Maha Kumbh Mela 2025

Maha Kumbh Mela: ಸಂಗಮದಲ್ಲಿ ಇಟಲಿ ನಿಯೋಗ ಪವಿತ್ರ ಸ್ನಾನ; ಭಾರತದ ಸಂಸ್ಕೃತಿ, ಸಂಪ್ರದಾಯಕ್ಕೆ ಫಿದಾ!
ಇಟಲಿಯ ಧ್ಯಾನ ಮತ್ತು ಯೋಗ ಕೇಂದ್ರದ ಸಂಸ್ಥಾಪಕ ಮತ್ತು ತರಬೇತುದಾರರಾದ ಮಹಿ ಗುರು ನೇತೃತ್ವದಲ್ಲಿನ ನಿಯೋಗದಲ್ಲಿ ಹಲವಾರು ಮಹಿಳೆಯರು ಇದ್ದರು.

Maha Kumbh Mela 2025: ಕೋಟ್ಯಂತರ ಜನ ಸೇರಿದರೂ ಸುಗಮ ಜನದಟ್ಟಣೆ ನಿರ್ವಹಣೆ! ಇದೇ ಕಾರಣ
ಇದೇ ಮೊದಲ ಬಾರಿಗೆ ಜನದಟ್ಟಣೆ ನಿರ್ವಹಣೆ AI ಆಧಾರಿತ ತಂತ್ರಜ್ಞಾನ ಜನ ದಟ್ಟಣೆ ನಿರ್ವಹಣೆ ಮಾಡಲಾಗುತ್ತಿದೆ ಎಂದು ಐಸಿಸಿಸಿ ಉಸ್ತುವಾರಿ ಪೊಲೀಸ್ ಅಧೀಕ್ಷಕ ಅಮಿತ್ ಕುಮಾರ್ ತಿಳಿಸಿದರು.

Maha Kumbh Mela: ಭಾರೀ ಅಗ್ನಿ ಅವಘಡ; 25ಕ್ಕೂ ಹೆಚ್ಚು ಟೆಂಟ್‌ಗಳು ಸುಟ್ಟು ಭಸ್ಮ, ಬೆಂಕಿ ನಂದಿಸಲು ಹರಸಾಹಸ!
ಶಾಸ್ತ್ರಿ ಸೇತುವೆ ಮತ್ತು ರೈಲ್ವೆ ಸೇತುವೆಯ ನಡುವಿನ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದೆ.

Maha Kumbh Mela: ತ್ರಿವೇಣಿ ಸಂಗಮದಲ್ಲಿ ರಾಜಸ್ಥಾನ ಸಿಎಂ ಭಜನ್ ಲಾಲ್ ಶರ್ಮಾ ಪವಿತ್ರ ಸ್ನಾನ!
ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮತ್ತು ಹನುಮಾನ್ ದೇಗುಲದಲ್ಲಿ ಪೂಜೆ

ಮಹಾ ಕುಂಭ ಮೇಳ: ಮಾನವೀಯತೆ, ಆಧ್ಯಾತ್ಮಿಕತೆಯ ಸಾಗರ | Photos

Watch | ಮಹಾ ಕುಂಭ ಮೇಳ: ಕ್ರಿಶ್ಚಿಯನ್ ಧರ್ಮ ತೊರೆದು ಸನಾತನ ಸನ್ಯಾಸ ಸ್ವೀಕರಿಸಿದ ದಕ್ಷಿಣ ಆಫ್ರಿಕಾದ ಬಾಬಾ!

Maha Kumbh Mela 2025: ನಾಲ್ಕನೇ ದಿನ ತ್ರಿವೇಣಿ ಸಂಗಮದಲ್ಲಿ 3 ಮಿಲಿಯನ್ ಭಕ್ತರ ಪವಿತ್ರ ಸ್ನಾನ!
ಪ್ರಪಂಚದ ಅತಿ ದೊಡ್ಡ ಧಾರ್ಮಿಕ ಸಭೆಯಲ್ಲಿ 70 ಮಿಲಿಯನ್ ಗೂ ಹೆಚ್ಚು ಭಕ್ತರು ಭಾಗವಹಿಸಿದ್ದಾರೆ. ಜನವರಿ 14 ರಂದು ಮಕರ ಸಂಕ್ರಾಂತಿಯ ಸಂದರ್ಭದಲ್ಲಿ 35 ಮಿಲಿಯನ್‌ಗಿಂತಲೂ ಹೆಚ್ಚ ಮಂದಿ ಪಾಲ್ಗೊಂಡಿದ್ದರು.

Maha Kumbh Mela: 100 ವರ್ಷಗಳಿಂದ ಸ್ವಾಮಿ ಶಿವಾನಂದ ಭಾಗಿ! 128 ವರ್ಷದ ಬಾಬಾರ ವೃತ್ತಾಂತ ತಿಳಿಸಿದ ಬೆಂಗಳೂರಿನ ಶಿಷ್ಯ
ಬಾಬಾ ಅವರ ಆರಂಭಿಕ ಜೀವನದ ಬಗ್ಗೆ ಮಾತನಾಡಿದ ಬೆಂಗಳೂರಿನ ಶಿಷ್ಯ ಫಲ್ಗುಣ ಭಟ್ಟಾಚಾರ್ಯ ಭಾವುಕರಾದರು.

ಮಹಾಕುಂಭ ಮೇಳ 2025: ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಮುಸ್ಲಿಂ ವ್ಯಕ್ತಿಯ ಬಂಧನ! ಭದ್ರತೆ ಭೀತಿ
ಮಂಗಳವಾರ ಮಧ್ಯಾಹ್ನ 2 ಗಂಟೆ ಸುಮಾರಿನಲ್ಲಿ ಮುಸ್ಲಿಂ ವ್ಯಕ್ತಿ ತಮ್ಮ ಶಿಬಿರದ ಹೊರಗೆ ಕಾಣಿಸಿಕೊಂಡರು. ಅಲ್ಲಿದ್ದವರು ಆತನನ್ನು ಪ್ರಶ್ನಿಸಿದಾಗ ತನ್ನ ಹೆಸರು ಅಯುಬ್ ಎಂದು ಬಾಯ್ಬಿಟ್ಟಿದ್ದಾನೆ. ಬಳಿಕ ಶಿಬಿರದ ಸ್ವಯಂ ಸೇವಕರು ಆತನನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ.

