Madhya Pradesh

ವ್ಯಾಪಂ ಹಗರಣದಲ್ಲಿ ಅಂತಿಮವಾಗಿ ಸತ್ಯಕ್ಕೆ ಗೆಲುವು: ಸಿಎಂ ಚೌಹಾಣ್
ದೇಶ

ವ್ಯಾಪಂ ಹಗರಣದಲ್ಲಿ ಅಂತಿಮವಾಗಿ ಸತ್ಯಕ್ಕೆ ಗೆಲುವು: ಸಿಎಂ ಚೌಹಾಣ್

ನನ್ನ ವಿರುದ್ಧ ಏನೇ ಆರೋಪಗಳ ಬಂದರೂ ಅಂತಿಮವಾಗಿ ಸತ್ಯಕ್ಕೆ ಜಯ ಸಿಗುತ್ತದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ಹೇಳಿದ್ದಾರೆ...

ಉಪ ಚುನಾವಣೆ: ಶಹದೋಲ್‌ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವು
ದೇಶ

ಉಪ ಚುನಾವಣೆ: ಶಹದೋಲ್‌ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವು

ನಾಲ್ಕು ಲೋಕಸಭಾ ಹಾಗೂ ಎಂಟು ವಿಧಾಸಭಾ ಸ್ಥಾನಗಳಿಗೆ ನಡೆದ ಉಪ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು,....

ಮಧ್ಯಪ್ರದೇಶ ಮಾಜಿ ರಾಜ್ಯಪಾಲ ರಾಮ್ ನರೇಶ್ ಯಾದವ್ ನಿಧನ
ದೇಶ

ಮಧ್ಯಪ್ರದೇಶ ಮಾಜಿ ರಾಜ್ಯಪಾಲ ರಾಮ್ ನರೇಶ್ ಯಾದವ್ ನಿಧನ

ದೀರ್ಘಾವಧಿ ಅನಾರೋಗ್ಯದಿಂದ ಬಳಲುತ್ತಿದ್ದ ಮಧ್ಯಪ್ರದೇಶದ ಮಾಜಿ ರಾಜ್ಯಪಾಲ ರಾಮ್ ನರೇಶ್ ಯಾದವ್ ಅವರು ನಿಧನರಾಗಿದ್ದಾರೆ...

ಉತ್ತರ ಪ್ರದೇಶ ರೈಲು ದುರಂತ: ಪರಿಹಾರ ಘೋಷಿಸಿದ ಮಧ್ಯಪ್ರದೇಶ ಮುಖ್ಯಮಂತ್ರಿ
ದೇಶ

ಉತ್ತರ ಪ್ರದೇಶ ರೈಲು ದುರಂತ: ಪರಿಹಾರ ಘೋಷಿಸಿದ ಮಧ್ಯಪ್ರದೇಶ ಮುಖ್ಯಮಂತ್ರಿ

ಉತ್ತರಪ್ರದೇಶದ ಪುಖರಾಯಾ ಬಳಿ ಸಂಭವಿಸಿದ ಭೀಕರ ರೈಲು ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ಸಂತಾಪ ಸೂಚಿಸಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು, ಮೃತರ ಕುಟುಂಬಗಳಿಗೆ ರು. 2 ಲಕ್ಷ ಪರಿಹಾರ...

ಪೋಷಕರಿಗೆ ಹಣ ಕಳಿಸಿದ ಶಂಕೆ; ಪತ್ನಿಗೆ ಗುಂಡು ಹಾರಿಸಿ ಕೊಂದ ಪತಿ
ಪ್ರಧಾನ ಸುದ್ದಿ

ಪೋಷಕರಿಗೆ ಹಣ ಕಳಿಸಿದ ಶಂಕೆ; ಪತ್ನಿಗೆ ಗುಂಡು ಹಾರಿಸಿ ಕೊಂದ ಪತಿ

ಮಧ್ಯಪ್ರದೇಶದ ಗ್ರಾಮವೊಂದರಲ್ಲಿ ಹಣವನ್ನು ತನ್ನ ಪೋಷಕರಿಗೆ ಕಳುಹಿಸಿದ್ದಾರೆ ಎಂದು ಶಂಕಿಸಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನೇ ಕೊಂದಿದ್ದಾನೆ ಎಂದು ಆರೋಪಿಸಿ ಪೊಲೀಸರು ಅವನನ್ನು

ಭೋಪಾಲ್ ಎನ್ ಕೌಂಟರ್: ಪೊಲೀಸರ ಸಂಭಾಷಣೆಯುಳ್ಳ ಆಡಿಯೊ ಕ್ಲಿಪ್ ಪತ್ತೆ
ದೇಶ

ಭೋಪಾಲ್ ಎನ್ ಕೌಂಟರ್: ಪೊಲೀಸರ ಸಂಭಾಷಣೆಯುಳ್ಳ ಆಡಿಯೊ ಕ್ಲಿಪ್ ಪತ್ತೆ

ಸಿಮಿ ಉಗ್ರರ ಎನ್ ಕೌಂಟರ್ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಮಧ್ಯ ಪ್ರದೇಶ ಸರ್ಕಾರ ವಹಿಸುವುದಕ್ಕೆ...

ಭೋಪಾಲ್ ಎನ್ ಕೌಂಟರ್: ನ್ಯಾಯಾಂಗ ತನಿಖೆಗೆ ಮಧ್ಯಪ್ರದೇಶ ಸರ್ಕಾರ ಆದೇಶ
ದೇಶ

ಭೋಪಾಲ್ ಎನ್ ಕೌಂಟರ್: ನ್ಯಾಯಾಂಗ ತನಿಖೆಗೆ ಮಧ್ಯಪ್ರದೇಶ ಸರ್ಕಾರ ಆದೇಶ

ಎಂಟು ಮಂದಿ ಸಿಮಿ ಉಗ್ರರ ಎನ್ ಕೌಂಟರ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಧ್ಯ ಪ್ರದೇಶ ಸರ್ಕಾರ...

ಭೋಪಾಲ್ ಎನ್'ಕೌಂಟರ್: 2 ವಾರಗಳೊಗಾಗಿ ವರದಿ ಸಲ್ಲಿಸಿ ಎಟಿಎಸ್'ಗೆ ಮ.ಪ್ರ ಹೈಕೋರ್ಟ್ ಸೂಚನೆ
ದೇಶ

ಭೋಪಾಲ್ ಎನ್'ಕೌಂಟರ್: 2 ವಾರಗಳೊಗಾಗಿ ವರದಿ ಸಲ್ಲಿಸಿ ಎಟಿಎಸ್'ಗೆ ಮ.ಪ್ರ ಹೈಕೋರ್ಟ್ ಸೂಚನೆ

ಭೋಪಾಲ್ ಕೇಂದ್ರೀಯ ಕಾರಾಗೃಹದಿಂದ ತಪ್ಪಿಸಿಕೊಂಡಿದ್ದ ಸಿಮಿ ಉಗ್ರರನ್ನು ಎನ್'ಕೌಂಟರ್ ಮಾಡಿ ಹತ್ಯೆ ಮಾಡಿದ ಪ್ರಕರಣ ಕುರಿತಂತೆ 2 ವಾರಗಳೊಳಗಾಗಿ ವರದಿ ಸಲ್ಲಿಸುವಂತೆ ಉಗ್ರ ನಿಗ್ರಹ ತಂಡಕ್ಕೆ ಮಧ್ಯಪ್ರದೇಶ...

ಗುಂಡೇಟಿನಿಂದ ಸಿಮಿ ಉಗ್ರರ ಸಾವು; ಹೊಟ್ಟೆಯ ಭಾಗಕ್ಕೆ ಹೆಚ್ಚು ಗುಂಡು: ಮರಣೋತ್ತರ ವರದಿ
ದೇಶ

ಗುಂಡೇಟಿನಿಂದ ಸಿಮಿ ಉಗ್ರರ ಸಾವು; ಹೊಟ್ಟೆಯ ಭಾಗಕ್ಕೆ ಹೆಚ್ಚು ಗುಂಡು: ಮರಣೋತ್ತರ ವರದಿ

ಭೋಪಾಲ್ ನಲ್ಲಿ ನಡೆದ ಎನ್ ಕೌಂಟರ್ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ನಕಲಿ ಎನ್ ಕೌಂಟರ್ ಎಂಬ ಆರೋಪದ ನಡುವೆಯೇ ಸಿಮಿ ಉಗ್ರರ ಮೃತ ದೇಹದ ಮರಣೋತ್ತರ ಪರೀಕ್ಷಾ ವರದಿ ಬಹಿರಂಗವಾಗಿದೆ.