Lokasabhe

ಲೋಕಸಭೆ ಸಂಸದರು ದಿನವೊಂದಕ್ಕೆ ಗರಿಷ್ಠ 5 ಪ್ರಶ್ನೆ ಮಾತ್ರ ಕೇಳಬೇಕು !
ಮುಂದಿನ ಅಧಿವೇಶನದಿಂದ ಲೋಕಸಭೆಯ ಸಂಸದರು ದಿನವೊಂದಕ್ಕೆ ಗರಿಷ್ಠ 5 ಪ್ರಶ್ನೆಗಳನ್ನಷ್ಟೇ ಕೇಳಬೇಕಾಗಿದೆ. ಈವರೆಗೂ 10 ಪ್ರಶ್ನೆಗಳನ್ನು ಕೇಳಬಹುದಾಗಿತ್ತು. ಹೊಸ ನಿಯಮ ಕುರಿತು ಅಧಿಕೃತವಾಗಿ ಘೋಷಿಸಲಾಗಿದೆ.

ನೌಕಾಪಡೆ ಹಾಗೂ ಸೇನೆಯಲ್ಲಿ 274 ಪೈಲಟ್ ಹುದ್ದೆ ಖಾಲಿ-ಸುಭಾಶ್ ಭಾಮ್ರೆ
ನೌಕಪಡೆ ಹಾಗೂ ಸೇನೆಯಲ್ಲಿ 274 ಪೈಲಟ್ ಹುದ್ದೆಗಳು ಖಾಲಿ ಇರುವುದಾಗಿ ಕೇಂದ್ರಸರ್ಕಾರ ಲೋಕಸಭೆಗೆ ಇಂದು ತಿಳಿಸಿದೆ.

ಎಐಎಡಿಎಂಕೆ, ಟಿಡಿಪಿ ಸದಸ್ಯರಿಂದ ಅಡ್ಡಿ : ಲೋಕಸಭೆ, ರಾಜ್ಯಸಭೆ ಕಲಾಪ ನಾಳೆಗೆ ಮುಂದೂಡಿಕೆ
ಎಐಎಡಿಎಂಕೆ ಸದಸ್ಯರು ಹಾಗೂ ಟಿಡಿಪಿ ಸದಸ್ಯರು ತಮ್ಮ ಬೇಡಿಕೆ ಈಡೇರಿಕೆಗಾಗಿ ಭಾರೀ ಪ್ರತಿಭಟನೆ ನಡೆಸಿದ್ದ ಹಿನ್ನೆಲೆಯಲ್ಲಿ ಸುಗಮ ಕಲಾಪ ಸಾಧ್ಯವಾಗದೆ ಕಲಾಪವನ್ನು ನಾಳೆಗೆ ಮುಂದೂಡಲಾಯಿತು.

