ದೇಶLPG ಸಿಲಿಂಡರ್ ಅಭಾವ: ದೇಶಾದ್ಯಂತ 'ಇಂಡಕ್ಷನ್ ಕುಕ್ ಟಾಪ್' ಖರೀದಿಗೆ ಮುಗಿಬಿದ್ದ ಜನರು!
ಕಳೆದ ಎರಡು ದಿನಗಳಿಂದ ಎಲೆಕ್ಟ್ರಿಕ್ ಕುಕ್ಟಾಪ್ಗಳು, ಇನ್ಫ್ರಾರೆಡ್ ಸ್ಟೌವ್ಗಳು ಮತ್ತು ಅದಕ್ಕೆ ಹೊಂದಿಕೆಯಾಗುವ ಪಾತ್ರೆ, ಪಗಡೆ ಖರೀದಿಸುವವರ ಸಂಖ್ಯೆ ಹೆಚ್ಚಾಗಿದೆ ಎಂದು ರಾಷ್ಟ್ರ ರಾಜಧಾನಿಯ ಅಂಗಡಿ ಮಾಲೀಕರೊಬ್ಬರು ತಿಳಿಸಿದ್ದಾರೆ.