Los Angeles

ಟೀ ಚೆಲ್ಲಿದ್ದಕ್ಕೇ 432 ಕೋಟಿ ರೂ ದಂಡ ಹಾಕಿದ ಕೋರ್ಟ್: ಎಲ್ಲಿ..? ಯಾರಿಗೆ?
ಪ್ರಕರಣದ ವಿಚಾರಣೆ ವೆಚ್ಚ, ಬಡ್ಡಿ, ವಕೀಲರ ಶುಲ್ಕ ಸೇರಿದರೆ ಈ ಪರಿಹಾರ ಮೊತ್ತ $60 ಮಿಲಿಯನ್‌ಗಿಂತಲೂ ಹೆಚ್ಚಾಗುತ್ತದೆ ಎಂದು ಹೇಳಲಾಗಿದೆ.

ಲಾಸ್ ಏಂಜಲೀಸ್‌ನಲ್ಲಿ ಕಾಡ್ಗಿಚ್ಚು: 50,000 ಕ್ಕೂ ಹೆಚ್ಚು ಜನರ ಸ್ಥಳಾಂತರಕ್ಕೆ ಆದೇಶ; Video
ಹ್ಯೂಸ್ ಬೆಂಕಿಯು ಬೆಳಗಿನ ಜಾವದಲ್ಲಿ ಆವರಿಸಿದ್ದು ಆರು ಗಂಟೆಗಳಲ್ಲಿ ಸುಮಾರು 15 ಚದರ ಮೈಲುಗಳಲ್ಲಿ (39 ಚದರ ಕಿಲೋಮೀಟರ್) ಮರಗಳು ಮತ್ತು ಪೊದೆಗಳನ್ನು ಸುಟ್ಟುಹಾಕಿದೆ.

ಶೀಘ್ರದಲ್ಲೇ ಲಾಸ್ ಏಂಜಲೀಸ್‌ನಲ್ಲಿ ಭಾರತೀಯ ರಾಯಭಾರ ಕಚೇರಿ ಆರಂಭ: ಎಸ್ ಜೈಶಂಕರ್
ಸೆಪ್ಟೆಂಬರ್ 2023 ರಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡಿದಾಗ ಬೆಂಗಳೂರಿನಲ್ಲಿ ರಾಯಭಾರ ಕಚೇರಿ ಆರಂಭಿಸುವ ವಿಷಯ ಪ್ರಸ್ತಾಪಿಸಿದ್ದರು.

Los Angeles Wildfire: ಮನೆಗಳು ಭಸ್ಮ, ಸಾವಿರಾರು ಮಂದಿ ಸ್ಥಳಾಂತರ!

Watch | ಲಾಸ್ ಏಂಜಲಿಸ್ ನಲ್ಲಿ ಭೀಕರ ಕಾಡ್ಗಿಚ್ಚು; 30,000 ಕ್ಕೂ ಹೆಚ್ಚು ಜನರ ಸ್ಥಳಾಂತರ

32ನೇ ವರ್ಷಕ್ಕೆ ಇಹಲೋಕ ತ್ಯಜಿಸಿದ ಜನಪ್ರಿಯ ಸ್ಟಾಂಡಪ್ ಕಾಮಿಡಿಯನ್ ನೀಲ್ ನಂದ!
ಲಾಸ್ ಏಂಜಲ್ಸ್ ಮೂಲದ ಜನಪ್ರಿಯ ಸ್ಟಾಂಡಪ್ ಕಾಮಿಡಿಯನ್ ನೀಲ್ ನಂದ ನಿಧನರಾಗಿದ್ದಾರೆ. ಅವರಿಗೆ 32 ವರ್ಷ ವಯಸ್ಸಾಗಿತ್ತು.

ಅಮೆರಿಕ: ಚೈನೀಸ್ ನ್ಯೂಇಯರ್ ಪಾರ್ಟಿ ವೇಳೆ ಗುಂಡಿನ ದಾಳಿ; 10 ಮಂದಿ ಬಲಿಪಡೆದಿದ್ದ ಆರೋಪಿ ಆತ್ಮಹತ್ಯೆಗೆ ಶರಣು!
ಅಮೆರಿಕದಲ್ಲಿ ನಡೆಯುತ್ತಿದ್ದ ಚೈನೀಸ್ ನ್ಯೂ ಇಯರ್ ಪಾರ್ಟಿ ವೇಳೆ ಗುಂಡಿನ ದಾಳಿ ನಡೆಸಿ 10 ಮಂದಿಯ ಸಾವಿಗೆ ಕಾರಣವಾಗಿದ್ದ ಆರೋಪಿ ಆತ್ಮಹತ್ಯೆಗೆ ಶರಣಾಗಿದ್ದಾನೆಂದು ತಿಳಿದುಬಂದಿದೆ.

ಅಮೆರಿಕದಲ್ಲಿ ಚೈನೀಸ್ ನ್ಯೂ ಇಯರ್ ಪಾರ್ಟಿ ವೇಳೆ ಶೂಟೌಟ್; 10 ಸಾವು
ಅಮೆರಿಕದಲ್ಲಿ ನಡೆಯುತ್ತಿದ್ದ ಚೈನೀಸ್ ನ್ಯೂ ಇಯರ್ ಪಾರ್ಟಿ ವೇಳೆ ಶೂಟೌಟ್ ಸಂಭವಿಸಿದ್ದು, ಈ ವೇಳೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

1984 ರ ಒಲಿಂಪಿಕ್ಸ್ ವೇಳೆ ಕೇವಲ ಗಂಜಿ, ಉಪ್ಪಿನಕಾಯಿ ತಿನ್ನುವ ಅನಿವಾರ್ಯತೆ ನನ್ನದಿತ್ತು: ಪಿಟಿ ಉಷಾ
1984 ರ ಲಾಸ್ ಏಂಜಲೀಸ್ ಒಲಂಪಿಕ್ ನಲ್ಲಿ ಕೆಲವೇ ಮಿಲಿ ಸೆಕೆಂಡ್ ಅಂತರದಲ್ಲಿ ಪದಕ ವಂಚಿತರಾಗಿದ್ದ ಪಿಟಿ ಉಷಾ ಅವರಿಗೆ ಕ್ರೀಡಾ ಗ್ರಾಮದಲ್ಲಿ ಕೇವಲ ಗಂಜಿ ಉಪ್ಪಿನಕಾಯಿಯನ್ನಷ್ಟೇ ತಿನ್ನುವಂತೆ ಒತ್ತಡವಿತ್ತು!

