Lucknow Super Giants

ಡೆಲ್ಲಿ ಕ್ಯಾಪಿಟಲ್ಸ್ ನಾಯಕನಾಗಿ ಅಕ್ಷರ್ ಪಟೇಲ್ ಮುಂದುವರಿಕೆ; ಮಧ್ಯಮ ಕ್ರಮಾಂಕದ ಬ್ಯಾಟರ್-ಕೀಪರ್ ಆಗಿ ರಿಷಭ್ ಪಂತ್ ಎಂಟ್ರಿ!
ಕ್ರಿಕೆಟ್

ಡೆಲ್ಲಿ ಕ್ಯಾಪಿಟಲ್ಸ್ ನಾಯಕನಾಗಿ ಅಕ್ಷರ್ ಪಟೇಲ್ ಮುಂದುವರಿಕೆ; ಮಧ್ಯಮ ಕ್ರಮಾಂಕದ ಬ್ಯಾಟರ್-ಕೀಪರ್ ಆಗಿ ರಿಷಭ್ ಪಂತ್ ಎಂಟ್ರಿ!

ಡೆಲ್ಲಿ ಕ್ಯಾಪಿಟಲ್ಸ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ಅಕ್ಷರ್ ಪಟೇಲ್ ಅವರು ಪಂತ್ ಅವರನ್ನು ಸ್ವಾಗತಿಸಿದ್ದಾರೆ. ಐಪಿಎಲ್ 2027ರ ಆವೃತ್ತಿಯಲ್ಲಿ ತಂಡವನ್ನು ತಾವೇ ಮುನ್ನಡೆಸುವುದನ್ನು ದೃಢಪಡಿಸಿದ್ದಾರೆ.

'ರಿಷಬ್ ಪಂತ್ 15 ವರ್ಷ ತಂಡಕ್ಕಾಗಿ ಆಡಲಿದ್ದಾರೆ, ಐದಾರು ಟ್ರೋಫಿ ಗೆಲ್ಲಲಿದ್ದಾರೆ': LSG ಮಾಲೀಕ ಸಂಜೀವ್ ಗೋಯೆಂಕಾ ವಿಡಿಯೋ ವೈರಲ್
ಕ್ರಿಕೆಟ್

'ರಿಷಬ್ ಪಂತ್ 15 ವರ್ಷ ತಂಡಕ್ಕಾಗಿ ಆಡಲಿದ್ದಾರೆ, ಐದಾರು ಟ್ರೋಫಿ ಗೆಲ್ಲಲಿದ್ದಾರೆ': LSG ಮಾಲೀಕ ಸಂಜೀವ್ ಗೋಯೆಂಕಾ ವಿಡಿಯೋ ವೈರಲ್

ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ವರ್ಗಾವಣೆಗೊಂಡ ನಂತರ, ಅಭಿಮಾನಿಗಳು ಸಂಜೀವ್ ಗೋಯೆಂಕಾ ಅವರ ಹಳೆಯ ವಿಡಿಯೋವನ್ನು ಪ್ರಸಾರ ಮಾಡಲು ಪ್ರಾರಂಭಿಸಿದರು.

'ಅಷ್ಟೊಂದು ಆತುರವೇಕೆ, ಉಸಿರಾಡಲು ಅವಕಾಶ ನೀಡಿ': ಕೆಟ್ಟ ಪದ ಬಳಸಿದ್ದ ರಿಷಭ್ ಪಂತ್ ಬೆಂಬಲಕ್ಕೆ ನಿಂತ ಸುನೀಲ್ ಗವಾಸ್ಕರ್
ಕ್ರಿಕೆಟ್

'ಅಷ್ಟೊಂದು ಆತುರವೇಕೆ, ಉಸಿರಾಡಲು ಅವಕಾಶ ನೀಡಿ': ಕೆಟ್ಟ ಪದ ಬಳಸಿದ್ದ ರಿಷಭ್ ಪಂತ್ ಬೆಂಬಲಕ್ಕೆ ನಿಂತ ಸುನೀಲ್ ಗವಾಸ್ಕರ್

ಇಂತಹ ಅಭ್ಯಾಸಗಳು ಹೆಚ್ಚಾಗಿ ಭಾವನಾತ್ಮಕ ಪ್ರತಿಕ್ರಿಯೆಗಳಿಗೆ ಕಾರಣವಾಗುತ್ತವೆ. ಹಾಗೆ ನೋಡಿದರೆ, ಪಂತ್ ಒಬ್ಬ ಉಲ್ಲಾಸಭರಿತ ವ್ಯಕ್ತಿ ಎಂದು ಗವಾಸ್ಕರ್ ಹೇಳಿದ್ದಾರೆ.

IPL 2026: LSG ಪರ ಡೆಬ್ಯೂ ಪಂದ್ಯದಲ್ಲೇ ಉತ್ತಮ ಪ್ರದರ್ಶನ; ಪುತ್ರ ಅರ್ಜುನ್ ಹೊಗಳಿ ಪೋಸ್ಟ್ ಹಂಚಿಕೊಂಡ ಸಚಿನ್ ತೆಂಡೂಲ್ಕರ್!
ಕ್ರಿಕೆಟ್

IPL 2026: LSG ಪರ ಡೆಬ್ಯೂ ಪಂದ್ಯದಲ್ಲೇ ಉತ್ತಮ ಪ್ರದರ್ಶನ; ಪುತ್ರ ಅರ್ಜುನ್ ಹೊಗಳಿ ಪೋಸ್ಟ್ ಹಂಚಿಕೊಂಡ ಸಚಿನ್ ತೆಂಡೂಲ್ಕರ್!

ಐಪಿಎಲ್ 2026ರ ಪ್ಲೇಆಫ್‌ನಿಂದ ಎಲ್‌ಎಸ್‌ಜಿ ಹೊರಗುಳಿದಿದ್ದು, ಅರ್ಜುನ್‌ ಅವರಿಗೆ ಈ ಆವೃತ್ತಿಯ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಅವಕಾಶ ನೀಡಲಾಯಿತು. ಅವರಿಗೆ ಐದು ಎಸೆತಗಳನ್ನು ಬ್ಯಾಟ್ ಮಾಡುವ ಅವಕಾಶ ಕೂಡ ಸಿಕ್ಕಿತು.

ನಿಜಕ್ಕೂ ನಮ್ಮದು F…Good Team: ಲೈವ್​ನಲ್ಲೇ 'ಅಶ್ಲೀಲ ಪದ' ಬಳಸಿದ ರಿಷಭ್ ಪಂತ್; ವ್ಯಾಪಕ ಟೀಕೆ, Video!
ಕ್ರಿಕೆಟ್

ನಿಜಕ್ಕೂ ನಮ್ಮದು F…Good Team: ಲೈವ್​ನಲ್ಲೇ 'ಅಶ್ಲೀಲ ಪದ' ಬಳಸಿದ ರಿಷಭ್ ಪಂತ್; ವ್ಯಾಪಕ ಟೀಕೆ, Video!

2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಸೀಸನ್ ಲಕ್ನೋ ಸೂಪರ್ ಜೈಂಟ್ಸ್ (LSG) ಮತ್ತು ತಂಡದ ನಾಯಕ ರಿಷಭ್ ಪಂತ್‌ಗೆ ದುಃಸ್ವಪ್ನವಾಗಿದೆ ಎಂದು ಸಾಬೀತಾಗಿದೆ.

IPL 2026: ಲಕ್ನೋ ವಿರುದ್ಧ 6 ವಿಕೆಟ್ ಗಳಿಂದ ಗೆದ್ದ  ಮುಂಬೈ ಇಂಡಿಯನ್ಸ್!
ಕ್ರಿಕೆಟ್

IPL 2026: ಲಕ್ನೋ ವಿರುದ್ಧ 6 ವಿಕೆಟ್ ಗಳಿಂದ ಗೆದ್ದ ಮುಂಬೈ ಇಂಡಿಯನ್ಸ್!

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 228 ಗಳಿಸಿತು. ಆರಂಭಿಕ ಆಟಗಾರರಾದ ಮಿಚೆಲ್ ಮಾರ್ಷ್ 44, ಜೋಸ್ ಇಂಗ್ಲೀಷ್ 13, ನಿಕೋಲಾಸ್ ಪೋರಾನ್ 63 ರನ್ ಗಳಿಸಿದರು.

KKR ವಿರುದ್ಧ ಸೂಪರ್ ಓವರ್‌ನಲ್ಲಿ LSGಗೆ ಸೋಲು; ನಿಕೋಲಸ್ ಪೂರನ್‌ಗೆ ಅವಕಾಶ ನೀಡಿದ್ದು 'ಕ್ರಿಮಿನಲ್ ನಿರ್ಧಾರ' ಎಂದ ಡೇಲ್ ಸ್ಟೇನ್!
ಕ್ರಿಕೆಟ್

KKR ವಿರುದ್ಧ ಸೂಪರ್ ಓವರ್‌ನಲ್ಲಿ LSGಗೆ ಸೋಲು; ನಿಕೋಲಸ್ ಪೂರನ್‌ಗೆ ಅವಕಾಶ ನೀಡಿದ್ದು 'ಕ್ರಿಮಿನಲ್ ನಿರ್ಧಾರ' ಎಂದ ಡೇಲ್ ಸ್ಟೇನ್!

ಸೂಪರ್ ಓವರ್‌ನ ಮೂರನೇ ಎಸೆತದಲ್ಲಿ ಮಾರ್ಕ್ರಮ್ ಕೂಡ ಔಟಾದರು. ಇದರಿಂದಾಗಿ ಕೆಕೆಆರ್ ತಂಡಕ್ಕೆ ಕೇವಲ ಎರಡು ರನ್‌ಗಳ ಗುರಿ ಸಿಕ್ಕಿತು. ನಂತರ ರಿಂಕು ಸಿಂಗ್ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿ ತಮ್ಮ ತಂಡಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟರು.

ಸತತ ನಾಲ್ಕು ಬಾರಿ ಸೋಲು ಕಂಡ LSG: ನಗುತ್ತಲೇ ರಿಷಭ್ ಪಂತ್‌ರನ್ನು ಅಪ್ಪಿಕೊಂಡ ಸಂಜೀವ್ ಗೋಯೆಂಕಾ; ವಿಡಿಯೋ ವೈರಲ್
ಕ್ರಿಕೆಟ್

ಸತತ ನಾಲ್ಕು ಬಾರಿ ಸೋಲು ಕಂಡ LSG: ನಗುತ್ತಲೇ ರಿಷಭ್ ಪಂತ್‌ರನ್ನು ಅಪ್ಪಿಕೊಂಡ ಸಂಜೀವ್ ಗೋಯೆಂಕಾ; ವಿಡಿಯೋ ವೈರಲ್

ಈ ಸೋಲಿನ ನಂತರ, ಸಂಜೀವ್ ಗೋಯೆಂಕಾ ಪಂತ್ ಅವರೊಂದಿಗೆ ದೀರ್ಘ ಸಂಭಾಷಣೆ ನಡೆಸುತ್ತಿರುವುದು ಕಂಡುಬಂತು ಮತ್ತು ಅವರು ಎಲ್‌ಎಸ್‌ಜಿ ನಾಯಕನನ್ನು ಅಪ್ಪಿಕೊಂಡರು.

'ಮಾತನಾಡುವಾಗ ಕೈಗಳನ್ನು ಬೆನ್ನ ಹಿಂದೆ ಇಟ್ಟುಕೊಳ್ಳಲು ಕಲಿಯುತ್ತಿದ್ದೇನೆ': ಪದೇ ಪದೆ ಟೀಕಿಸುವುದು ದೊಡ್ಡ ಅನ್ಯಾಯ ಎಂದ ಸಂಜೀವ್ ಗೋಯೆಂಕಾ
ಕ್ರಿಕೆಟ್

'ಮಾತನಾಡುವಾಗ ಕೈಗಳನ್ನು ಬೆನ್ನ ಹಿಂದೆ ಇಟ್ಟುಕೊಳ್ಳಲು ಕಲಿಯುತ್ತಿದ್ದೇನೆ': ಪದೇ ಪದೆ ಟೀಕಿಸುವುದು ದೊಡ್ಡ ಅನ್ಯಾಯ ಎಂದ ಸಂಜೀವ್ ಗೋಯೆಂಕಾ

ಪಂತ್ ಅವರೊಂದಿಗಿನ ಇತ್ತೀಚಿನ ಮಾತುಕತೆಯನ್ನು ಉದ್ದೇಶಿಸಿ ಮಾತನಾಡಿದ ಗೋಯೆಂಕಾ, ಈ ಸಂವಾದವು 'ನಿಂದನೆ' ಎಂದು ಚಿತ್ರಿಸಲಾಗಿದ್ದಕ್ಕಿಂತ ದೂರವಿದೆ ಎಂದು ಸ್ಪಷ್ಟಪಡಿಸಿದರು.