ದೇಶಪ್ರೀತಿ ನಿವೇದನೆಗೆ ಯುವತಿ ನಕಾರ: ಲೈವ್ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾದ ಐಟಿಐ ವಿದ್ಯಾರ್ಥಿ
ತನ್ನ ಪ್ರೀತಿ ನಿವೇದನೆಗೆ ಯುವತಿ ನಕಾರ ವ್ಯಕ್ತಪಡಿಸಿದ್ದಕ್ಕೆ ನೊಂದ ಐಟಿಐ ವಿದ್ಯಾರ್ಥಿಯೊಬ್ಬ ಯುವತಿಗೆ ಲೈವ್ ವಿಡಿಯೋ ಕರೆ ಮಾಡಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೈದರಾಬಾದ್'ನ ಮುಲ್ಕಾಜ್ ಗಿರಿ ವಿನಾಯಕ ನಗರದಲ್ಲಿ ಬುಧವಾರ ನಡೆದಿದೆ...