Looking Back 2023

ಹಿನ್ನೋಟ 2023: ವೈರಸ್, ಸೋಂಕು ಬಾಧೆ ಕಂಡ ವರ್ಷ, ಆರೋಗ್ಯ ಮೂಲಸೌಕರ್ಯಗಳೇ ಸವಾಲು!
ರಾಜ್ಯ

ಹಿನ್ನೋಟ 2023: ವೈರಸ್, ಸೋಂಕು ಬಾಧೆ ಕಂಡ ವರ್ಷ, ಆರೋಗ್ಯ ಮೂಲಸೌಕರ್ಯಗಳೇ ಸವಾಲು!

2020-21ರಲ್ಲಿ ಹಲವರ ಸಾವು-ನೋವು, ಜನತೆಗೆ ಆರ್ಥಿಕ ಸಂಕಷ್ಟ ತಂದೊಡ್ಡಿದ್ದ ಕೊರೋನಾ 2023ರ ವರ್ಷಾಂತ್ಯದಲ್ಲಿ ಮತ್ತೆ ಬಂದಿದೆ. ಇತರ ಜೊತೆಗೆ ಹಲವಾರು ಸೋಂಕುಗಳು, ವೈರಸ್ ಗಳು ಈ ವರ್ಷ ಜನರನ್ನು ಬಾಧಿಸಿದವು. 

ಹಿನ್ನೋಟ 2023: ಸ್ಟಾರ್ಟ್ ಅಪ್ ಗಳಿಂದ 16 ಸಾವಿರ ಮಂದಿ ಕೆಲಸಕ್ಕೆ ಕುತ್ತು; 8 ಬಿಲಿಯನ್ ಡಾಲರ್ ಹೂಡಿಕೆ, 2 ಯುನಿಕಾರ್ನ್‌ ಸೇರ್ಪಡೆ
ವಾಣಿಜ್ಯ

ಹಿನ್ನೋಟ 2023: ಸ್ಟಾರ್ಟ್ ಅಪ್ ಗಳಿಂದ 16 ಸಾವಿರ ಮಂದಿ ಕೆಲಸಕ್ಕೆ ಕುತ್ತು; 8 ಬಿಲಿಯನ್ ಡಾಲರ್ ಹೂಡಿಕೆ, 2 ಯುನಿಕಾರ್ನ್‌ ಸೇರ್ಪಡೆ

ಕಠಿಣ ಆರ್ಥಿಕ ಸವಾಲಿನ ನಡುವೆ 2023ನೇ ವರ್ಷದಲ್ಲಿ ಹಣಹೂಡಿಕೆ ಮತ್ತು ಕೆಲಸದಿಂದ ವಜಾಗೊಳಿಸುವಿಕೆ ಸೇರಿದಂತೆ ಭಾರತೀಯ ಸ್ಟಾರ್ಟ್-ಅಪ್ ಪರಿಸರ ವ್ಯವಸ್ಥೆಯು ಅನೇಕ ಸವಾಲುಗಳನ್ನು ಎದುರಿಸಿದೆ. 

ಹಿನ್ನೋಟ 2023: ಭಾರತೀಯ ಕ್ರೀಡಾಪಟುಗಳ ಅದ್ವಿತೀಯ ಸಾಧನೆ; ಈ ವರ್ಷದ ಐತಿಹಾಸಿಕ ಕ್ರೀಡಾ ಕ್ಷಣಗಳು!
ಕ್ರೀಡೆ

ಹಿನ್ನೋಟ 2023: ಭಾರತೀಯ ಕ್ರೀಡಾಪಟುಗಳ ಅದ್ವಿತೀಯ ಸಾಧನೆ; ಈ ವರ್ಷದ ಐತಿಹಾಸಿಕ ಕ್ರೀಡಾ ಕ್ಷಣಗಳು!

2023ರಲ್ಲಿ ಕಂಡುಬರುವ ಅನೇಕ ಗಮನಾರ್ಹ ಪ್ರವೃತ್ತಿಗಳ ಪೈಕಿ, ಇದು G20 ಶೃಂಗಸಭೆಯ ಅಧ್ಯಕ್ಷತೆ ಹಾಗೂ ದಕ್ಷಿಣ ಚಂದ್ರನ ಮೇಲ್ಮೈಯಲ್ಲಿ ಇಳಿದ ಮೊದಲ ದೇಶ ಎಂಬ ಖ್ಯಾತಿಗೆ ಭಾರತ ಭಾಜನವಾಗಿದ್ದರೂ ಭಾರತೀಯರು ಕ್ರೀಡಾ ಕ್ಷೇತ್ರದಲ್ಲಿ ಕೆಲವು ಗಮನಾರ್ಹ ಸಾಧನೆಗಳಿಗೂ ಸಾಕ್ಷಿಯಾಗಿದೆ.

ಹಿನ್ನೋಟ 2023: ಕರ್ನಾಟಕದಲ್ಲಿ ಸಂಭವಿಸಿದ ಪ್ರಮುಖ ಕ್ರೈಂ ಘಟನೆಗಳು!
ರಾಜ್ಯ

ಹಿನ್ನೋಟ 2023: ಕರ್ನಾಟಕದಲ್ಲಿ ಸಂಭವಿಸಿದ ಪ್ರಮುಖ ಕ್ರೈಂ ಘಟನೆಗಳು!

ಕರ್ನಾಟಕ ರಾಜ್ಯವನ್ನು ಭಾರತದಲ್ಲಿ ಪ್ರಗತಿಪರ ರಾಜ್ಯವೆಂದು ಬಿಂಬಿಸಲಾಗಿದ್ದರೂ, ಕೆಲ ದಿನಗಳ ಹಿಂದೆ ಬೆಳಗಾವಿಯಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿ ಹಲ್ಲೆ ಮಾಡಿರುವಂತಹ ಘಟನೆಗಳು ರಾಜ್ಯವನ್ನು ನಾಚಿಕೆಯಿಂದ ತಲೆ ತಗ್ಗಿಸುವಂತೆ ಮಾಡಿತು.

ಹಿನ್ನೋಟ 2023: ಹಳೆ v/s ಹೊಸ ಪಿಂಚಣಿ ವ್ಯವಸ್ಥೆ; ಬಗೆಹರಿಯದ ಗೊಂದಲ!
ವಾಣಿಜ್ಯ

ಹಿನ್ನೋಟ 2023: ಹಳೆ v/s ಹೊಸ ಪಿಂಚಣಿ ವ್ಯವಸ್ಥೆ; ಬಗೆಹರಿಯದ ಗೊಂದಲ!

2023ನೇ ಕ್ಯಾಲೆಂಡರ್ ವರ್ಷ ಮುಗಿದು 2024ನೇ ವರ್ಷ ಕಾಲಿಡಲು ಇನ್ನು ಕೆಲವೇ ದಿನಗಳು ಬಾಕಿ. ಈ ವರ್ಷ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ದೇಶದಲ್ಲಿ ಹೆಚ್ಚು ಚರ್ಚೆಯ ವಿಷಯವಾಗಿತ್ತು. 

ಹಿನ್ನೋಟ 2023: ವಿಶ್ವಕಪ್ ಸೇರಿದಂತೆ ಕೆಲ ಸರಣಿಗಳಲ್ಲಿ ಸೋತಿದ್ದು ಬಿಟ್ಟರೆ ಭಾರತೀಯ ಕ್ರಿಕೆಟ್‌ಗೆ ಉತ್ತಮ ವರ್ಷ
ಕ್ರಿಕೆಟ್

ಹಿನ್ನೋಟ 2023: ವಿಶ್ವಕಪ್ ಸೇರಿದಂತೆ ಕೆಲ ಸರಣಿಗಳಲ್ಲಿ ಸೋತಿದ್ದು ಬಿಟ್ಟರೆ ಭಾರತೀಯ ಕ್ರಿಕೆಟ್‌ಗೆ ಉತ್ತಮ ವರ್ಷ

2023ರಲ್ಲಿ ಕ್ರಿಕೆಟ್ ಲೋಕದಲ್ಲಿ ಅವಿಸ್ಮರಣೀಯ ಘಟನೆಗಳು ನಡೆದಿವೆ. ಈ ಬಾರಿ ಭಾರತ ವಿಶ್ವಕಪ್ ಗೆಲ್ಲುತ್ತದೆ ಎಂಬ ಕೋಟ್ಯಾಂತರ ಅಭಿಮಾನಿಗಳ ನಿರೀಕ್ಷೆ ಹುಸಿಯಾಯಿತು.

ಹಿನ್ನೋಟ 2023: 370 ನೇ ವಿಧಿ ರದ್ದು, ನೋಟು ಅಮಾನ್ಯೀಕರಣ ಸೇರಿ ಹಲವು ಮಹತ್ವದ ತೀರ್ಪು ನೀಡಿದ ಸುಪ್ರೀಂ ಕೋರ್ಟ್!
ದೇಶ

ಹಿನ್ನೋಟ 2023: 370 ನೇ ವಿಧಿ ರದ್ದು, ನೋಟು ಅಮಾನ್ಯೀಕರಣ ಸೇರಿ ಹಲವು ಮಹತ್ವದ ತೀರ್ಪು ನೀಡಿದ ಸುಪ್ರೀಂ ಕೋರ್ಟ್!

2023 ಸುಪ್ರೀಂ ಕೋರ್ಟ್ ಪಾಲಿಗೆ ಹಲವು ವೈಶಿಷ್ಟ್ಯಗಳ ವರ್ಷವಾಗಿದ್ದು, ಈ ವರ್ಷದಲ್ಲಿ ದೇಶದ ಸರ್ವೋಚ್ಛ ನ್ಯಾಯಾಲಯ ಹಲವು ದಾಖಲೆ ಮಾಡಿದ್ದು, ದಾಖಲಾದ ಪ್ರಕರಣಗಳಿಗಿಂತ ವಿಲೇವಾರಿಯೇ ಹೆಚ್ಚಿದೆ.

ಹಿನ್ನೋಟ 2023: 'ಗೃಹ ಜ್ಯೋತಿ' ನಡುವೆ ರಾಜ್ಯದಲ್ಲಿ ಬರ, ನೀರಿನ ಕೊರತೆ; ವಿದ್ಯುತ್ ಕಡಿತ ಬಾಧಿಸಿದ ವರ್ಷ
ರಾಜ್ಯ

ಹಿನ್ನೋಟ 2023: 'ಗೃಹ ಜ್ಯೋತಿ' ನಡುವೆ ರಾಜ್ಯದಲ್ಲಿ ಬರ, ನೀರಿನ ಕೊರತೆ; ವಿದ್ಯುತ್ ಕಡಿತ ಬಾಧಿಸಿದ ವರ್ಷ

ಕರ್ನಾಟಕದ ಪಾಲಿಗೆ 2023ನೇ ವರ್ಷ ಅತ್ಯಂತ ಮಹತ್ವದ್ದಾಗಿತ್ತು. ಅದಕ್ಕೆ ಕಾರಣ 2023ರ ಮೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆದು ಹೊಸದಾಗಿ ಬಂದ ಕಾಂಗ್ರೆಸ್ ಸರ್ಕಾರ ಜನತೆಗೆ ನೀಡಿದ್ದ ಪಂಚ ಗ್ಯಾರಂಟಿಗಳು ಮತ್ತು ಅವುಗಳ ಅನುಷ್ಠಾನ.

ಹಿನ್ನೋಟ 2023: ಕರ್ನಾಟಕದಲ್ಲಿ ‘ಹಸಿರು ಬರ’; ರೈತರು, ಜನರಿಗೆ ಸಂಕಷ್ಟ!
ರಾಜ್ಯ

ಹಿನ್ನೋಟ 2023: ಕರ್ನಾಟಕದಲ್ಲಿ ‘ಹಸಿರು ಬರ’; ರೈತರು, ಜನರಿಗೆ ಸಂಕಷ್ಟ!

2023 ಕರ್ನಾಟಕದಲ್ಲಿ ಅತ್ಯಂತ ಭೀಕರ ಬರಗಾಲದ ವರ್ಷವಾಗಲಿದೆ. ರಾಜ್ಯದಲ್ಲಿ 2001 ರಿಂದ ಇಲ್ಲಿಯವರೆಗೆ 16 ಬರಗಾಲದ ವರ್ಷಗಳು ದಾಖಲಾಗಿದ್ದರೂ, ಈ ಬಾರಿ ಕಳೆದ 123 ವರ್ಷಗಳಲ್ಲೇ ಅತ್ಯಂತ ಕಡಿಮೆ ಮಳೆಯಾಗಿದೆ.