Lucknow Super Giants

RCB vs LSG: ಗೆಲುವಿನ ಹಾದಿಗೆ ಮರಳಲು ಆರ್‌ಸಿಬಿ ತವಕ; ಅಭಿಮಾನಿಗಳಲ್ಲಿ ಉತ್ಸಾಹ
ಕ್ರಿಕೆಟ್

RCB vs LSG: ಗೆಲುವಿನ ಹಾದಿಗೆ ಮರಳಲು ಆರ್‌ಸಿಬಿ ತವಕ; ಅಭಿಮಾನಿಗಳಲ್ಲಿ ಉತ್ಸಾಹ

ಐಪಿಎಲ್‌ 2024 ಆವೃತ್ತಿಯ ಪಂದ್ಯದಲ್ಲಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಲಕ್ನೋ ಸೂಪರ್ ಜೈಂಟ್ಸ್‌ (ಎಲ್‌ಎಸ್‌ಜಿ) ತಂಡದ ವಿರುದ್ಧ ಸೆಣಸಲಿದೆ.

ಐಪಿಎಲ್ 2024: ಪಂಜಾಬ್ ವಿರುದ್ಧ 21 ರನ್ ಗಳ ಭರ್ಜರಿ ಜಯ ದಾಖಲಿಸಿದ ಲಖನೌ
ಕ್ರಿಕೆಟ್

ಐಪಿಎಲ್ 2024: ಪಂಜಾಬ್ ವಿರುದ್ಧ 21 ರನ್ ಗಳ ಭರ್ಜರಿ ಜಯ ದಾಖಲಿಸಿದ ಲಖನೌ

ಐಪಿಎಲ್ 2024ರ ಕ್ರಿಕೆಟ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಲಖನೌ ಸೂಪರ್ ಜೈಂಟ್ಸ್ ತಂಡ 21 ರನ್ ಗಳ ಭರ್ಜರಿ ಜಯ ದಾಖಲಿಸಿದೆ.

IPL 2024: ಸಂಜು ಸ್ಯಾಮ್ಸನ್ ಅಬ್ಬರ, 20 ರನ್ ಗಳಿಂದ ಲಕ್ನೋ ಮಣಿಸಿದ ರಾಜಸ್ಥಾನ ರಾಯಲ್ಸ್
ಕ್ರಿಕೆಟ್

IPL 2024: ಸಂಜು ಸ್ಯಾಮ್ಸನ್ ಅಬ್ಬರ, 20 ರನ್ ಗಳಿಂದ ಲಕ್ನೋ ಮಣಿಸಿದ ರಾಜಸ್ಥಾನ ರಾಯಲ್ಸ್

ತವರಿನಲ್ಲಿ ನಡೆದ ಐಪಿಎಲ್ 2024ರ ಆವೃತ್ತಿಯ ನಾಲ್ಕನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಸಂಜು ಸ್ಯಾಮ್ಸನ್ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ 20 ರನ್ ಗಳಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮಣಿಸಿತು.

ಐಪಿಎಲ್ 2024: ಲಕ್ನೋ ಸೂಪರ್ ಜೈಂಟ್ಸ್‌ಗೆ ಶ್ರೀಧರನ್ ಶ್ರೀರಾಮ್ ಸಹಾಯಕ ಕೋಚ್!
ಕ್ರಿಕೆಟ್

ಐಪಿಎಲ್ 2024: ಲಕ್ನೋ ಸೂಪರ್ ಜೈಂಟ್ಸ್‌ಗೆ ಶ್ರೀಧರನ್ ಶ್ರೀರಾಮ್ ಸಹಾಯಕ ಕೋಚ್!

ಭಾರತದ ಮಾಜಿ ಎಡಗೈ ಸ್ಪಿನ್ನರ್ ಶ್ರೀಧರನ್ ಶ್ರೀರಾಮ್ ಅವರು ಮುಂಬರುವ ಐಪಿಎಲ್ ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡಕ್ಕೆಸಹಾಯಕ ಕೋಚ್ ಆಗಿ ಸೇರ್ಪಡೆಗೊಂಡಿದ್ದಾರೆ ಎಂದು ಫ್ರಾಂಚೈಸಿ ಶನಿವಾರ ತಿಳಿಸಿದೆ.

ಐಪಿಎಲ್ 2023: ಕೆಕೆಆರ್ ವಿರುದ್ಧ 1 ರನ್‌ನಿಂದ ಗೆಲುವು ಸಾಧಿಸಿದ ಲಕ್ನೋ, ಪ್ಲೇ ಆಫ್‌ಗೆ ಲಗ್ಗೆ
ಕ್ರಿಕೆಟ್

ಐಪಿಎಲ್ 2023: ಕೆಕೆಆರ್ ವಿರುದ್ಧ 1 ರನ್‌ನಿಂದ ಗೆಲುವು ಸಾಧಿಸಿದ ಲಕ್ನೋ, ಪ್ಲೇ ಆಫ್‌ಗೆ ಲಗ್ಗೆ

ಕೋಲ್ಕತ್ತಾ ಈಡನ್‌ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ನಿಕೋಲಸ್‌ ಪೂರನ್‌ ಮತ್ತು ರವಿ ಬಿಷ್ಣೋಯಿ ಅವರ ಭರ್ಜರಿ ಆಟದ ನೆರವಿನಿಂದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡ ಕೋಲ್ಕತ್ತಾ ನೈಟ್‌ ರೈಡರ್ಸ್‌ ವಿರುದ್ಧ 1...

ಮುಂಬೈ ವಿರುದ್ಧ ಲಖ್ನೌ ತಂಡಕ್ಕೆ 5 ರನ್ ಗಳ ರೋಚಕ ಜಯ- ಆರ್ ಸಿಬಿ ಪ್ಲೇ ಆಫ್ ಕನಸು ಕಮರುವ ಸಾಧ್ಯತೆ! 
ಕ್ರಿಕೆಟ್

ಮುಂಬೈ ವಿರುದ್ಧ ಲಖ್ನೌ ತಂಡಕ್ಕೆ 5 ರನ್ ಗಳ ರೋಚಕ ಜಯ- ಆರ್ ಸಿಬಿ ಪ್ಲೇ ಆಫ್ ಕನಸು ಕಮರುವ ಸಾಧ್ಯತೆ! 

ಲಖನೌ ನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ, ಲಖನೌ ಜೈಂಟ್ಸ್ 5 ವಿಕೆಟ್ ಗಳ ರೋಚಕ ಜಯ ಗಳಿಸಿದೆ.

ಐಪಿಎಲ್ 2023: ಕೆಎಲ್ ರಾಹುಲ್ ಅನುಪಸ್ಥಿತಿ ಲಖನೌಗೆ ಕಂಟಕ; ಗುಜರಾತ್ ಟೈಟಾನ್ಸ್ ವಿರುದ್ಧ 56 ರನ್‌ಗಳಿಂದ ಸೋಲು!
ಕ್ರಿಕೆಟ್

ಐಪಿಎಲ್ 2023: ಕೆಎಲ್ ರಾಹುಲ್ ಅನುಪಸ್ಥಿತಿ ಲಖನೌಗೆ ಕಂಟಕ; ಗುಜರಾತ್ ಟೈಟಾನ್ಸ್ ವಿರುದ್ಧ 56 ರನ್‌ಗಳಿಂದ ಸೋಲು!

ಇಂಡಿಯನ್ ಪ್ರೀಮಿಯರ್ ಲೀಗ್ 2023ರ 51ನೇ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ 56 ರನ್ ಗಳ ಬೃಹತ್ ಜಯ ದಾಖಲಿದೆ.

IPL 2023: ಅಲ್ಪ ಮೊತ್ತಕ್ಕೆ ಮುಗ್ಗರಿಸಿದ RCB; ಲಖನೌಗೆ 127 ರನ್ ಗುರಿ!
ಕ್ರಿಕೆಟ್

IPL 2023: ಅಲ್ಪ ಮೊತ್ತಕ್ಕೆ ಮುಗ್ಗರಿಸಿದ RCB; ಲಖನೌಗೆ 127 ರನ್ ಗುರಿ!

ಐಪಿಎಲ್ 2023ರ 16ನೇ ಆವೃತ್ತಿಯಲ್ಲಿ ಆರ್ ಸಿಬಿ ತಂಡ ಅಲ್ಪ ಮೊತ್ತಕ್ಕೆ ಕುಸಿದಿದ್ದು ಲಖನೌಗೆ ಗೆಲ್ಲಲು 127 ರನ್ ಗುರಿ ನೀಡಿದೆ.

ರನ್ ಸುರಿಮಳೆ: ಒಂದೇ ಪಂದ್ಯದಲ್ಲಿ 458 ರನ್, ಪಂಜಾಬ್ ವಿರುದ್ಧ ಲಕ್ನೋಗೆ 56 ರನ್ ಭರ್ಜರಿ ಜಯ, 2ನೇ ಸ್ಥಾನಕ್ಕೆ ಜಿಗಿತ
ಕ್ರಿಕೆಟ್

ರನ್ ಸುರಿಮಳೆ: ಒಂದೇ ಪಂದ್ಯದಲ್ಲಿ 458 ರನ್, ಪಂಜಾಬ್ ವಿರುದ್ಧ ಲಕ್ನೋಗೆ 56 ರನ್ ಭರ್ಜರಿ ಜಯ, 2ನೇ ಸ್ಥಾನಕ್ಕೆ ಜಿಗಿತ

ಐಪಿಎಲ್ ಟೂರ್ನಿಯಲ್ಲಿ ಇಂದು ನಡೆದ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಪಂಜಾಪ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ರನ್ ಗಳ ಸುರಿಮಳೆಯೇ ಸುರಿದಿದ್ದು, ಕೇವಲ 39.5 ಓವರ್ ನಲ್ಲಿ ಬರೊಬ್ಬರಿ 458 ರನ್ ಗಳು ಹರಿದು ಬಂದಿವೆ.