LPG

ಎಲ್ಪಿಜಿಗೆ ಹೆಚ್ಚಿದ ಬೇಡಿಕೆ: 15 ದಿನಗಳ ನಂತರವೇ ಬುಕ್ಕಿಂಗ್ ಸ್ವೀಕಾರ- ಸಿಂಗ್ 
ದೇಶ

ಎಲ್ಪಿಜಿಗೆ ಹೆಚ್ಚಿದ ಬೇಡಿಕೆ: 15 ದಿನಗಳ ನಂತರವೇ ಬುಕ್ಕಿಂಗ್ ಸ್ವೀಕಾರ- ಸಿಂಗ್ 

ಮಾರಕ ಕೊರೋನಾವೈರಸ್ ಕಾರಣ  ಜನತೆ ಮುಂದಿನ 15 ದಿನಗಳ  ಬಳಿಕಷ್ಟೆ ಎಲ್‌ಪಿಜಿ ಬುಕಿಂಗ್ ಮಾಡಬೇಕು ಎಂದು ದೇಶದ ಅತಿದೊಡ್ಡ ತೈಲ ಕಂಪನಿ  ಇಂಡಿಯನ್ ಆಯಿಲ್ ಕಾರ್ಪೊರೇಷನ್ ಮನವಿ ಮಾಡಿದೆ

‘ಪಹಲ್’ ಯೋಜನೆಯಡಿ ಅಡುಗೆ ಅನಿಲಕ್ಕೆ ಕೇಂದ್ರದಿಂದ ಸಬ್ಸಿಡಿ
ವಾಣಿಜ್ಯ

‘ಪಹಲ್’ ಯೋಜನೆಯಡಿ ಅಡುಗೆ ಅನಿಲಕ್ಕೆ ಕೇಂದ್ರದಿಂದ ಸಬ್ಸಿಡಿ

ಅಡುಗೆ ಅನಿಲ ದರವನ್ನು ತೀವ್ರ ಹೆಚ್ಚಳ ಮಾಡಿದ ಒಂದು ದಿನದ ನಂತರ, ಪಹಲ್ (ಡಿಬಿಟಿಎಲ್) ಯೋಜನೆಯಡಿ ಗ್ರಾಹಕರಿಗೆ ವಿತರಿಸಲಾಗುವ ಅಡುಗೆ ಅನಿಲಕ್ಕೆ ಕೇಂದ್ರ ಸರ್ಕಾರ ಸಬ್ಸಿಡಿ ಮಾಡುತ್ತಿದೆ ಎಂದು ಪೆಟ್ರೋಲಿಯಂ ಸಚಿವಾಲಯ ಗುರುವಾರ ಮಾಡಿರುವ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. 

ಬಡ ಕುಟುಂಬ ದಿನಕ್ಕೆ 20 ಸಿಲಿಂಡರ್ ಬಳಕೆ ಮಾಡಲು ಹೇಗೆ ಸಾಧ್ಯ?: ಸಿಎಜಿ ಆಘಾತಕಾರಿ ವರದಿ
ದೇಶ

ಬಡ ಕುಟುಂಬ ದಿನಕ್ಕೆ 20 ಸಿಲಿಂಡರ್ ಬಳಕೆ ಮಾಡಲು ಹೇಗೆ ಸಾಧ್ಯ?: ಸಿಎಜಿ ಆಘಾತಕಾರಿ ವರದಿ

ಬಡ ಕುಟುಂಬವೊಂದು ದಿನಕ್ಕೆ 20 ಗ್ಯಾಸ್ ಸಿಲಿಂಡರ್ ಅನ್ನು ಬಳಕೆ ಮಾಡಲು ಹೇಗೆ ಸಾಧ್ಯ ಎಂಬ ಗಂಭೀರ ಪ್ರಶ್ನೆಯನ್ನು ಸಿಎಜಿ (ಕಂಟ್ರೋಲರ್​ ಆ್ಯಂಡ್​ ಆಡಿಟರ್​ ಜನರಲ್ ಆಫ್​ ಇಂಡಿಯಾ​) ವರದಿ ಎತ್ತಿದೆ.

ಸಬ್ಸಿಡಿ ರಹಿತ ಅಡುಗೆ ಅನಿಲ ದರ 100 ರೂ. ಇಳಿಕೆ
ವಾಣಿಜ್ಯ

ಸಬ್ಸಿಡಿ ರಹಿತ ಅಡುಗೆ ಅನಿಲ ದರ 100 ರೂ. ಇಳಿಕೆ

ಸಬ್ಸಿಡಿ ರಹಿತ ಅಡುಗೆ ಅನಿಲ (ಎಲ್ ಪಿಜಿ) ದರಗಳಲ್ಲಿ 100 ಇಳಿಕೆ ಮಾಡಲಾಗಿದೆ.

ಕಾರ್ಮಿಕರ ದಿನಕ್ಕೆ ಎಲ್ಪಿಜಿ ಶಾಕ್! ಸಬ್ಸಿಡಿ ರಹಿತ ಸಿಲೆಂಡರ್ ಬೆಲೆಯಲ್ಲಿ 6 ರು. ಹೆಚ್ಚಳ
ವಾಣಿಜ್ಯ

ಕಾರ್ಮಿಕರ ದಿನಕ್ಕೆ ಎಲ್ಪಿಜಿ ಶಾಕ್! ಸಬ್ಸಿಡಿ ರಹಿತ ಸಿಲೆಂಡರ್ ಬೆಲೆಯಲ್ಲಿ 6 ರು. ಹೆಚ್ಚಳ

ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಶನ್ಅಡುಗೆ ಅನಿಲ (ಎಲ್ಪಿಜಿ) 14.2 ಕೆ.ಜಿ ಸಿಲೆಂಡರ್ ಬೆಲೆಗಳನ್ನು ಹೆಚ್ಚಳ ಮಾಡಿದೆ.

ಬಜೆಟ್‌ಗೂ ಮುನ್ನ ಗಿಫ್ಟ್: ಸಬ್ಸಿಡಿ ಸಹಿತ ಎಲ್‏ಪಿಜಿ ಸಿಲಿಂಡರ್ ಬೆಲೆ ರೂ. 1.46 ಇಳಿಕೆ, ಸಬ್ಸಿಡಿ ರಹಿತ ರೂ.30 ಇಳಿಕೆ!
ವಾಣಿಜ್ಯ

ಬಜೆಟ್‌ಗೂ ಮುನ್ನ ಗಿಫ್ಟ್: ಸಬ್ಸಿಡಿ ಸಹಿತ ಎಲ್‏ಪಿಜಿ ಸಿಲಿಂಡರ್ ಬೆಲೆ ರೂ. 1.46 ಇಳಿಕೆ, ಸಬ್ಸಿಡಿ ರಹಿತ ರೂ.30 ಇಳಿಕೆ!

ಬಜೆಟ್‌ಗೂ ಮುನ್ನ ಕೇಂದ್ರ ಸರ್ಕಾರ ದೇಶದ ಜನತೆಗೆ ಭರ್ಜರಿ ಗಿಫ್ಟ್ ನೀಡಿದ್ದು ಸಬ್ಸಿಡಿ ಸಹಿತ ಎಲ್‏ಪಿಜಿ ಸಿಲಿಂಡರ್ ಬೆಲೆ ರೂ. 1.46 ಇಳಿಕೆ, ಸಬ್ಸಿಡಿ ರಹಿತ ರೂ.30 ಇಳಿಕೆ ಮಾಡಿದೆ.

ಸಬ್ಸಿಡಿ ಸಹಿತ ಎಲ್‏ಪಿಜಿ ಸಿಲಿಂಡರ್ ಬೆಲೆ ರೂ.5.91 ಇಳಿಕೆ, ಸಬ್ಸಿಡಿ ರಹಿತ ರೂ.120.50 ಇಳಿಕೆ!
ವಾಣಿಜ್ಯ

ಸಬ್ಸಿಡಿ ಸಹಿತ ಎಲ್‏ಪಿಜಿ ಸಿಲಿಂಡರ್ ಬೆಲೆ ರೂ.5.91 ಇಳಿಕೆ, ಸಬ್ಸಿಡಿ ರಹಿತ ರೂ.120.50 ಇಳಿಕೆ!

ದೇಶದ ಜನತೆ ಹೊಸ ವರ್ಷವನ್ನು ಬರಮಾಡಿಕೊಳ್ಳಲು ಮುಂದಾಗಿದ್ದು ಈ ಮಧ್ಯೆ ಕೇಂದ್ರ ಸರ್ಕಾರ ದೇಶದ ಜನತೆಗೆ ಹೊಸ ವರ್ಷಕ್ಕೆ ಭರ್ಜರಿ ಗಿಫ್ಟ್ ನೀಡಿದೆ.

ಎಲ್‌ಪಿಜಿ ಗ್ರಾಹಕರಿಕೆ ಸಿಹಿಸುದ್ದಿ! ಸಬ್ಸಿಡಿ ಎಲ್‌ಪಿಜಿ ಬೆಲೆ 6.52 ರುಪಾಯಿ ಇಳಿಕೆ!
ವಾಣಿಜ್ಯ

ಎಲ್‌ಪಿಜಿ ಗ್ರಾಹಕರಿಕೆ ಸಿಹಿಸುದ್ದಿ! ಸಬ್ಸಿಡಿ ಎಲ್‌ಪಿಜಿ ಬೆಲೆ 6.52 ರುಪಾಯಿ ಇಳಿಕೆ!

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಡಿಮೆಯಾಗುತ್ತಿದ್ದಂತೆ ಇದೀಗ ಕೇಂದ್ರ ಸರ್ಕಾರ ಎಲ್‌ಪಿಜಿ ಗ್ರಾಹಕರಿಗೆ ಸಿಹಿಸುದ್ದಿ ನೀಡಿದೆ...

ಪ್ರತಿ ಸಿಲಿಂಡರ್ ಅಡುಗೆ ಅನಿಲ  ಬೆಲೆಯಲ್ಲಿ 2.94  ಏರಿಕೆ ! ಮಧ್ಯರಾತ್ರಿಯಿಂದಲೇ ಜಾರಿ
ದೇಶ

ಪ್ರತಿ ಸಿಲಿಂಡರ್ ಅಡುಗೆ ಅನಿಲ ಬೆಲೆಯಲ್ಲಿ 2.94 ಏರಿಕೆ ! ಮಧ್ಯರಾತ್ರಿಯಿಂದಲೇ ಜಾರಿ

ಸಬ್ಸಿಡಿ ಸಹಿತ ಅಡುಗೆ ಅನಿಲ (ಎಲ್ಪಿಜಿ) ಬೆಲೆಯಲ್ಲಿ ಹೆಚ್ಚಳವಾಗಿದೆ. ಪ್ರತಿ ಸಿಲಿಂಡರ್ ಗೆ 2.94 ಪೈಸೆಯಷ್ಟು ಏರಿಕೆ ಮಾಡಲಾಗಿದೆ.