ರೀಮಿಯರ್ ಎಜುಕೇಷನಲ್ ಇನ್ಸ್ಟಿಟ್ಯೂಷನ್ ನ ಅಲ್ ಫ್ರಡ್ ಪ್ರೌಢಶಾಲೆ ಮುಚ್ಚಲ್ಪಟ್ಟಿದೆ.

ಯುಕೆ: ಹರಾಜು ಪ್ರಕ್ರಿಯೆಯಲ್ಲಿ 500,000 ಪೌಂಡ್ ಗಳಿಗೆ ಗಾಂಧಿ ಸ್ಟ್ಯಾಂಪ್ಸ್ ಬಿಕರಿ!
ಮಹಾತ್ಮ ಗಾಂಧಿ ಅವರ ಭಾವಚಿತ್ರವಿರುವ ಅಪರೂಪದ ನಾಲ್ಕು ಸ್ಟ್ಯಾಂಪ್ ಗಳನ್ನು ಬ್ರಿಟನ್ ನಲ್ಲಿ ಹರಾಜು ಹಾಕಲಾಗಿದ್ದು, ದಾಖಲೆಯ 500,000 ಪೌಂಡ್ ಗಳಿಗೆ ಬಿಕರಿಯಾಗಿದೆ.

ಗಾಂಧಿ ಸ್ಮೃತಿ ಯಾತ್ರೆ ಪ್ರಾರಂಭಿಸಿದ ನಿತೀಶ್ ಕುಮಾರ್
ಭಾರತದಲ್ಲಿ ಬ್ರಿಟಿಷ್ ಆಡಳಿತದ ವಿರುದ್ಧ ಮಹಾತ್ಮ ಗಾಂಧಿಯವರ ಮೊದಲ ಪ್ರಮುಖ ಸತ್ಯಾಗ್ರಹದ ೧೦೦ನೇ ಜಯಂತಿಯ ನೆನಪಿನ ಅಂಗವಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಚಂಪರಣ್ ಜಿಲ್ಲೆಯಿಂದ

ಮಹಾತ್ಮ ಗಾಂಧಿ 69ನೇ ಪುಣ್ಯತಿಥಿ: ಶ್ರದ್ಧಾಂಜಲಿ ಅರ್ಪಿಸಿದ ಪ್ರಧಾನಿ ಮೋದಿ
ಮಹಾತ್ಮ ಗಾಂಧೀಜಿಯವರ 69ನೇ ಪುಣ್ಯತಿಥಿ ದಿನ ಹಿನ್ನಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ಶ್ರದ್ಧಾಂಜಲಿ ಅರ್ಪಿಸಿದ್ದಾರೆ...

ಮಹಾತ್ಮನನ್ನು ಕೊಂದ ಸಿದ್ಧಾಂತದ ವಿರುದ್ಧ ಹೋರಾಡುತ್ತಿದ್ದೇನೆ: ರಾಹುಲ್ ಗಾಂಧಿ
ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರನ್ನು ಹತ್ಯೆಗೈದ ಸಿದ್ಧಾಂತದ ವಿರುದ್ಧ ತಾವು ಹೋರಾಡುತ್ತಿರುವುದಾಗಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸೋಮವಾರ ಹೇಳಿದ್ದಾರೆ.

ಮಹಾತ್ಮ ಗಾಂಧೀಜಿ ಕುರಿತು ಮೋದಿ ಬರೀ ಬಾಯ್ಮಾತಿನ ಬಣ್ಣನೆ: ಶಶಿ ತರೂರ್
ಪ್ರಧಾನಿ ನರೇಂದ್ರ ಮೋದಿ ರಾಷ್ಚ್ರಪಿತ ಮಹಾತ್ಮ ಗಾಂಧಿ ಅವರನ್ನು ಬರಿ ಬಾಯಿ ಮಾತಿನಲ್ಲಿ ಬಣ್ಣಿಸುತ್ತಾರೆ ಎಂದು ಕಾಂಗ್ರೆಸ್ ಮುಖಂಡ ಶಶಿ ತರೂರ್...

