Maharashtra Police

ಮುಂಬೈ ಕಮಲಾ ಮಿಲ್ಸ್ ಅಗ್ನಿ ಅವಘಡ ಪ್ರಕರಣ: ಒನ್ ಅಬೋವ್ ಪಬ್ ಮಾಲೀಕರ ಬಂಧನ
ದೇಶ

ಮುಂಬೈ ಕಮಲಾ ಮಿಲ್ಸ್ ಅಗ್ನಿ ಅವಘಡ ಪ್ರಕರಣ: ಒನ್ ಅಬೋವ್ ಪಬ್ ಮಾಲೀಕರ ಬಂಧನ

14 ಜನರ ಮಂದಿಗೆ ಸಾವಿಗೆ ಕಾರಣವಾದ ಮುಂಬೈನ ಕಮಲಾ ಮಿಲ್ಸ್ ಕಾಂಪೌಂಡ್ ನ ಅಗ್ನಿ ಅವಘಡ ಪ್ರಕರಣ ಸಂಬಂಧ ತಲೆಮರೆಸಿಕೊಂಡಿದ್ದ ಒನ್ ಅಬೋವ್ ಪಬ್ ಮಾಲೀಕರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಮುಂಬೈ: ಶಿವಸೇನೆ ಮಾಜಿ ಕಾರ್ಪೋರೇಟರ್ ಭೀಕರ ಹತ್ಯೆ
ದೇಶ

ಮುಂಬೈ: ಶಿವಸೇನೆ ಮಾಜಿ ಕಾರ್ಪೋರೇಟರ್ ಭೀಕರ ಹತ್ಯೆ

ಶಿವಸೇನೆ ಮಾಜಿ ಕಾರ್ಪೋರೇಟರ್ ಒಬ್ಬರನ್ನು ದುಷ್ಕರ್ಮಿಗಳು ಭೀಕರವಾಗಿ ಹತ್ಯೆಗೈದಿರುವ ಘಟನೆ ಭಾನುವಾರ ರಾತ್ರಿ ಮುಂಬೈನಲ್ಲಿ ನಡೆದಿದೆ.

ಮುಂಬೈ ಪಬ್ ಅಗ್ನಿ ದುರಂತ: ಮಾಲೀಕರ ಬಂಧನಕ್ಕಾಗಿ 'ವಾಂಟೆಡ್' ಪೋಸ್ಟರ್ ಹಾಕಿದ ಪೊಲೀಸರು
ದೇಶ

ಮುಂಬೈ ಪಬ್ ಅಗ್ನಿ ದುರಂತ: ಮಾಲೀಕರ ಬಂಧನಕ್ಕಾಗಿ 'ವಾಂಟೆಡ್' ಪೋಸ್ಟರ್ ಹಾಕಿದ ಪೊಲೀಸರು

ಮುಂಬೈನ ಕಮಲಾ ಮಿಲ್ಸ್ ಕಾಪೌಂಡ್ ನಲ್ಲಿನ ಪಬ್ ನಲ್ಲಿ ನಡೆದ ಅಗ್ನಿ ದುರಂತ ಸಂಬಂಧ ಪಬ್ ಮಾಲೀಕರ ಬಂಧನಕ್ಕಾಗಿ ಬಲೆ ಬೀಸಿರುವ ಪೊಲೀಸರು ಅವರ ಭಾವಚಿತ್ರಗಳಿರುವ ಪೋಸ್ಟರ್ ಹಾಕಿದ್ದಾರೆ.

ಮೋಜೋಸ್ ಬಿಸ್ಟ್ರೋ ನಲ್ಲಿ ನೀಡಲಾಗುತ್ತಿದ್ದ ಅಕ್ರಮ ಹುಕ್ಕಾದಿಂದಾಗಿ ಬೆಂಕಿ ಅವಘಡ: ವರದಿ
ದೇಶ

ಮೋಜೋಸ್ ಬಿಸ್ಟ್ರೋ ನಲ್ಲಿ ನೀಡಲಾಗುತ್ತಿದ್ದ ಅಕ್ರಮ ಹುಕ್ಕಾದಿಂದಾಗಿ ಬೆಂಕಿ ಅವಘಡ: ವರದಿ

ಮುಂಬೈನ ಕಮಲಾ ಮಿಲ್ಸ್ ನಲ್ಲಿ ಕಳೆದ ಡಿಸೆಂಬರ್ 29ರಂದು ನಡೆದಿದ್ದ ಭೀಕರ ಅಗ್ನಿ ಅವಘಡಕ್ಕೆ ಹುಕ್ಕಾ ವಿತರಣೆಯೇ ಕಾರಣ ಎಂದು ಹೇಳಲಾಗುತ್ತಿದೆ.

ಮುಂಬೈ: ದಲಿತ ಮುಖಂಡ ಜಿಗ್ನೇಶ್ ಮೇವಾನಿ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಣೆ
ದೇಶ

ಮುಂಬೈ: ದಲಿತ ಮುಖಂಡ ಜಿಗ್ನೇಶ್ ಮೇವಾನಿ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಣೆ

ಕೋರೆಗಾಂವ್ ಪ್ರತಿಭಟನೆ ಬೆನ್ನಲ್ಲೇ ಇತ್ತ ಮುಂಬೈನಲ್ಲಿ ಆಯೋಜನೆಯಾಗಿದ್ದ ದಲಿತ ಮುಖಂಡ ಹಾಗೂ ಶಾಸಕ ಜಿಗ್ನೇಶ್ ಮೇವಾನಿ ಕಾರ್ಯಕ್ರಮಕ್ಕೆ ಮುಂಬೈ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ ಎಂದು ತಿಳಿದುಬಂದಿದೆ.

ನಡು ರಸ್ತೆಯಲ್ಲೇ ಯುವತಿಗೆ ಥಳಿಸಿ ಲೈಂಗಿಕ ಕಿರುಕುಳ; ಸಿಸಿಟಿವಿಯಲ್ಲಿ ದೃಶ್ಯ ಸೆರೆ
ದೇಶ

ನಡು ರಸ್ತೆಯಲ್ಲೇ ಯುವತಿಗೆ ಥಳಿಸಿ ಲೈಂಗಿಕ ಕಿರುಕುಳ; ಸಿಸಿಟಿವಿಯಲ್ಲಿ ದೃಶ್ಯ ಸೆರೆ

ನಡುರಸ್ತೆಯಲ್ಲೇ ಯುವತಿಯನ್ನು ಭೀಕರವಾಗಿ ಥಳಿಸಿ ಲೈಂಗಿಕ ಕಿರುಕುಳ ನೀಡಿರುವ ಘಟನೆ ಮುಂಬೈನಲ್ಲಿ ನಡೆದಿದೆ.

ತೂಕದ ಪೊಲೀಸ್ ವಿರುದ್ಧ ಶೋಭಾ ಡೇ ಟ್ವೀಟ್, ಅಸಮಾಧಾನ ವ್ಯಕ್ತಪಡಿಸಿದ ಆರಕ್ಷಕ ಸಿಬ್ಬಂದಿ!
ದೇಶ

ತೂಕದ ಪೊಲೀಸ್ ವಿರುದ್ಧ ಶೋಭಾ ಡೇ ಟ್ವೀಟ್, ಅಸಮಾಧಾನ ವ್ಯಕ್ತಪಡಿಸಿದ ಆರಕ್ಷಕ ಸಿಬ್ಬಂದಿ!

ಮುಂಬೈ ಮಹಾನಗರ ಪಾಲಿಕೆ ಚುನಾವಣಾ ಫಲಿತಾಂಶದ ವೇಳೆ ಖ್ಯಾತ ಅಂಕಣಗಾರ್ತಿ ಮತ್ತು ಬರಹಗಾರ್ತಿ ಶೋಭಾ ಡೇ ಅಧಿಕ ತೂಕದ ಪೊಲೀಸ್ ಸಿಬ್ಬಂದಿ ಕುರಿತಂತೆ ಮಾಡಿದ್ದ ಟ್ವೀಟ್ ವಿರುದ್ಧ ಸ್ವತಃ ಸಿಬ್ಬಂದಿಯೇ ಕಿಡಿಕಾರಿದ್ದಾರೆ.

ಮೈದಾನದಲ್ಲಿ ತರಬೇತಿ ಮಾಡುತ್ತಿದ್ದ ದಾಖಲೆ ವೀರ ಕ್ರಿಕೆಟಿಗ ಧನವಾಡೆ ಮೇಲೆ ಹಲ್ಲೆ ಮಾಡಿದ ಪೊಲೀಸ್!
ಕ್ರಿಕೆಟ್

ಮೈದಾನದಲ್ಲಿ ತರಬೇತಿ ಮಾಡುತ್ತಿದ್ದ ದಾಖಲೆ ವೀರ ಕ್ರಿಕೆಟಿಗ ಧನವಾಡೆ ಮೇಲೆ ಹಲ್ಲೆ ಮಾಡಿದ ಪೊಲೀಸ್!

ಒಂದೇ ಇನ್ನಿಂಗ್ಸ್ ನಲ್ಲಿ ಬರೊಬ್ಬರಿ 1009 ರನ್ ಗಳನ್ನು ಸಿಡಿಸುವ ಮೂಲಕ ದಾಖಲೆ ನಿರ್ಮಿಸಿದ್ದ ಯುವ ಕ್ರಿಕೆಟಿಗ ಪ್ರಣವ್ ಧನವಾಡೆ ಮೇಲೆ ಪೊಲೀಸರು ಹಲ್ಲೆ ಮಾಡಿರುವ ಘಟನೆ ಶನಿವಾರ ನಡೆದಿದೆ.

ಉಭಯ ರಾಜ್ಯ ಪೊಲೀಸರ ಹಗ್ಗಜಗ್ಗಾಟ
ಪ್ರಧಾನ ಸುದ್ದಿ

ಉಭಯ ರಾಜ್ಯ ಪೊಲೀಸರ ಹಗ್ಗಜಗ್ಗಾಟ

ಮಹಾರಾಷ್ಟ್ರ, ಕರ್ನಾಟಕಗಳಲ್ಲಿ ಹಿರಿಯ ವಿಚಾರವಾದಿಗಳ ಕೊಲೆಯಗಿ ತಿಂಗಳುಗಳೇ ಉರುಳುತ್ತಿದ್ದರೂ ಆರೋಪಿಗಳು ಪತ್ತೆಯಾಗುವ ಲಕ್ಷಣಗಳು ಕಾಣುತ್ತಿಲ್ಲ...