Madhuri Dixit

ಕನ್ನಡಕ್ಕೆ ಮಾಧುರಿ ದೀಕ್ಷಿತ್ ಪದಾರ್ಪಣೆ: ಶಿವಣ್ಣನ 'ಎ ಫಾರ್ ಆನಂದ್' ಚಿತ್ರದಲ್ಲಿ 'ಧಕ್ ಧಕ್' ಬೆಡಗಿ?
ಮಾತುಕತೆಗಳು ಕಾರ್ಯರೂಪಕ್ಕೆ ಬಂದರೆ, 'ಎ ಫಾರ್ ಆನಂದ್' ಶಿವರಾಜ್ಕುಮಾರ್ ಮತ್ತು ಮಾಧುರಿ ದೀಕ್ಷಿತ್ ನಡುವಿನ ಮೊದಲ ತೆರೆಯ ಮೇಲಿನ ಸಹಯೋಗವಾಗಲಿದೆ,

ಐಶ್ವರ್ಯಾ ರೈ ಕೇನ್ಸ್ ಲುಕ್ಗೆ ಬಾಡಿ ಶೇಮಿಂಗ್: ಕಂಗನಾ ನಂತರ ಟ್ರೋಲರ್ಸ್ ವಿರುದ್ಧ ಮಾಧುರಿ ದೀಕ್ಷಿತ್ ಗರಂ!
ಐಶ್ವರ್ಯಾ ರೈ ಅವರು 2026 ಕೇನ್ಸ್ ಚಲನಚಿತ್ರೋತ್ಸವದಲ್ಲಿ ಅಮಿತ್ ಅಗರ್ವಾಲ್ ಗೌನ್ನಲ್ಲಿ ಮಿಂಚಿದ್ದರು. ಆದರೆ ಸಾಮಾಜಿಕ ಮಾಧ್ಯಮದಲ್ಲಿ ಫ್ಯಾಟ್ ಆಂಟಿ ಎಂದು ಟ್ರೋಲ್ಗೆ ಗುರಿಯಾಗಿದ್ದರು.

'ಧಕ್ ಧಕ್ ಬೆಡಗಿ' ರಾಜಕೀಯ ಸೇರ್ತಾರಾ? ಯಾವ ಪಕ್ಷದಿಂದ? ಕೊನೆಗೂ ಮೌನ ಮುರಿದ ಮಾಧುರಿ ದೀಕ್ಷಿತ್!
2024 ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ಮೊದಲ ಬಾರಿಗೆ ವರದಿಯಾಗಿತ್ತು. ತದನಂತರ ಅವರ ರಾಜಕೀಯ ಪ್ರವೇಶದ ಬಗ್ಗೆ ವದಂತಿಗಳು ಹರಿದಾಡುತ್ತಲೇ ಇದ್ದವು.

ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಅವರ ತಾಯಿ ಸ್ನೇಹಲತಾ ನಿಧನ!
ಬಾಲಿವುಡ್ನ 'ಧಕ್ ಧಕ್ ಗರ್ಲ್' ಮಾಧುರಿ ದೀಕ್ಷಿತ್ ಅವರ ತಾಯಿ ಸ್ನೇಹಲತಾ ಅವರು ವಿಧಿವಶರಾಗಿದ್ದಾರೆ.

ಬರೋಬ್ಬರಿ 48 ಕೋಟಿ ರೂ. ಮೊತ್ತದ ಐಷಾರಾಮಿ ಅಪಾರ್ಟ್ ಮೆಂಟ್ ಖರೀದಿಸಿದ ಬಾಲಿವುಡ್ ಬ್ಯೂಟಿ ಕ್ವೀನ್!
ಭಾರತೀಯ ಚಿತ್ರರಂಗದ ಬ್ಯೂಟಿ ಕ್ವೀನ್ ಮಾಧುರಿ ದೀಕ್ಷಿತ್ ಇತ್ತೀಚೆಗೆ ಮುಂಬೈನ ವರ್ಲಿಯಲ್ಲಿ 48 ಕೋಟಿ ರೂ. ಬೆಲೆಬಾಳುವ ಐಷಾರಾಮಿ ಅಪಾರ್ಟ್ ಮೆಂಟ್ ಖರೀದಿಸಿದ್ದಾರೆ.

ತೇಜಾಬ್ ಚಿತ್ರಕ್ಕೆ 31 ವರ್ಷ: ಮತ್ತೊಮ್ಮೆ ‘ಏಕ್ ದೋ ತೀನ್’ ಗೆ ಹೆಜ್ಜೆ ಹಾಕಿದ ಮಾಧುರಿಯಿಂದ ಅಭಿಮಾನಿಗಳಿಗೆ ಚಾಲೆಂಜ್!
‘ಏಕ್ ದೋ ತೀನ್..’ ಎಂದು ನರ್ತಿಸಿ ಚಿತ್ರ ರಸಿಕರ ಮನದಲ್ಲಿ ಶಾಶ್ವತವಾಗಿ ನೆಲೆಯೂರಿದ ಬಾಲಿವುಡ್ ಹಿರಿಯ ನಟಿ ಮಾಧುರಿ ದೀಕ್ಷಿತ್ ಅವರಿಗೆ ಆ ಹಾಡು ಹಾಗೂ ಹೊಸ ಗುರುತನ್ನು ನೀಡಿದ ‘ತೇಜಾಬ್’ ಚಿತ್ರ ಪ್ರದರ್ಶನಗೊಂಡು 31 ವರ್ಷಗಳು ಸಂದಿವೆ.

2019 ಲೋಕಸಭಾ ಚುನಾವಣೆ: ಪುಣೆಯಿಂದ ಮಾಧುರಿ ದೀಕ್ಷಿತ್ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ?
2019 ರ ಲೋಕಸಭಾ ಚುನಾವಣೆಯಲ್ಲಿ ಪುಣೆಯಿಂದ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಅವರನ್ನು ಬಿಜೆಪಿ ಕಣಕ್ಕಿಳಿಸುವ ಸಾಧ್ಯತೆ ಇದೆ ಎಂಬುದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

ಖಾದ್ಯಪ್ರಿಯರಾದ ವಾಜಪೇಯಿಗೆ ಜಾಮೂನು ಸಿಗದಂತೆ ಮಾಡಿದ್ದ ಮಾಧುರಿ ದೀಕ್ಷಿತ್!
ಸಿಹಿಖಾದ್ಯ ಪ್ರಿಯರಾಗಿದ್ದ ಅಟಲ್ ಬಿಹಾರಿ ವಾಜಪೇಯಿಯವರಿಗೆ ಸಮುದ್ರದ ಸಿಗಡಿ ಮೀನಿನ ಖಾದ್ಯವೆಂದರೆ ಪಂಚ ಪ್ರಾಣವೇ ಆಗಿತ್ತು. ಆದರೆ ಅದೊಮ್ಮೆ ಬಾಲಿವುಡ್ ತಾರೆ ಮಾಧುರಿ ದೀಕ್ಷಿತ್.....

ನನ್ನ ಬಕೆಟ್ ಪಟ್ಟಿ ನಿರಂತರವಾಗಿ ಬದಲಾಗುತ್ತಿರುತ್ತದೆ: ಮಾಧುರಿ ದೀಕ್ಷಿತ್
ನನ್ನ ಬಕೆಟ್ ಪಟ್ಟಿ ನಿರಂತರವಾಗಿ ಬದಲಾಗುತ್ತಿರುತ್ತದೆ ಹಾಗೆಯೇ ಹೊಸ ಹೊಸ ಸವಾಲುಗಳು ಬರುತ್ತಿರುತ್ತವೆ ಎಂದು ನಟಿ ಮಾಧುರಿ ದೀಕ್ಷಿತ್ ಹೇಳಿದ್ದಾರೆ, ...

