Lok Sabha Elections 2019

ಗಾಂಧಿ ಕುಟುಂಬದ ಸದಸ್ಯರು, ಭಾರತದಿಂದಾಗಲಿ, ಇಟಾಲಿಯಿಂದಾಗಲಿ ಮೋದಿಯನ್ನು ಸೋಲಿಸಲು ಸಾಧ್ಯವಿಲ್ಲ!
ದೇಶ

ಗಾಂಧಿ ಕುಟುಂಬದ ಸದಸ್ಯರು, ಭಾರತದಿಂದಾಗಲಿ, ಇಟಾಲಿಯಿಂದಾಗಲಿ ಮೋದಿಯನ್ನು ಸೋಲಿಸಲು ಸಾಧ್ಯವಿಲ್ಲ!

ಗಾಂಧಿ ಕುಟುಂಬದ ಸದಸ್ಯರು, ಭಾರತದಿಂದಾಗಲಿ ಅಥವಾ ಇಟಾಲಿಯಿಂದಾಗಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಲಿಸುವುದಕ್ಕೆ ಸಾಧ್ಯವಿಲ್ಲ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.

ಮತದಾನ ವಿಡಿಯೋ ವಾಟ್ಸಪ್ ನಲ್ಲಿ ಹಾಕಿದ ಬಿಎಸ್ಪಿ ಅಭ್ಯರ್ಥಿ ಸಿ.ಎಸ್.ದ್ವಾರಕನಾಥ್
ಕರ್ನಾಟಕ

ಮತದಾನ ವಿಡಿಯೋ ವಾಟ್ಸಪ್ ನಲ್ಲಿ ಹಾಕಿದ ಬಿಎಸ್ಪಿ ಅಭ್ಯರ್ಥಿ ಸಿ.ಎಸ್.ದ್ವಾರಕನಾಥ್

ಮತದಾನದ ಗೌಪ್ಯತೆಯನ್ನು ಕಾಪಾಡಬೇಕೆಂಬ ನಿಯಮವಿದ್ದರೂ ಚಿಕ್ಕಬಳ್ಳಾಪುರದ ಬಿಎಸ್‍ಪಿ ಅಭ್ಯರ್ಥಿ ಸಿ ಎಸ್ ದ್ವಾರಕನಾಥ್ ಅವರು ಮತದಾನ ಮಾಡಿರುವ ವಿಡಿಯೋವನ್ನು ವಾಟ್ಸಪ್ ಸ್ಟೇಟಸ್‍ಗೆ ಹಾಕಿಕೊಂಡಿ

ಮೋದಿ ಹೆಲಿಕಾಪ್ಟರ್ ಪರಿಶೀಲನೆಗೆ ಯತ್ನ: ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿ ಸೇವೆಯಿಂದ ಅಮಾನತು
ದೇಶ

ಮೋದಿ ಹೆಲಿಕಾಪ್ಟರ್ ಪರಿಶೀಲನೆಗೆ ಯತ್ನ: ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿ ಸೇವೆಯಿಂದ ಅಮಾನತು

ಪ್ರಧಾನಿ ನರೇಂದ್ರ ಮೋದಿ ಅವರ ಹೆಲಿಕಾಪ್ಟರ್ ತಪಾಸಣೆ ಮಾಡಲು ಯತ್ನಿಸಿದ ಚುನಾವಣಾ ಕರ್ತವ್ಯದಲ್ಲಿದ್ದ ಐಎಎಸ್ ಅಧಿಕಾರಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

9, ಅದೃಷ್ಟದ ಸಂಖ್ಯೆ!  1 + 8 ಎಂದರೆ ಗೆಲುವು ಎಂದರ್ಥ: ಪಿಡಬ್ಲ್ಯೂಡಿ ಸಚಿವ ರೇವಣ್ಣ ಭವಿಷ್ಯ
ಕರ್ನಾಟಕ

9, ಅದೃಷ್ಟದ ಸಂಖ್ಯೆ! 1 + 8 ಎಂದರೆ ಗೆಲುವು ಎಂದರ್ಥ: ಪಿಡಬ್ಲ್ಯೂಡಿ ಸಚಿವ ರೇವಣ್ಣ ಭವಿಷ್ಯ

ಕರ್ನಾಟಕದ ಮೊದಲ ಹಂತದ ಚುನಾವಣೆ ನಡೆಯುವ ದಿನ೧೮ ಅಂದರೆ '1 + 8 = 9', ಇದು ನನ್ನ ಅದೃಷ್ಟದ ಸಂಖ್ಯೆ ಹೀಗಾಗಿ ಈ ಚುನಾವಣೆಯಲ್ಲಿ ಗೆಲುವು ನಮ್ಮದೆ ಎಂದು ಪಿಡಬ್ಲ್ಯೂಡಿ ಮಂತ್ರಿ ಎಚ್.ಡಿ. ರೇವಣ್ಣ ಗುರುವಾರ ಭವಿಷ್ಯ ನುಡಿದಿದ್ದಾರೆ.

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಹಬ್ಬಕ್ಕೆ ಗೂಗಲ್​ ಡೂಡಲ್​ ಗೌರವ
ಸ್ವಾರಸ್ಯ

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಹಬ್ಬಕ್ಕೆ ಗೂಗಲ್​ ಡೂಡಲ್​ ಗೌರವ

ಇಂದಿನಿಂದ (ಗುರುವಾರ) ಹದಿನೇಳನೇ ಲೋಕಸಭೆ ಚುನಾವಣೆಗೆ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತ ಸಾಕ್ಷಿಯಾಗುತ್ತಿದೆ. ಈ ಸಂದರ್ಭದಲ್ಲಿ ಜಾಗತಿಕ ಸರ್ಚ್ ಇಂಜಿನ್ ಸಂಸ್ಥೆ....

ಉತ್ತರ ಕನ್ನಡ: ಮತಗಟ್ಟೆ ಅಧಿಕಾರಿಗಳಿಗೆ ಸಂವಹನವೇ ಸವಾಲು
ಕರ್ನಾಟಕ

ಉತ್ತರ ಕನ್ನಡ: ಮತಗಟ್ಟೆ ಅಧಿಕಾರಿಗಳಿಗೆ ಸಂವಹನವೇ ಸವಾಲು

ಉತ್ತರ ಕನ್ನಡ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ 92 ಮತಗಟ್ಟೆಗಳ ಮತದಾರರು ಏಪ್ರಿಲ್ 23 ರಂದು ಲೋಕಸಭಾ ಚುನಾವಣೆಗೆ ಮತ ಚಲಾಯಿಸುವ ಸಮಯದಲ್ಲಿ ಮತಗಟ್ಟೆ ಅಧಿಕಾರಿಗಳು ಮತ್ತೆ "ಹಳೆಯ ಕಾಲಕ್ಕೆ" ತೆರಳಬೇಕಾಗುತ್ತದೆ.

ಕೇಂದ್ರದಲ್ಲಿ ಬಲಿಷ್ಠ ಸರ್ಕಾರಕ್ಕಾಗಿ ನಮ್ಮ ಮತ: ಉಡುಪಿ-ಚಿಕ್ಕಮಗಳೂರು ಕ್ಷೇತ್ರ ನಿವಾಸಿಗಳ ಅಭಿಮತ
ಕರ್ನಾಟಕ

ಕೇಂದ್ರದಲ್ಲಿ ಬಲಿಷ್ಠ ಸರ್ಕಾರಕ್ಕಾಗಿ ನಮ್ಮ ಮತ: ಉಡುಪಿ-ಚಿಕ್ಕಮಗಳೂರು ಕ್ಷೇತ್ರ ನಿವಾಸಿಗಳ ಅಭಿಮತ

ಡಿಸೆಂಬರ್ 2018ರಲ್ಲಿ ಮಲ್ಪೆಯಿಂದ ಹೊರಟ ಎಂಟು ಮೀನುಗಾರರು ನಾಪತ್ತೆಯಾಗಿ ಐದು ತಿಂಗಳಾಗುತ್ತಾ ಬಂದರೂ ನಾಪತ್ತೆಯಾದವರ ಪತ್ತೆಯಾಗಿಲ್ಲ. ಮೀನುಗಾರರನ್ನು ಪತ್ತೆಹಚ್ಚುವಲ್ಲಿ ಸರ್ಕಾರ ಅಸಮರ್ಥವಾಗಿದೆ ಎಂಬ ಕೋಪ....

ನೇರ ಪ್ರಸಾರ ಕಾರ್ಯಕ್ರಮದಲ್ಲಿ ಬಿಜೆಪಿ ವಕ್ತಾರನ ಮೇಲೆ ಕಾಂಗ್ರೆಸ್ ಮುಖಂಡನಿಂದ ಹಲ್ಲೆ! ವಿಡಿಯೋ ವೈರಲ್!
ಸ್ವಾರಸ್ಯ

ನೇರ ಪ್ರಸಾರ ಕಾರ್ಯಕ್ರಮದಲ್ಲಿ ಬಿಜೆಪಿ ವಕ್ತಾರನ ಮೇಲೆ ಕಾಂಗ್ರೆಸ್ ಮುಖಂಡನಿಂದ ಹಲ್ಲೆ! ವಿಡಿಯೋ ವೈರಲ್!

ಲೋಕಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರ ನಡೆಸುತ್ತಿದ್ದು, ರಾಜಕಾರಣಿಗಳು ಎದುರಾಳಿ ಪಕ್ಷದ ನಾಯಕರ ವಿರುದ್ಧ ಆರೋಪ, ವಾಗ್ದಾಳಿ ನಡೆಸುವಲ್ಲಿ ನಿರತರಾಗಿದ್ದಾರೆ.

'ಅಬ್ ಹೊಗಾ ನ್ಯಾಯ್'ಧ್ಯೇಯವಾಕ್ಯದೊಂದಿಗೆ ಕಾಂಗ್ರೆಸ್ ಪ್ರಚಾರ ಅಭಿಯಾನಕ್ಕೆ ಅಧಿಕೃತ ಚಾಲನೆ
ದೇಶ

'ಅಬ್ ಹೊಗಾ ನ್ಯಾಯ್'ಧ್ಯೇಯವಾಕ್ಯದೊಂದಿಗೆ ಕಾಂಗ್ರೆಸ್ ಪ್ರಚಾರ ಅಭಿಯಾನಕ್ಕೆ ಅಧಿಕೃತ ಚಾಲನೆ

ಯುಗಾದಿ ಮರುದಿನವಾದ ಭಾನುವಾರ ಕಾಂಗ್ರೆಸ್ ಪಾಳಯ ಮುಂಬರುವ ಲೋಕಸಭೆ ಚುನಾವಣೆಗೆ ಪ್ರಚಾರ ಅಭಿಯಾನವನ್ನು ಪ್ರಾರಂಭಿಸಿದೆ ."ಅಬ್ ಹೋಗಾ ನ್ಯಾಯ್" ಎಂಬ....