Madhya Pradesh

Watch | ವ್ಯಾನ್ ಮೇಲೆ ಸಿಮೆಂಟ್ ತುಂಬಿದ ಟ್ರಾಲಿ ಬಿದ್ದು 9 ಮಂದಿ ಸಾವು

ವ್ಯಾನ್ ಮೇಲೆ ಮಗುಚಿಬಿದ್ದ ಟ್ರಕ್: ಮಧ್ಯ ಪ್ರದೇಶದ ಜಬುವಾ ಜಿಲ್ಲೆಯಲ್ಲಿ 9 ಮಂದಿ ಸಾವು; Video
ಮೃತಪಟ್ಟವರೆಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದು, ಮದುವೆ ಕಾರ್ಯಕ್ರಮದಿಂದ ಹಿಂತಿರುಗುತ್ತಿದ್ದಾಗ ನಸುಕಿನ ಜಾವ 2.30 ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ ಎಂದು ಅವರು ತಿಳಿಸಿದ್ದಾರೆ.

Madhya Pradesh: ಮತ್ತೋರ್ವ BJP ನಾಯಕನ ಅಶ್ಲೀಲ ವಿಡಿಯೋ ವೈರಲ್; ನರ್ತಕಿ ಜೊತೆ ಅಸಭ್ಯ ವರ್ತನೆ!
ಮಧ್ಯಪ್ರದೇಶ ಬಿಜೆಪಿ ಹಿರಿಯ ನಾಯಕ ಹಾಗೂ ಸಿವ್ನಿ ಮಾಲ್ವಾದ ನಾಯಕ ಕಮಲ್ ರಘುವಂಶಿ ಅವರ ಹಳೆಯ ಅಶ್ಲೀಲ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.

ಮಧ್ಯ ಪ್ರದೇಶ: ಬುಡಕಟ್ಟು ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ, ಹತ್ಯೆ
ಮಹಿಳೆಯ ಮೇಲೆ ಅತ್ಯಾಚಾರ ಎಸಗಿ, ತೀವ್ರ ಹಲ್ಲೆ ನಡೆಸಲಾಗಿದ್ದು, ಅವರು ತೀವ್ರ ರಕ್ತಸ್ರಾವವಾಗಿ ಸಾವನ್ನಪ್ಪಿದ್ದಾರೆ ಎಂದು ಖಾಂಡ್ವಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ(ಎಎಸ್‌ಪಿ) ರಾಜೇಶ್ ರಘುವಂಶಿ ಹೇಳಿದ್ದಾರೆ.

Madhya Pradesh: ಎಕ್ಸ್ ಪ್ರೆಸ್ ವೇನಲ್ಲಿ ಮಹಿಳೆಯೊಂದಿಗೆ ರಾಜಕಾರಣಿ ಅಶ್ಲೀಲ ವರ್ತನೆ; ವಿಡಿಯೋ ವೈರಲ್
ಅಂದಹಾಗೆ, ಈ ವಿಡಿಯೋದಲ್ಲಿರುವ ರಾಜಕಾರಣಿ ಹೆಸರು ಮನೋಹರಲಾಲ್ ಧಕಡ್. ಅವರ ಪತ್ನಿ ಬಿಜೆಪಿ ಬೆಂಬಲಿತ ರಾಜಕಾರಣಿಯಾಗಿದ್ದಾರೆ.

ನನ್ನ ಭಾಷಾ ತಪ್ಪು ಜನತೆಗೆ ನೋವುಂಟು ಮಾಡಿದೆ: 'ಭಯೋತ್ಪಾದಕರ ಸಹೋದರಿ' ಹೇಳಿಕೆಗೆ ಮಧ್ಯಪ್ರದೇಶ ಸಚಿವ ಮತ್ತೊಮ್ಮೆ ಕ್ಷಮೆಯಾಚನೆ
ಮಧ್ಯಪ್ರದೇಶ ಸರ್ಕಾರದ ಹಿರಿಯ ಸಚಿವ ವಿಜಯ್ ಶಾ ಅವರು ತಮ್ಮ ಅಸಭ್ಯ ಭಾಷಣಕ್ಕಾಗಿ ಸಾಮಾಜಿಕ ಮಾಧ್ಯಮದಲ್ಲಿ ಸಾರ್ವಜನಿಕವಾಗಿ ಕ್ಷಮೆಯಾಚಿಸುವ ವೀಡಿಯೊ ಸಂದೇಶವನ್ನು ಬಿಡುಗಡೆ ಮಾಡಿದ್ದಾರೆ.

Madhya Pradesh: ಸರ್ಕಾರದ ಹಣಕ್ಕಾಗಿ ಹಾವು ಕಡಿತವೆಂದು ಹೇಳಿ 58 ಬಾರಿ ಸತ್ತ ಇಬ್ಬರು ಚಾಲಾಕಿಗಳು!
ರಾಜ್ಯ ಸರ್ಕಾರದಿಂದ ಪರಿಹಾರ, ಆರ್ಥಿಕ ನೆರವು ಪಡೆಯಲು ಸರ್ಕಾರಿ ದಾಖಲೆಗಳಲ್ಲಿ ಹಾವು ಕಡಿತ, ಮುಳುಗುವಿಕೆ ಮತ್ತು ಸಿಡಿಲು ಸಂಬಂಧಿತ ನಕಲಿ ಸಾವಿಗೆ ಸಂಬಂಧಿಸಿದಂತೆ ರೂ.11.26 ಕೋಟಿ ಮೊತ್ತದ ಹಗರಣ ಸಿಯೋನಿಯಲ್ಲಿ ಬೆಳಕಿಗೆ ಬಂದಿದೆ.

ಮಧ್ಯ ಪ್ರದೇಶ: 'ಅಲ್ಲಾಹು, ಪಾಕ್ ಸೈನಿಕರನ್ನು ಸುರಕ್ಷಿತವಾಗಿಡು' ಎಂಬ ವಿಡಿಯೋ ಹಂಚಿಕೊಂಡ ಸರ್ಕಾರಿ ಶಾಲೆ ಶಿಕ್ಷಕಿ ಅಮಾನತು!
ಮೆಹತ್ವಾರದ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿರುವ ಶಹನಾಜ್ ಪರ್ವೀನ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಸೆಹೋರ್ ಜಿಲ್ಲಾ ಶಿಕ್ಷಣಾಧಿಕಾರಿ ಸಂಜಯ್ ಸಿಂಗ್ ತೋಮರ್ ತಿಳಿಸಿದ್ದಾರೆ.


