ಸಿನಿಮಾ ಸುದ್ದಿಎಂ.ಜಿ. ಶ್ರೀನಿವಾಸ್ ರ 'ಓಲ್ಡ್ ಮಾಂಕ್' ಶೂಟಿಂಗ್ ಪ್ರಗತಿಯಲ್ಲಿ, ಶೇ.50 ಭಾಗ ಚಿತ್ರೀಕರಣ ಬಾಕಿ
ಓಲ್ಡ್ ಮಾಂಕ್ ಚಿತ್ರದ ನಿರ್ದೇಶಕ ಹಾಗೂ ನಾಯಕ ನಟ ಎಂ ಜಿ ಶ್ರೀನಿವಾಸ್ ಅವರ ಭಾಗದ ಕೇವಲ ಎರಡು ದಿನಗಳ ಶೂಟಿಂಗ್ ಉಳಿಸಿಕೊಂಡಿದ್ದಾರೆ. ಚಿತ್ರದ ಶೂಟಿಂಗ್ ಶೇಕಡಾ 50ರಷ್ಟು ಮುಕ್ತಾಯವಾಗಿದ್ದು, ಚಿತ್ರದ ಸ್ಟಿಲ್ ಮತ್ತು ಇತ್ತೀಚಿನ ಸುದ್ದಿಗಳನ್ನು ಹಂಚಿಕೊಂಡರು.