Maharashtra

Thane: ಒಂದೇ ದಿನದಲ್ಲಿ 67 ನಾಯಿ ಕಡಿತ ಪ್ರಕರಣ ವರದಿ; ಸ್ಥಳೀಯರಲ್ಲಿ ಆತಂಕ
ಶನಿವಾರ ಕಲ್ಯಾಣ ಮತ್ತು ಡೊಂಬಿವ್ಲಿ ಪಟ್ಟಣಗಳಲ್ಲಿ ಒಟ್ಟು 67 ನಾಯಿ ಕಡಿತ ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಅಧಿಕಾರಿ ಡಾ. ದೀಪಾ ಶುಕ್ಲಾ ತಿಳಿಸಿದ್ದು ಸ್ಥಳೀಯರಲ್ಲಿ ಆತಂಕ ಹೆಚ್ಚಿದೆ.

ಗಣೇಶ ವಿಗ್ರಹ ವಿಸರ್ಜನೆ: ಮಹಾರಾಷ್ಟ್ರದಲ್ಲಿ ನಾಲ್ವರು ನೀರುಪಾಲು, 13 ಮಂದಿ ನಾಪತ್ತೆ
ಇತರ ಜಿಲ್ಲೆಗಳಲ್ಲಿ ಸಹ ಇದೇ ರೀತಿಯ ಘಟನೆಗಳು ನಡೆದಿವೆ. ನಾಂದೇಡ್ನ ಗಡೇಗಾಂವ್ ಪ್ರದೇಶದಲ್ಲಿ, ನದಿಯಲ್ಲಿ ಮೂವರು ಕಾಣೆಯಾಗಿದ್ದು, ಒಬ್ಬರನ್ನು ರಕ್ಷಿಸಲಾಗಿದೆ.

Watch | ಮುಂಬೈನ ಪ್ರಸಿದ್ಧ ಲಾಲ್ಬಾಗ್ ಕಾ ರಾಜಾ ಗಣೇಶ ವಿಸರ್ಜನೆ

ಮಹಾರಾಷ್ಟ್ರ: IPS ಅಧಿಕಾರಿ ವಿರುದ್ಧದ ಟ್ವೀಟ್ ಅಳಿಸಿ ಹಾಕಿ, ಕ್ಷಮೆಯಾಚಿಸಿದ NCP MLC!
ಅಂಜನಾ ಕೃಷ್ಣ ಅವರು ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಕಾರಣವಾದ ಶೈಕ್ಷಣಿಕ ಮತ್ತು ಜಾತಿ ಪ್ರಮಾಣ ಪತ್ರವನ್ನು ಯುಪಿಎಸ್ ಸಿಯಿಂದ ಮಾಹಿತಿ ಬಯಸಿ ಮಿಟ್ಕರಿ ಟ್ವೀಟ್ ಮಾಡಿದ್ದರು.

ಐಪಿಎಸ್ ಅಧಿಕಾರಿ ವಿವಾದ: ಅಜಿತ್ ಪವಾರ್ ವಿರುದ್ಧದ ಕ್ರಮದ ವಿಚಾರವಾಗಿ ಪವಾರ್ ಎನ್ಸಿಪಿ (ಎಸ್ಪಿ), ಕುಟುಂಬದಲ್ಲಿ ಬಿರುಕು!
ಡಿಸಿಎಂ ಅಜಿತ್ ಪವಾರ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪ್ರತಿಪಕ್ಷಗಳು ಒತ್ತಾಯಿಸಿದವು, ಆದರೆ ಶರದ್ ಪವಾರ್ ನೇತೃತ್ವದ ಎನ್ಸಿಪಿ ಎಸ್ಪಿ ಶಾಸಕ ಮತ್ತು ಹೊಸದಾಗಿ ನೇಮಕಗೊಂಡ ಪ್ರಧಾನ ಕಾರ್ಯದರ್ಶಿ ರೋಹಿತ್ ಪವಾರ್ ತಮ್ಮ ಸಂಬಂಧಿ ಅಜಿತ್ ಪವಾರ್ ಅವರ ರಕ್ಷಣೆಗೆ ಧಾವಿಸಿದ್ದಾರೆ.

Watch | ನಾನು ಹೇಳಿದ್ರೂ ಕೇಳೋಲ್ವಾ? ಮಹಿಳಾ IPS ಅಧಿಕಾರಿಗೆ ಅಜಿತ್ ಪವಾರ್ ಧಮ್ಕಿ

Watch | ಮರಾಠಾ ಮೀಸಲಾತಿ ಹೋರಾಟ: ನಾವು ಗೆದ್ದಿದ್ದೇವೆ; ಉಪವಾಸ ಕೈಬಿಟ್ಟ ಜರಂಗೆ

'ನಾವು ಗೆದ್ದಿದ್ದೇವೆ': ಬೇಡಿಕೆ ಈಡೇರಿಸಲು ಮಹಾರಾಷ್ಟ್ರ ಸರ್ಕಾರ ಒಪ್ಪಿಗೆ; ಮನೋಜ್ ಜರಂಗೆ ಉಪವಾಸ ಸತ್ಯಾಗ್ರಹ ಅಂತ್ಯ; Video
ಮರಾಠಾ ಮೀಸಲಾತಿ ಕುರಿತ ಸಂಪುಟ ಉಪಸಮಿತಿಯು ಅರ್ಹ ಮರಾಠಾ ಸಮುದಾಯಕ್ಕೆ ಕುಂಬಿ ಜಾತಿ ಪ್ರಮಾಣಪತ್ರ ನೀಡುವುದು ಸೇರಿದಂತೆ ಜರಂಗೆ ಅವರ ಹಲವು ಬೇಡಿಕೆಗಳನ್ನು ಈಡೇರಿಸುವುದಾಗಿ ಒಪ್ಪಿಕೊಂಡಿದೆ.


