Lok Bhavan

ಲೋಕ ಭವನದಲ್ಲಿ ಬಾಂಬ್ ಸ್ಫೋಟಿಸುವ ಬೆದರಿಕೆ: ದುಷ್ಕರ್ಮಿಗಳ ವಿರುದ್ಧ ಪ್ರಕರಣ ದಾಖಲು
ರಾಜ್ಯ

ಲೋಕ ಭವನದಲ್ಲಿ ಬಾಂಬ್ ಸ್ಫೋಟಿಸುವ ಬೆದರಿಕೆ: ದುಷ್ಕರ್ಮಿಗಳ ವಿರುದ್ಧ ಪ್ರಕರಣ ದಾಖಲು

ರಾಜಭವನದ ಅಧಿಕೃತ ಇ-ಮೇಲ್ ಖಾತೆಗೆ ಬಂದ ಬಾಂಬ್ ಬೆದರಿಕೆ ಸಂದೇಶ ರವಾನೆಯಾಗಿತ್ತು. ಮಧ್ಯಾಹ್ನದೊಳಗೆ ಬಾಂಬ್ ಸ್ಟೋಟಿಸುವುದಾಗಿ ಬೆದರಿಕೆ ಹಾಕಲಾಗಿತ್ತು. ಆರ್‌ಡಿಎಕ್ಸ್ ಸ್ಫೋಟ ಮಾಡುವುದಾಗಿ ಎಚ್ಚರಿಕೆ ನೀಡಲಾಗಿತ್ತು.

ತಮಿಳುನಾಡು ಆಯ್ತು; ಕರ್ನಾಟಕ ವಿಧಾನಸಭೆ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ರಾಜ್ಯಪಾಲರ ನಿರಾಕರಣೆ!
ರಾಜ್ಯ

ತಮಿಳುನಾಡು ಆಯ್ತು; ಕರ್ನಾಟಕ ವಿಧಾನಸಭೆ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ರಾಜ್ಯಪಾಲರ ನಿರಾಕರಣೆ!

ತಮಿಳುನಾಡಿನಲ್ಲಿ ರಾಜ್ಯಪಾಲರು ಭಾಷಣ ಮಾಡಲು ನಿರಾಕರಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಇದೀಗ ಕರ್ನಾಟಕ ವಿಧಾನಸಭೆ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ನಿರಾಕರಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

News Headlines 03-12-25 | ಕರ್ನಾಟಕ ರಾಜಭವನ ಹೆಸರು ಇನ್ಮುಂದೆ ಲೋಕಭವನ; Kantara ದೈವ ಅಪಹಾಸ್ಯ: ರಣವೀರ್ ವಿರುದ್ಧ FIR; ಕುರ್ಚಿ ಕದನ ನಡುವೆ ಮತ್ತೆ ದೆಹಲಿಗೆ DKS
ರಾಜ್ಯ

News Headlines 03-12-25 | ಕರ್ನಾಟಕ ರಾಜಭವನ ಹೆಸರು ಇನ್ಮುಂದೆ ಲೋಕಭವನ; Kantara ದೈವ ಅಪಹಾಸ್ಯ: ರಣವೀರ್ ವಿರುದ್ಧ FIR; ಕುರ್ಚಿ ಕದನ ನಡುವೆ ಮತ್ತೆ ದೆಹಲಿಗೆ DKS

ಕರ್ನಾಟಕ ರಾಜಭವನಕ್ಕೆ 'ಲೋಕಭವನ' ಎಂದು ಮರುನಾಮಕರಣ
ರಾಜ್ಯ

ಕರ್ನಾಟಕ ರಾಜಭವನಕ್ಕೆ 'ಲೋಕಭವನ' ಎಂದು ಮರುನಾಮಕರಣ

ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರ ಅನುಮೋದನೆಯ ನಂತರ ಈ ಬದಲಾವಣೆ ತಕ್ಷಣದಿಂದ ಜಾರಿಗೆ ಬರಲಿದೆ ಎಂದು ರಾಜ್ಯಪಾಲರ ಸಚಿವಾಲಯ ಹೊರಡಿಸಿದ ಅಧಿಸೂಚನೆ ತಿಳಿಸಿದೆ.

ಪಶ್ಚಿಮ ಬಂಗಾಳ: ದೇಶದಲ್ಲೇ ಮೊದಲ ರಾಜ್ಯ; ರಾಜಭವನಕ್ಕೆ 'ಲೋಕ ಭವನ' ಎಂದು ಮರುನಾಮಕರಣ
ದೇಶ

ಪಶ್ಚಿಮ ಬಂಗಾಳ: ದೇಶದಲ್ಲೇ ಮೊದಲ ರಾಜ್ಯ; ರಾಜಭವನಕ್ಕೆ 'ಲೋಕ ಭವನ' ಎಂದು ಮರುನಾಮಕರಣ

ಕೇಂದ್ರ ಸರ್ಕಾರದ ನಿರ್ದೇಶನವನ್ನು ಜಾರಿಗೆ ತರುವ ಮೂಲಕ ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ. ಆನಂದ್ ಬೋಸ್ ಅವರು ಕೋಲ್ಕತ್ತಾದ ರಾಜಭವನವನ್ನು 'ಲೋಕ ಭವನ' ಎಂದು ಮರುನಾಮಕರಣ ಮಾಡಿದ್ದಾರೆ.