Love Mocktail

'ಲವ್ ಮಾಕ್ಟೈಲ್'ನಲ್ಲಿ ಡಾರ್ಲಿಂಗ್ ಕೃಷ್ಣಗೆ ಹಲವು ಜವಾಬ್ದಾರಿ
ಲವ್ ಮಾಕ್ ಟೈಲ್ ಚಿತ್ರ ಭಾರೀ ಸದ್ದು ಮಾಡುತ್ತಿದೆ. ಟ್ರೈಲರ್ ಚಿತ್ರಪ್ರೇಮಿಗಳಿಗೆ ಹಿಡಿಸಿದೆ.

ಕೃಷ್ಣ ಚೊಚ್ಚಲ ನಿರ್ದೇಶನದ `ಲವ್ ಮಾಕ್ ಟೇಲ್' ಚಿತ್ರದಲ್ಲಿ ಅಮೃತಾ ನಾಯಕಿ
ಸೂರಿ ನಿರ್ದೇಶನದ 'ಪಾಪ್ ಕಾರ್ನ್ ಮಂಕಿ ಟೈಗರ್ ' ಚಿತ್ರದ ನಾಯಕಿಯಾಗಿರುವ ಅಮೃತಾ, ಮೊದಲ ಬಾರಿಗೆ ಕೃಷ್ಣ ನಿರ್ದೇಶಿಸುತ್ತಿರುವ ಲವ್ ಮಾಕ್ ಟೇಲ್ ಚಿತ್ರದಲ್ಲೂ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

