Lord Shiva

ಇದು ನಮಗೆ ಸಿಕ್ಕ ಪುನರ್ಜನ್ಮ... ಓಂ ನಮಃ ಶಿವಾಯ, ಹನುಮಾನ್ ಚಾಲೀಸಾ ಜಪವೇ ಶ್ರೀರಕ್ಷೆ; ಪ್ರವಾಹದಲ್ಲಿ ಸುತ್ತಮುತ್ತ ಕಟ್ಟಡಗಳು ಕೊಚ್ಚಿಹೋದರೂ ಗಟ್ಟಿಯಾಗಿ ನಿಂತ ಮನೆ ಒಡತಿಯ ಮಾತು
Miracle in Nepal Floods: ನೇಪಾಳ ಜಲಪ್ರಳಯದಲ್ಲಿ ಪವಾಡ! ಓಂ ನಮಃ ಶಿವಾಯ, ಹನುಮಾನ್ ಚಾಲೀಸಾ ಜಪವೇ ನಮಗೆ ರಕ್ಷೆ; ಅಕ್ಕಪಕ್ಕದ ಮನೆಗಳು ಕೊಚ್ಚಿಹೋದ್ರೂ ಜಗ್ಗದೆ ನಿಂತ ಹಸಿರು ಮನೆಮಾಲಕಿಯ ಕಣ್ಣೀರ ಕಥೆ.

ಕಾಲವನ್ನು ನಿಯಂತ್ರಿಸುವ ಶಕ್ತಿ, ಜಗತ್ತಿನ ಅಧಿಪತಿ- ಶಿವನ 25 ಪ್ರಮುಖ ರೂಪಗಳ ಬಗ್ಗೆ ಇಲ್ಲಿದೆ ಮಾಹಿತಿ...
ಪ್ರತಿಯೊಂದು ರೂಪವು ಮಾನವ ಜೀವನದ ಒಂದು ತತ್ವವನ್ನು ಪ್ರತಿನಿಧಿಸುತ್ತದೆ. ಶೈವಾಗಮ ಮತ್ತು ಪುರಾಣಗಳಲ್ಲಿ ಉಲ್ಲೇಖಿಸಲಾದ ಶಿವನ 25 ಮುಖ್ಯ ರೂಪಗಳ ಪರಿಚಯ ಇಲ್ಲಿದೆ .

ಸಾವಿನ ಭಯದಿಂದ 'ಮುಕ್ತಿ'- ದೀರ್ಘಾಯುಷ್ಯಕ್ಕಾಗಿ ಭಗವಾನ್ ಶಿವನಿಗೆ ಪ್ರಿಯವಾದ ಈ ಪವರ್ ಫುಲ್ 'ಮಂತ್ರ' ಜಪಿಸಿ!
ಬಾಲ ಮಾರ್ಕಂಡೇಯನ ಮರಣದ ಸಮಯ ಬಂದಾಗ, ಅವನು ತನ್ನನ್ನು ಶಿವ ಪೂಜೆಯಲ್ಲಿ ತೊಡಗಿಸಿಕೊಂಡನು. ಯಮರಾಜನು ತನ್ನ ಪ್ರಾಣ ತೆಗೆಯಲು ಕುಣಿಕೆ ಬೀಸಿದ ತಕ್ಷಣ, ಅವನು ಶಿವಲಿಂಗವನ್ನು ಬಿಗಿಯಾಗಿ ತಬ್ಬಿಕೊಂಡನು. ಶಿವನ ಹೆಸರನ್ನು ಜೋರಾಗಿ ಕರೆಯಲು ಪ್ರಾರಂಭಿಸಿದನು.

ಶಿವನಿಗೆ ಬಿಲ್ವಪತ್ರೆ ನೈವೇದ್ಯವೇ ಪ್ರಿಯ ಏಕೆ? ಪಾರ್ವತಿ ದೇವಿಯ ತಪಸ್ಸಿನ ಫಲವೇ ಈ ಪವಿತ್ರ ಮರ; ಮೂರು ಎಲೆಯ ಮಹತ್ವ ಮತ್ತು ಪ್ರತೀತಿ ಏನು?
ಸೋಮವಾರ ಶಿವನನ್ನು ವಿಶೇಷವಾಗಿ ಪೂಜಿಸುವುದರಿಂದ, ಶಿವನನ್ನು ಮೆಚ್ಚಿಸಲು ಅತ್ಯುತ್ತಮವಾದ ನೈವೇದ್ಯವೆಂದು ಬಿಲ್ವಪತ್ರೆಯನ್ನು ಪರಿಗಣಿಸಲಾಗುತ್ತದೆ.

ಸೃಷ್ಟಿ, ಸ್ಥಿತಿ, ಲಯಗಳ ಕಾರಣಿಕರ್ತ ಶಿವ; ಬ್ರಹ್ಮಾಂಡ ರಕ್ಷಕ- ಜಟಾಧಾರಿ ಈಶ್ವರ 9 ಅವತಾರ ಎತ್ತಿದ ಹಿನ್ನೆಲೆ ಏನು?
ಲೋಕವನ್ನು ರಕ್ಷಿಸಲು ಮತ್ತು ಧರ್ಮವನ್ನು ರಕ್ಷಿಸಲು ಶಿವನು ವಿಭಿನ್ನ ಸಮಯಗಳಲ್ಲಿ ವಿಭಿನ್ನ ರೂಪಗಳಲ್ಲಿ ಕಾಣಿಸಿಕೊಂಡನೆಂದು ಪುರಾಣಗಳು ವಿವರಿಸುತ್ತವೆ. ಇವುಗಳನ್ನು ಶಿವ ಅವತಾರಗಳು ಎಂದು ಕರೆಯಲಾಗುತ್ತದೆ.

'ನಾನು ಶಿವನ ಭಕ್ತ, ನಿಂದನೆಗಳ 'ವಿಷವನ್ನು' ನುಂಗುತ್ತೇನೆ': ಕಾಂಗ್ರೆಸ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ
ಕಾಂಗ್ರೆಸ್ ಆಡಳಿತದಲ್ಲಿ ಭಯೋತ್ಪಾದನೆ ನಡೆದಾಗ ಮೌನವಾಗಿರುತ್ತಿತ್ತು. ಈಗ, ನಮ್ಮ ಪಡೆಗಳು ಆಪರೇಷನ್ ಸಿಂಧೂರವನ್ನ ನಡೆಸಿವೆ. ಪಾಕಿಸ್ತಾನದ ಪ್ರತಿಯೊಂದು ಮೂಲೆಯಿಂದ ಭಯೋತ್ಪಾದನೆಯನ್ನು ಬೇರುಸಹಿತ ಕಿತ್ತುಹಾಕುತ್ತವೆ.

ಭಗವಂತ ಶಿವ ಕುರಿತು ಕಾಂಗ್ರೆಸ್ ಶಾಸಕ ಬಾಬು ಜಂಡೆಲ್ ನಿಂದನೆಯ ವಿಡಿಯೋ ವೈರಲ್!
ಕಾಂಗ್ರೆಸ್ಗೆ ಸೇರಿದ ಶಾಸಕರ ವಿರುದ್ಧ ತಕ್ಷಣ ಕ್ರಮಕೈಗೊಳ್ಳಬೇಕೆಂದು ನಾವು ಒತ್ತಾಯಿಸುತ್ತೇವೆ. ವಿಫಲವಾದರೆ ಆತ ಇಂದೋರ್ಗೆ ಬಂದಾಗಲೆಲ್ಲಾ ಶಿವ ಮತ್ತು ಸನಾತನ ಧರ್ಮವನ್ನು ಅವಮಾನಿಸಿದ್ದಕ್ಕಾಗಿ ಆತನ ಮುಖಕ್ಕೆ ಮಸಿ ಎಚ್ಚರಿಸಿದ್ದಾರೆ.

ಭಗವಾನ್ ಶಿವ, ಶ್ರೀರಾಮನ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ವಿವಾದಾತ್ಮಕ ಹೇಳಿಕೆ!
ಛತ್ತೀಸ್ಗಡದಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಶಿವಕುಮಾರ್ ದಹಾರಿಯಾ ಪರ ಪ್ರಚಾರದ ವೇಳೆ ಶಿವಕುಮಾರ್ ಅವರನ್ನು ಭಗವಾನ್ ಶಿವನಿಗೆ ಹೋಲಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಯೊಂದನ್ನು ನೀಡಿದ್ದಾರೆ.

ಕೈಲಾಸ ಪರ್ವತ ದರ್ಶನಕ್ಕೆ ಸೆಪ್ಟೆಂಬರ್ನಿಂದ ಭಾರತದಿಂದಲೇ ಅವಕಾಶ
ಕೈಲಾಸ ಪರ್ವತ ದರ್ಶನಕ್ಕೆ ಸೆಪ್ಟೆಂಬರ್ನಿಂದ ಭಾರತದಿಂದಲೇ ಅವಕಾಶ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

