ರಾಜ್ಯ'ದಮ್ಮು, ತಾಕತ್ ಇದ್ರೆ ಬನ್ನಿ'; ಅಭಿಮಾನಿಗಳ ಮುಂದೆಯೇ ನಟ ಕಿಚ್ಚ ಸುದೀಪ್ ವಿರುದ್ಧ ಉಗ್ರಪ್ಪ ರೋಷಾವೇಶ!
ಯಾವ ಸಮಾಜದಲ್ಲಿ ಜಾಗೃತಿ, ವೈಚಾರಿಕತೆ, ಸಂಘಟನೆ ಇರುವುದಿಲ್ಲವೋ ಅಂತಹ ಸಮಾಜ ಉದ್ಧಾರ ಆಗುವುದಿಲ್ಲ. ಇಂದು ST ಸಮುದಾಯದ ಮೀಸಲಾತಿಯನ್ನು ಕೋರ್ಟ್ ಇಳಿಕೆ ಮಾಡಿದೆ. ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂಗೆ ಮೇಲ್ಮನವಿ ಸಲ್ಲಿಸಬೇಕು ಎಂದರು.