Maharahstra

ಪೋಕ್ಸೊ ಕೇಸ್‌ನಲ್ಲಿ ಕಿರುತೆರೆ ನಟ ಅರೆಸ್ಟ್; 16 ವರ್ಷದ ಬಾಲಕಿಗೆ ಕಿರುಕುಳ ನೀಡಿದ ನಟ ರೋಹಿತ್
16 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳ ನೀಡಿದ ಗಂಭೀರ ಪ್ರಕರಣದಲ್ಲಿ ಕಿರುತೆರೆಯ ಖ್ಯಾತ ನಟ 29 ವರ್ಷದ ರೋಹಿತ್ ಚಾಂಡೆಲ್ ಅವರನ್ನು ಪೊಲೀಸರು ಪೋಕ್ಸೊ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ.

LPG Gas Cylinder: ಎಲ್‌ಪಿಜಿ ಸಮಸ್ಯೆ ನಡುವೆ, ಭೀಕರ ಮಳೆಗೆ ಕೊಚ್ಚಿ ಹೋದ 1200 ಗ್ಯಾಸ್ ಸಿಲಿಂಡರ್! Video
ಮಹಾರಾಷ್ಟ್ರದ ರಾಯಗಡ ಜಿಲ್ಲೆಯಲ್ಲಿ ಭಾರೀ ಮಳೆಯಿಂದ HPCL ಗ್ಯಾಸ್ ಪ್ಲಾಂಟ್‌ನ 1200 LPG ಸಿಲಿಂಡರ್‌ಗಳು ನದಿಯಲ್ಲಿ ಕೊಚ್ಚಿ ಹೋಗಿವೆ. ಹಾಗಾದ್ರೆ, ನದಿಯಲ್ಲಿ ಕೊಚ್ಚಿಹೋದ ಆ ಸಿಲಿಂಡರ್‌ಗಳು ಏನಾದವು ಗೊತ್ತಾ? ಆ ಕುರಿತ ವರದಿ ಇಲ್ಲಿದೆ.

ಕೂದಲೆಳೆ ಅಂತರದಲ್ಲಿ ರೈಲು ಢಿಕ್ಕಿಯಿಂದ ಬೈಕ್ ಸವಾರರು ಪಾರು, ಬೈಕ್ ಪುಡಿ-ಪುಡಿ
ಇಬ್ಬರು ಬೈಕ್ ಸವಾರರು ರೈಲು ಢಿಕ್ಕಿಯಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದು, ಈ ಭೀಕರ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿ ವಿಡಿಯೋ ವ್ಯಾಪಕ ವೈರಲ್ ಆಗಿದೆ.

