Lohith

ನನ್ನ ಮುಂದಿನ ಹಾರರ್ ಚಿತ್ರ ಮತ್ತಷ್ಟು ಭಯಾನಕ: ಪ್ರಿಯಾಂಕಾ ಉಪೇಂದ್ರ
ಮಮ್ಮಿ ಖ್ಯಾತಿಯ ನಿರ್ದೇಶಕ ಲೋಹಿತ್ ಹೊಸ ಹಾರರ್ ಸಿನಿಮಾ ನಿರ್ದೇಶಿಸಿದ್ದು, ಈ ಚಿತ್ರದ ಪ್ರಧಾನ ಪಾತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ಅವರು ನಟಿಸಿದ್ದಾರೆ.

'ಮಾಫಿಯಾ" ಚಿತ್ರದಲ್ಲಿ ಪೊಲೀಸ್ ಆಗಿ ಶೈನ್ ಶೆಟ್ಟಿ ಎಂಟ್ರಿ!
ಲೋಹಿತ್ ನಿರ್ದೇಶನದ, ಪ್ರಜ್ವಲ್ ದೇವರಾಜ್ ಅಭಿನಯದ ‘ಮಾಫಿಯಾ’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಚಿತ್ರದಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 7 ರ ವಿಜೇತ ಶೈನ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಬಾಡಿದ ಬೆಟ್ಟದ ಹೂ, ಕಮರಿದ ಹೊಸ ಬೆಳಕು: ಅಪ್ಪು ಜೊತೆಗೆ ಬಾಲ್ಯದ ನೆನಹುಗಳ ಮೆರವಣಿಗೆ
ಚಿಕ್ಕಂದಿನಲ್ಲಿ ಮದ್ರಾಸಿಗೆ ಶಾಲಾ ಪ್ರವಾಸ ಹೋದಾಗ ನಮ್ಮನ್ನು ಅಣ್ಣಾವ್ರ ಮನೆಗೆ ಕರೆದುಕೊಂಡು ಹೋಗಲಾಗಿತ್ತು. ಅಣ್ಣಾವ್ರು ಇರಲಿಲ್ಲ ಅಂತ ಉಪಾಧ್ಯಾಯರು ನಿರಾಸೆಗೊಂಡಿದ್ದರು. ಲೋಹಿತ್ ಇದ್ದ. ಸುಮ್ಮನೇ ಹೊರಗೆ ಬಂದು ನಗುತ್ತಾ ಕೈ ಬೀಸಿ ಟಾಟಾ ಮಾಡಿ ಒಳಹೋದ. ಆ ಒಂದು ರಸನಿಮಿಷವನ್ನ ಕತೆ ಕಟ್ಟಿ ನಮ್ಮೂರಿನ ನೂರಾರು ಮಂದಿಗೆ ಹೇಳಿ ಹೊಟ್ಟೆ ಉರಿಸಿದ್ದೆವು.

ಹೆಸರು ಬದಲಿಸಿದರೂ ಬದುಕುಳಿಯಲಿಲ್ಲ ಪುನೀತ್ ರಾಜಕುಮಾರ್!
ಮೊದಲು ಅಪ್ಪುವಿಗಿದ್ದ ಹೆಸರು ಲೋಹಿತ್ ಆಗಿತ್ತು, ಅಲ್ಪಾಯುಷ್ಯದ ಹೆಸರೆಂದು ಹಿರಿಯರ ಸೂಚನೆಯಂತೆ ಸತ್ಯ ಹರಿಶ್ಚಂದ್ರ ಸಿನಿಮಾ ಬಳಿಕ ಬದಲಿಸಲಾಗಿತ್ತು.

ಹಿಟ್ಲರ್ ಚಿತ್ರದ ಡೈಲಾಗ್ ಟ್ರೈಲರ್
ಲೋಹಿತ್ ಅಭಿನಯದ ಹಿಟ್ಲರ್ ಚಿತ್ರದ ಡೈಲಾಗ್ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಕಿನ್ನಲ್ ರಾಜ್ ನಿರ್ದೇಶಿಸಿದ್ದಾರೆ.

ಹಿಟ್ಲರ್ ಚಿತ್ರದ ಟೀಸರ್
ಲೋಹಿತ್ ಅಭಿನಯದ ಹಿಟ್ಲರ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಕಿನ್ನಲ್ ರಾಜ್ ನಿರ್ದೇಶಿಸಿದ್ದಾರೆ.

ದೇವಕಿ ಚಿತ್ರಕ್ಕೆ ಬಂದ 'ಸಾಹೋ' ಚಿತ್ರದ ಸೌಂಡ್ ಇಂಜಿನಿಯರ್!
ಪ್ರಭಾಸ್ ಅಭಿನಯದ ಸಾಹೋ ಚಿತ್ರಕ್ಕೆ ಸೌಂಡ್ ಇಂಜಿನಿಯರ್ ಆಗಿ ಕೆಲಸ ಮಾಡಿದ್ದ ಉದಯ್ ಕುಮಾರ್ ಅವರು ಪ್ರಿಯಾಂಕಾ ಉಪೇಂದ್ರ ಅಭಿನಯದ ದೇವಕಿ ಚಿತ್ರಕ್ಕೂ ಕೆಲಸ ಮಾಡಲಿದ್ದಾರೆ.

ಈ ಹಂತದಲ್ಲಿ, ಯಾರೂ ನನ್ನ ಸಿನಿಮಾದ ಮೌಲ್ಯ ಅಳೆಯುವುದು ಬೇಕಿಲ್ಲ: ಪ್ರಿಯಾಂಕಾ ಉಪೇಂದ್ರ
ನಾನು ಇಲ್ಲಿಯೇ ಇದ್ದೇನೆ, ನಾನು ವಾಪಸ್ ಬರುತ್ತಿದ್ದೇನೆ, ನನ್ನ ಸಿನಿಮಾ ಕೇಲವ ಡಿಕ್ಷನರಿಯಲ್ಲಿರುವುದು ನನಗೆ ಬೇಕಿಲ್ಲ, ಜೊತೆಗೆ ಈ ಹಂತದಲ್ಲಿ ನನ್ನ ಕೆಲಸದ ಬಗ್ಗೆ ಮೌಲ್ಯ ಮಾಡುವ ಅಗತ್ಯವಿಲ್ಲ..

