London

London: ಟ್ಯೂಬ್ ರೈಲಿನಲ್ಲಿ ಕೈಯಿಂದ ಊಟ ಮಾಡಿದ ಭಾರತೀಯ ಮಹಿಳೆ; ವಿಡಿಯೋ ವೈರಲ್! ವ್ಯಾಪಕ ಚರ್ಚೆ
ಕೆಲವರು ಇದನ್ನು ಸಾಂಪ್ರದಾಯಿಕ ಅಭ್ಯಾಸ ಎಂದರೆ ಮತ್ತೆ ಕೆಲವರು ಇದನ್ನು 'ಅನೈರ್ಮಲ್ಯ', ಸಾರ್ವಜನಿಕ ಜಾಗದಲ್ಲಿ ಹಾಗೆ ಮಾಡಬಾರದು ಅನುತ್ತಿದ್ದಾರೆ.

Love Guru ಪ್ರಚಾರದ ವೇಳೆ ನಟಿ Mahira Khan ಗೆ ಭದ್ರತಾ ಸಿಬ್ಬಂದಿಯಿಂದಲೇ 'ಲೈಂಗಿಕ ಕಿರುಕುಳ'! Video
ನಟಿ ಮಹಿರಾ ಖಾನ್ ತಮ್ಮ ನೂತನ ಚಿತ್ರ Love Guru ಪ್ರಚಾರಕ್ಕಾಗಿ ಲಂಡನ್ ಗೆ ತೆರಳಿದ್ದ ವೇಳೆ ಅವರಿಗೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಹೇಳಲಾಗಿದೆ.

ಭಾರತ ತೊರೆದು ಲಂಡನ್‌ನಲ್ಲಿ ನೆಲೆಸಲು ವಿರಾಟ್ ಕೊಹ್ಲಿ- ಅನುಷ್ಕಾ ಶರ್ಮಾ ಚಿಂತನೆ; ನಟಿ ಮಾಧುರಿ ದೀಕ್ಷಿತ್ ಪತಿ ಹೇಳಿದ್ದೇನು?
2024ರ ಫೆಬ್ರುವರಿಯಲ್ಲಿ ತಮ್ಮ ಎರಡನೇ ಮಗು ಅಕಾಯ್ ಜನಿಸಿದಾಗಿನಿಂದ, ಈ ಸೆಲೆಬ್ರಿಟಿ ದಂಪತಿ ಆಗಾಗ್ಗೆ ಲಂಡನ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Watch | ಲಂಡನ್‌ನಲ್ಲಿ ಭಾರತೀಯರ ಪ್ರತಿಭಟನೆ; ಪಾಕ್ ರಾಜತಾಂತ್ರಿಕನಿಂದ ಕತ್ತು ಸೀಳುವ ಸನ್ನೆ!

ಪಹಲ್ಗಾಮ್ ದಾಳಿ: ಲಂಡನ್'ನಲ್ಲಿ ಭಾರತೀಯರ ಪ್ರತಿಭಟನೆ; ಕತ್ತು ಸೀಳುವ ಸನ್ನೆ ಮಾಡಿ ಪಾಕ್ ರಾಜತಾಂತ್ರಿಕ ಉದ್ಧಟತನ; Video
ಲಂಡನ್ ನಲ್ಲಿರುವ ಪಾಕಿಸ್ತಾನ ರಾಯಭಾರಿ ಕಚೇರಿ ಎಂದು ಅನಿವಾಸಿ ಭಾರತೀಯರು ಪ್ರತಿಭಟನೆ ನಡೆಸಿದ್ದು, ಈ ವೇಳೆ ಹೊರ ಬಂದಿರುವ ಪಾಕಿಸ್ತಾನ ರಾಯಭಾರಿ ಅಧಿಕಾರಿ ಸನ್ಹೆ ಮಾಡುವ ಮೂಲಕ ಭಾರತೀಯರಿಗೆ ಬೆದರಿಕೆ ಹಾಕಿದ್ದಾನೆ.

Watch | ಲಂಡನ್'ನಲ್ಲಿ ಮಮತಾ ಭಾಷಣಕ್ಕೆ ಅಡ್ಡಿ: 'ನಾನು ಬಂಗಾಳದ ಹುಲಿ'- ದೀದಿ ಘರ್ಜನೆ

London | ಮಮತಾ ಬ್ಯಾನರ್ಜಿ ಭಾಷಣಕ್ಕೆ ಅಡ್ಡಿ: ವಿದ್ಯಾರ್ಥಿ ಸಂಘಟನೆಗಳ ಪ್ರತಿಭಟನೆ, 'ನಾನು ಬಂಗಾಳದ ಹುಲಿ' ಎಂದು ಘರ್ಜಿಸಿದ ದೀದಿ; Video
ಲಂಡನ್‌ನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಕೆಲ್ಲಾಗ್ ಕಾಲೇಜಿನಲ್ಲಿ ಸಿಎಂ ಮಮತಾ ಬ್ಯಾನರ್ಜಿ ಅವರು, ʻಬಂಗಾಳದಲ್ಲಿ ಮಹಿಳಾ ಸಬಲೀಕರಣ ಮತ್ತು ಅದರ ಯಶಸ್ಸುʼ ವಿಚಾರದ ಬಗ್ಗೆ ಭಾಷಣ ಮಾಡುತ್ತಿದ್ದರು.

ಲಂಡನ್‌ನಲ್ಲಿ ಸಚಿವ ಎಸ್ ಜೈಶಂಕರ್ ಮೇಲೆ ಖಲಿಸ್ತಾನಿ ಬೆಂಬಲಿಗರಿಂದ ದಾಳಿಗೆ ಯತ್ನ: ವಿಡಿಯೋ ವೈರಲ್
ಈ ಕುರಿತಾದ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.

ಕಿಡ್ನಿ ವೈಫಲ್ಯ, ನ್ಯುಮೋನಿಯಾ, ಶ್ವಾಸಕೋಶದ ಸೋಂಕು..: Pope Francis ಆರೋಗ್ಯ ಗಂಭೀರ
ಪೋಪ್ ಫ್ರಾನ್ಸಿಸ್ ಗೆ ಕಿಡ್ನಿ ವೈಫಲ್ಯ ಮಾತ್ರವಲ್ಲದೇ ನ್ಯುಮೋನಿಯಾ, ಶ್ವಾಸಕೋಶದ ಸೋಂಕಿನ ಸಮಸ್ಯೆ ಕೂಡ ಇದ್ದು, ಸೆಪ್ಸಿಸ್ ಎಂಬ ರಕ್ತ ಸೋಂಕಿದೆ. ಇದು ನ್ಯುಮೋನಿಯಾದ ಅಡ್ಡಪರಿಣಾಮವಾಗಿದೆ.

