London

Video: 'Grow some fu****** ba**s..': ಲಾಸ್ಟ್ ಓವರ್ ಹೈಡ್ರಾಮಾ; Crawley ಚಳಿ ಬಿಡಿಸಿದ Shubman Gill; ಅಗಿದ್ದೇನು?
ಕ್ರಿಕೆಟ್

Video: 'Grow some fu****** ba**s..': ಲಾಸ್ಟ್ ಓವರ್ ಹೈಡ್ರಾಮಾ; Crawley ಚಳಿ ಬಿಡಿಸಿದ Shubman Gill; ಅಗಿದ್ದೇನು?

ಮೂರನೇ ದಿನದಾಟದ ಅಂತ್ಯದ ವೇಳೆ ಇನಿಂಗ್ಸ್ ಆರಂಭಿಸಿದ್ದರಿಂದ ಇಂಗ್ಲೆಂಡ್ ತಂಡದ ಆರಂಭಿಕರಾದ ಜ್ಯಾಕ್ ಕ್ರಾಲಿ ಮತ್ತು ಬೆನ್ ಡಕೆಟ್ ಜೋಡಿ ರನ್ ಗಳಿಸುವುದಕ್ಕಿಂತ ಹೆಚ್ಚಾಗಿ ಸಮಯ ವ್ಯರ್ಥ ಮಾಡುವುದರಲ್ಲೇ ಮಗ್ನವಾಗಿತ್ತು.

Video: 'Baz, Baz, Bazball.. ಅಂತಿದ್ರಲ್ಲಾ.. ಎಲ್ಲಿ ಆಡಿ ನೋಡೋಣ', 'ಬೋರಿಂಗ್ ಟೆಸ್ಟ್ ಗೆ ಸ್ವಾಗತ': ಆಂಗ್ಲರ ಕಾಲೆಳೆದ Team India
ಕ್ರಿಕೆಟ್

Video: 'Baz, Baz, Bazball.. ಅಂತಿದ್ರಲ್ಲಾ.. ಎಲ್ಲಿ ಆಡಿ ನೋಡೋಣ', 'ಬೋರಿಂಗ್ ಟೆಸ್ಟ್ ಗೆ ಸ್ವಾಗತ': ಆಂಗ್ಲರ ಕಾಲೆಳೆದ Team India

ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನದಂದು ಇಂಗ್ಲೆಂಡ್ ತಂಡದ ಬ್ಯಾಟ್ಸ್‌ಮನ್‌ಗಳು ತುಂಬಾ ನಿಧಾನವಾಗಿ ಬ್ಯಾಟಿಂಗ್ ಮಾಡಿದರು.

3rd test: ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ, ಭಾರತ ತಂಡಕ್ಕೆ Jasprit Bumrah ವಾಪಸ್
ಕ್ರಿಕೆಟ್

3rd test: ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ, ಭಾರತ ತಂಡಕ್ಕೆ Jasprit Bumrah ವಾಪಸ್

ಲಂಡನ್ ನ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೂರನೇ ಪಂದ್ಯದಲ್ಲಿ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

Video: ಪತ್ನಿ ಅನುಷ್ಕಾ ಶರ್ಮಾ, ಮಕ್ಕಳೊಂದಿಗೆ ಲಂಡನ್‌ನಲ್ಲಿ ವಿರಾಟ್ ಕೊಹ್ಲಿ; ಕ್ಯಾಮೆರಾದತ್ತ ದಿಟ್ಟಿಸಿ ನೋಡಿದ ಕ್ರಿಕೆಟಿಗ
ಕ್ರಿಕೆಟ್

Video: ಪತ್ನಿ ಅನುಷ್ಕಾ ಶರ್ಮಾ, ಮಕ್ಕಳೊಂದಿಗೆ ಲಂಡನ್‌ನಲ್ಲಿ ವಿರಾಟ್ ಕೊಹ್ಲಿ; ಕ್ಯಾಮೆರಾದತ್ತ ದಿಟ್ಟಿಸಿ ನೋಡಿದ ಕ್ರಿಕೆಟಿಗ

ಲಂಡನ್‌ನ ಬೀದಿಯಲ್ಲಿ ದಂಪತಿ ನಡೆದು ಹೋಗುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

ಅಹ್ಮದಾಬಾದ್-ಲಂಡನ್ ಮಾರ್ಗದ ಮತ್ತೊಂದು ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ, ತಪ್ಪಿದ ಅನಾಹುತ!
ದೇಶ

ಅಹ್ಮದಾಬಾದ್-ಲಂಡನ್ ಮಾರ್ಗದ ಮತ್ತೊಂದು ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ, ತಪ್ಪಿದ ಅನಾಹುತ!

ಶಂಕಿತ ತಾಂತ್ರಿಕ ದೋಷದಿಂದಾಗಿ ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನ AI 159, ಮಧ್ಯಾಹ್ನ 1:10 ಕ್ಕೆ ಹೊರಡಬೇಕಿತ್ತು.

WTC 2025 Final: Australia ಕೈ ಹಿಡಿದ Mitchell Starc; ಆಫ್ರಿಕಾದ Rabada ಹಲವು ದಾಖಲೆ ಧೂಳಿಪಟ
ಕ್ರಿಕೆಟ್

WTC 2025 Final: Australia ಕೈ ಹಿಡಿದ Mitchell Starc; ಆಫ್ರಿಕಾದ Rabada ಹಲವು ದಾಖಲೆ ಧೂಳಿಪಟ

2ನೇ ಇನ್ನಿಂಗ್ಸ್ ನಲ್ಲಿ ಒಂದು ಹಂತದಲ್ಲಿ ಕೇವಲ 73 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಆಸ್ಟ್ರೇಲಿಯಾ ತಂಡಕ್ಕೆ ಮಿಚೆಸ್ ಸ್ಟಾರ್ಕ್ ನೆರವಾದರು.

WTC 2025 Final: Air India ವಿಮಾನ ದುರಂತ ಸಂತ್ರಸ್ಥರಿಗೆ Australia, South Africa ಆಟಗಾರರ ಸಂತಾಪ; Bavuma ಪಡೆಗೆ 281 ಸವಾಲಿನ ಗುರಿ!
ಕ್ರಿಕೆಟ್

WTC 2025 Final: Air India ವಿಮಾನ ದುರಂತ ಸಂತ್ರಸ್ಥರಿಗೆ Australia, South Africa ಆಟಗಾರರ ಸಂತಾಪ; Bavuma ಪಡೆಗೆ 281 ಸವಾಲಿನ ಗುರಿ!

ನಿನ್ನೆ ಗುಜರಾತ್ ನ ಅಹ್ಮದಾಬಾದ್ ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಸಿಬ್ಬಂದಿ ಮತ್ತು ಪ್ರಯಾಣಿಕರ ಸಹಿತ 241 ಮಂದಿ ಸಾವಿಗೀಡಾಗಿದ್ದರು.

WTC 2025 Final: Allan Donald ದಾಖಲೆ ಮುರಿದ Kagiso Rabada; ದಕ್ಷಿಣ ಆಫ್ರಿಕಾದ 4ನೇ ಗರಿಷ್ಠ ಟೆಸ್ಟ್ ವಿಕೆಟ್ ಟೇಕರ್!
ಕ್ರಿಕೆಟ್

WTC 2025 Final: Allan Donald ದಾಖಲೆ ಮುರಿದ Kagiso Rabada; ದಕ್ಷಿಣ ಆಫ್ರಿಕಾದ 4ನೇ ಗರಿಷ್ಠ ಟೆಸ್ಟ್ ವಿಕೆಟ್ ಟೇಕರ್!

2ನೇ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಕಗಿಸೋ ರಬಾಡ ಇನ್ನಿಲ್ಲದಂತೆ ಕಾಡಿದ್ದು, 4 ವಿಕೆಟ್ ಕಬಳಿಸಿದ್ದಾರೆ.

India vs England: ತಾಯಿಗೆ ಹೃದಯಾಘಾತ; ಲಂಡನ್ ನಿಂದ ಭಾರತಕ್ಕೆ Gautam Gambhir ದೌಡು
ಕ್ರಿಕೆಟ್

India vs England: ತಾಯಿಗೆ ಹೃದಯಾಘಾತ; ಲಂಡನ್ ನಿಂದ ಭಾರತಕ್ಕೆ Gautam Gambhir ದೌಡು

ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಭಾರತ ತಂಡದ ಪ್ರಧಾನ ಕೋಚ್ ಗೌತಮ್ ಗಂಭೀರ್ ಇಂಗ್ಲೆಂಡ್ ಪ್ರವಾಸ ಮೊಟಕು ಗೊಳಿಸಿ ಭಾರತಕ್ಕೆ ವಾಪಸ್ ಆಗಿದ್ದಾರೆ.