ಸಿನಿಮಾ ಸುದ್ದಿಮಾರ್ಗ ಚಿತ್ರದ ಮೂಲಕ ಆಕ್ಷನ್-ಥ್ರಿಲ್ಲರ್ ಹಾದಿಯಲ್ಲಿ ನಟ ಚೇತನ್!
ನಟ ಚೇತನ್ ಹಲವು ವರ್ಷಗಳಿಂದ ಬಣ್ಣ ಹಚ್ಚಿರಲಿಲ್ಲ. 2017ರಲ್ಲಿ ಚೇತನ್ ಅಭಿನಯಿಸಿದ್ದ ಅತಿರಥ ಚಿತ್ರ ಬಿಡುಗಡೆಯಾಗಿತ್ತು. ಮೂರು ವರ್ಷಗಳ ನಂತರ ಇದೀಗ ನಟ ಬಣ್ಣ ಹಚ್ಚುತ್ತಿದ್ದು ಆಕ್ಷನ್-ಥ್ರಿಲ್ಲರ್ ಮಾರ್ಗ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.