Lockie Ferguson

India vs New Zealand: ಭಾರತದ ವಿರುದ್ಧ 3 ಪಂದ್ಯಗಳಲ್ಲಿ ಹೀನಾಯ ಸೋಲು; ಲಾಕಿ ಫರ್ಗುಸನ್, ಜಿಮ್ಮಿ ನೀಶಮ್ ಕರೆತಂದ ನ್ಯೂಜಿಲೆಂಡ್!
ಕ್ರಿಕೆಟ್

India vs New Zealand: ಭಾರತದ ವಿರುದ್ಧ 3 ಪಂದ್ಯಗಳಲ್ಲಿ ಹೀನಾಯ ಸೋಲು; ಲಾಕಿ ಫರ್ಗುಸನ್, ಜಿಮ್ಮಿ ನೀಶಮ್ ಕರೆತಂದ ನ್ಯೂಜಿಲೆಂಡ್!

ಕಳೆದ ವರ್ಷ ಐಎಲ್‌ಟಿ20ಯಲ್ಲಿ ಆಡುವಾಗ ಸ್ನಾಯು ಸೆಳೆತಕ್ಕೆ ಒಳಗಾಗಿದ್ದ ಲಾಕಿ ಫರ್ಗುಸನ್ ಇದೀಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ.

ICC T20 WorldCup 2024: ನ್ಯೂಜಿಲ್ಯಾಂಡ್ ವೇಗಿ ಲಾಕಿ ಫರ್ಗ್ಯುಸನ್ ಅಪರೂಪದ ವಿಶ್ವದಾಖಲೆ
ಕ್ರಿಕೆಟ್

ICC T20 WorldCup 2024: ನ್ಯೂಜಿಲ್ಯಾಂಡ್ ವೇಗಿ ಲಾಕಿ ಫರ್ಗ್ಯುಸನ್ ಅಪರೂಪದ ವಿಶ್ವದಾಖಲೆ

ಐಸಿಸಿ ವಿಶ್ವಕಪ್ ಟಿ20 39 ನೇ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ನ ವೇಗಿ ಲಾಕಿ ಫರ್ಗ್ಯುಸನ್ ವಿಶ್ವದಾಖಲೆ ನಿರ್ಮಿಸಿದ್ದಾರೆ.

T20 WC: ಟೀಂ ಇಂಡಿಯಾ ಪಂದ್ಯಕ್ಕೂ ಮುನ್ನ ನ್ಯೂಜಿಲೆಂಡ್ ತಂಡಕ್ಕೆ ಮತ್ತೊಂದು ಶಾಕ್! ಲಾಕಿ ಫರ್ಗುಸನ್ ಔಟ್
ಕ್ರಿಕೆಟ್

T20 WC: ಟೀಂ ಇಂಡಿಯಾ ಪಂದ್ಯಕ್ಕೂ ಮುನ್ನ ನ್ಯೂಜಿಲೆಂಡ್ ತಂಡಕ್ಕೆ ಮತ್ತೊಂದು ಶಾಕ್! ಲಾಕಿ ಫರ್ಗುಸನ್ ಔಟ್

ನ್ಯೂಜಿಲೆಂಡ್ ಕ್ರಿಕೆಟ್ ತಂಡ ಶಾಕ್ ಮೇಲೆ ಶಾಕ್ ಗೆ ಗುರಿಯಾಗುತ್ತಿದೆ. ಮಂಗಳವಾರ ಪಾಕಿಸ್ತಾನ ವಿರುದ್ಧ ಸೋಲಿನ ನಂತರ ಈಗ ಮತ್ತೊಂದು ಸುದ್ದಿ ಕಿವೀಸ್ ತಂಡಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಖಾಲಿ ಕ್ರೀಡಾಂಗಣದಲ್ಲಿ ಆಡುವುದು ವಿಚಿತ್ರ ಅನುಭವ: ಫರ್ಗ್ಯೂಸನ್‌
ಕ್ರಿಕೆಟ್

ಖಾಲಿ ಕ್ರೀಡಾಂಗಣದಲ್ಲಿ ಆಡುವುದು ವಿಚಿತ್ರ ಅನುಭವ: ಫರ್ಗ್ಯೂಸನ್‌

ಖಾಲಿ ಕ್ರೀಡಾಂಗಣದಲ್ಲಿ ಆಡುವುದು ವಿಚಿತ್ರ ಅನುಭವ ನೀಡಿದ್ದಾಗಿ  ನ್ಯೂಜಿಲೆಂಡ್ ವೇಗಿ ಲಾಕಿ ಫರ್ಗ್ಯೂಸನ್ ಹೇಳಿದ್ದಾರೆ.

ವಿಶ್ವಕಪ್‍ನಲ್ಲಿ ತಂಡದ ಪ್ರದರ್ಶನ ಮುಂದಿನ ತಲೆಮಾರಿಗೆ ಸ್ಫೂರ್ತಿ: ಫರ್ಗೂಸನ್ 
ಕ್ರಿಕೆಟ್

ವಿಶ್ವಕಪ್‍ನಲ್ಲಿ ತಂಡದ ಪ್ರದರ್ಶನ ಮುಂದಿನ ತಲೆಮಾರಿಗೆ ಸ್ಫೂರ್ತಿ: ಫರ್ಗೂಸನ್ 

ಐಸಿಸಿ ವಿಶ್ವಕಪ್ ಗೆಲ್ಲುವಲ್ಲಿ ನ್ಯೂಜಿಲೆಂಡ್ ವಿಫಲವಾಗಿರಬಹುದು. ಆದರೆ, ಫೈನಲ್ ಪಂದ್ಯದಲ್ಲಿ ತಂಡದ ಪ್ರದರ್ಶನವು ಮುಂದಿನ ತಲೆಮಾರಿನ ಬ್ಲ್ಯಾಕ್ ಕ್ಯಾಪ್ಸ್ ಆಟಗಾರರಿಗೆ  ಸ್ಫೂರ್ತಿ ತುಂಬಲಿದೆ ಎಂದು ಕಿವೀಸ್ ವೇಗಿ ಲೂಕಿ ಫರ್ಗುಸನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.