LJP

ಬಿಹಾರದಿಂದ ರಾಜ್ಯಸಭೆಗೆ ರಾಮ್ ವಿಲಾಸ್ ಪಾಸ್ವಾನ್ ಅವಿರೋಧವಾಗಿ ಆಯ್ಕೆ
ದೇಶ

ಬಿಹಾರದಿಂದ ರಾಜ್ಯಸಭೆಗೆ ರಾಮ್ ವಿಲಾಸ್ ಪಾಸ್ವಾನ್ ಅವಿರೋಧವಾಗಿ ಆಯ್ಕೆ

ಕೇಂದ್ರ ಸಚಿವ ಹಾಗೂ ಲೋಕ ಜನಶಕ್ತಿ ಪಕ್ಷದ ಮುಖ್ಯಸ್ಥ ರಾಮ್ ವಿಲಾಸ್ ಪಾಸ್ವನ್ ಬಿಹಾರದಿಂದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

2019 ಚುನಾವಣೆ: ಸ್ಥಾನ ಹಂಚಿಕೆ ಕುರಿತು ಬಿಜೆಪಿಗೆ ಎಲ್ ಜೆಪಿ ಗಡುವು!
ದೇಶ

2019 ಚುನಾವಣೆ: ಸ್ಥಾನ ಹಂಚಿಕೆ ಕುರಿತು ಬಿಜೆಪಿಗೆ ಎಲ್ ಜೆಪಿ ಗಡುವು!

2019 ರ ಲೋಕಸಭಾ ಚುನಾವಣೆ ಸನಿಹವಾಗುತ್ತಿದ್ದಂತೆಯೇ ಎನ್ ಡಿಎ ಮಿತ್ರ ಪಕ್ಷಗಳಲ್ಲಿ ಸ್ಥಾನ ಹಂಚಿಕೆಗಾಗಿ ಹಗ್ಗ-ಜಗ್ಗಾಟ ಪ್ರಾರಂಭವಾಗಿದೆ.

2019 ಲೋಕಸಭಾ ಚುನಾವಣೆ: ಬಿಜೆಪಿ-ಜೆಡಿ(ಯು) 50-50 ಸ್ಥಾನ ಹಂಚಿಕೆಗೆ ಎಲ್ ಜೆಪಿ, ಆರ್ ಎಸ್ಎಲ್ ಪಿ ವಿರೋಧ
ದೇಶ

2019 ಲೋಕಸಭಾ ಚುನಾವಣೆ: ಬಿಜೆಪಿ-ಜೆಡಿ(ಯು) 50-50 ಸ್ಥಾನ ಹಂಚಿಕೆಗೆ ಎಲ್ ಜೆಪಿ, ಆರ್ ಎಸ್ಎಲ್ ಪಿ ವಿರೋಧ

ಲೋಕಸಭಾ ಚುನಾವಣೆಗೆ ಬಿಹಾರದಲ್ಲಿ 50-50 ಸ್ಥಾನಗಳನ್ನು ಹಂಚಿಕೊಳ್ಳುವ ವಿಷಯದಲ್ಲಿ ಬಿಜೆಪಿ-ಎನ್ ಡಿಎ ಮೈತ್ರಿಕೂಟ ಪಕ್ಷಗಳ ನಡುವೆ ಭಿನ್ನಾಭಿಪ್ರಾಯ ತಲೆದೋರಿದೆ.

ಎನ್ ಜಿಟಿ ಮುಖ್ಯಸ್ಥರ ವಜಾಗೊಳಿಸುವ  ಎಲ್ ಜೆಪಿ ಬೇಡಿಕೆಗೆ ಜೆಡಿಯು ಬೆಂಬಲ: ಎನ್ ಡಿಎ ಮೈತ್ರಿಯಲ್ಲಿ ಹೊಸ  ಬಿಕ್ಕಟ್ಟು
ದೇಶ

ಎನ್ ಜಿಟಿ ಮುಖ್ಯಸ್ಥರ ವಜಾಗೊಳಿಸುವ ಎಲ್ ಜೆಪಿ ಬೇಡಿಕೆಗೆ ಜೆಡಿಯು ಬೆಂಬಲ: ಎನ್ ಡಿಎ ಮೈತ್ರಿಯಲ್ಲಿ ಹೊಸ ಬಿಕ್ಕಟ್ಟು

ಸುಪ್ರೀಂಕೋರ್ಟ್ ಮಾಜಿ ನ್ಯಾಯಾಧೀಶ ಎಕೆ ಗೊಯೆಲ್ ಅವರನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ -ಎನ್ ಜಿ ಟಿ ಮುಖ್ಯಸ್ಥ ಸ್ಥಾನದಿಂದ ವಜಾಗೊಳಿಸುವಂತೆ ಎಲ್ ಜೆಪಿ ಇಟ್ಟಿರುವ ಬೇಡಿಕೆಯನ್ನು ಜೆಡಿಯು ಬೆಂಬಲಿಸಿದ್ದು, ಬಿಹಾರದಲ್ಲಿ ಜೆಡಿಯುನೊಂದಿಗೆ ಮೈತ್ರಿಗೆ ಬಿಜೆಪಿ ಪ್ರಮುಖ ತೊಡಕಾಗಿ ಪರಿಣಮಿಸಿದೆ.

ಟಿಡಿಪಿ, ಶಿವಸೇನೆ ಬೆನ್ನಲ್ಲೇ ಬಿಜೆಪಿಗೆ ಮತ್ತೊಂದು ತಲೆಬಿಸಿ:  ಎಲ್ ಜೆ ಪಿಯಿಂದ ಕೇಂದ್ರಕ್ಕೆ ಡೆಡ್ ಲೈನ್!
ದೇಶ

ಟಿಡಿಪಿ, ಶಿವಸೇನೆ ಬೆನ್ನಲ್ಲೇ ಬಿಜೆಪಿಗೆ ಮತ್ತೊಂದು ತಲೆಬಿಸಿ: ಎಲ್ ಜೆ ಪಿಯಿಂದ ಕೇಂದ್ರಕ್ಕೆ ಡೆಡ್ ಲೈನ್!

ಟಿಡಿಪಿ ಎನ್ ಡಿಎ ಮೈತ್ರಿಕೂಟದಿಂದ ಹೊರನಡೆದು, ಶಿವಸೇನೆ ಬಿಜೆಪಿ ವಿರುದ್ಧ ಹೆಜ್ಜೆ ಹೆಜ್ಜೆಗೂ ಟೀಕಾ ಪ್ರಹಾರ ನಡೆಸುತ್ತಿರುವ ಬೆನ್ನಲ್ಲೇ ಬಿಜೆಪಿಗೆ ಮತ್ತೊಂದು ಮೈತ್ರಿಯ ತಲೆಬಿಸಿ ಪ್ರಾರಂಭವಾಗಿದೆ.

ಮಹಾ ಮೈತ್ರಿಯಲ್ಲಿ ನಿತೀಶ್ ಗೆ ಅಹಿತಕರ ವಾತಾವರಣವಿದೆ, ಎನ್ ಡಿಎ ಸೇರಿದರೆ ಸ್ವಾಗತಿಸುತ್ತೇವೆ: ಬಿಜೆಪಿ
ದೇಶ

ಮಹಾ ಮೈತ್ರಿಯಲ್ಲಿ ನಿತೀಶ್ ಗೆ ಅಹಿತಕರ ವಾತಾವರಣವಿದೆ, ಎನ್ ಡಿಎ ಸೇರಿದರೆ ಸ್ವಾಗತಿಸುತ್ತೇವೆ: ಬಿಜೆಪಿ

ನೋಟು ನಿಷೇಧ, ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರವನ್ನು ಬೆಂಬಲಿಸಿದ್ದ ಬಿಹಾರ ಸಿಎಂ ನಿತೀಶ್ ಕುಮಾರ್ ಎನ್ ಡಿಎ ಮೈತ್ರಿಕೂಟ...

ಆರ್ ಎಸ್ ಎಸ್ ಮೀಸಲಾತಿ ಹೇಳಿಕೆ ವಿರುದ್ಧ ಹರಿಹಾಯ್ದ ಕೇಂದ್ರ ಸಚಿವ ಪಾಸ್ವಾನ್
ಪ್ರಧಾನ ಸುದ್ದಿ

ಆರ್ ಎಸ್ ಎಸ್ ಮೀಸಲಾತಿ ಹೇಳಿಕೆ ವಿರುದ್ಧ ಹರಿಹಾಯ್ದ ಕೇಂದ್ರ ಸಚಿವ ಪಾಸ್ವಾನ್

ಮೀಸಲಾತಿ ಸಾಂವಿಧಾನಿಕ ಹಕ್ಕು ಅದನ್ನು ಯಾರು ತೊಡೆದುಹಾಕಲು ಸಾಧ್ಯವಿಲ್ಲ ಎಂದಿರುವ ಬಿಜೆಪಿ ಪಕ್ಷದ ಮಿತ್ರ ಎಲ್ ಜೆ ಪಿ ಅಧ್ಯಕ್ಷ ಮತ್ತು ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್,

ಬಿಹಾರದಲ್ಲಿ ಎಲ್‌ಜೆಪಿ ನಾಯಕ ಸುದೇಶ್ ಪಾಸ್ವಾನ್ ಹತ್ಯೆ
ದೇಶ

ಬಿಹಾರದಲ್ಲಿ ಎಲ್‌ಜೆಪಿ ನಾಯಕ ಸುದೇಶ್ ಪಾಸ್ವಾನ್ ಹತ್ಯೆ

ಇಲ್ಲಿನ ದುಮಾರಿಯಾದಲ್ಲಿ ಎಲ್‌ಜೆಪಿ ನಾಯಕ ಸುದೇಶ್ ಪಾಸ್ವಾನ್ ಹತ್ಯೆಗೊಳಗಾಗಿದ್ದಾರೆ. ಕಳೆದ ಫೆಬ್ರವರಿ ತಿಂಗಳಲ್ಲಿ ಎಲ್‌ಜೆಪಿ ನಾಯಕ ಬೈಜ್‌ನಾಥಿ ಸಿಂಗ್ ...

ಸರ್ಕಾರದ ಮೇಲೆ ನಿತೀಶ್ ಕುಮಾರ್ ಹಿಡಿತ ಕಳೆದುಕೊಂಡಿದ್ದಾರೆ: ಎಲ್ ಜೆ ಪಿ
ದೇಶ

ಸರ್ಕಾರದ ಮೇಲೆ ನಿತೀಶ್ ಕುಮಾರ್ ಹಿಡಿತ ಕಳೆದುಕೊಂಡಿದ್ದಾರೆ: ಎಲ್ ಜೆ ಪಿ

ಬಿಹಾರದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಎಲ್ ಜೆ ಪಿ ಬಿಹಾರ ಸರ್ಕಾರದ ಮೇಲೆ ಮುಖ್ಯಂಮತ್ರಿ ನಿತೀಶ್ ಕುಮಾರ್ ಸಂಪೂರ್ಣ ಹಿಡಿತ ಕಳೆದುಕೊಂಡಿದ್ದಾರೆ ಎಂದಿದೆ.