ದೇಶನೂತನ ಸಂಸದರಿಗೆ ಆರಂಭದಲ್ಲೇ ಶಾಕ್, ಖಾಸಗಿ ಹೊಟೆಲ್ ಬಿಲ್ ಪಾವತಿ ಮಾಡಲ್ಲ ಎಂದ ಲೋಕಸಭಾ ಕಾರ್ಯದರ್ಶಿ
ಲೋಕಸಭಾ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದ್ದು, ನಾಳೆ ಫಲಿತಾಂಶ ಪ್ರಕಟವಾಗಲಿದೆ. ಆದರೆ ಫಲಿತಾಂಶ ಪ್ರಕಟವಾಗುವ ಮುನ್ನವೇ ಹೊಸದಾಗಿ ಆಯ್ಕೆಯಾಗುವ ಸಂಸದರಿಗೆ ಲೋಕಸಭಾ ಕಾರ್ಯದರ್ಶಿಗಳು ಶಾಕ್ ನೀಡಿದ್ದಾರೆ.