ರಾಜ್ಯಹಳಿ ತಪ್ಪಿದ ಲಿವ್ ಇನ್: ಬಾನೆಟ್ ಮೇಲೆ ಬಿದ್ದ ಮಾಜಿ ಗೆಳೆಯನ ಸಮೇತ ಕಾರು ಚಲಾಯಿಸಿದ ಯುವತಿ!
ಬಾನೆಟ್ ಮೇಲೆ ಬಿದ್ದ ವ್ಯಕ್ತಿಯೋರ್ವನ ಸಮೇತ ಮಹಿಳೆಯೊಬ್ಬಳು ಕಾರು ಚಲಾಯಿಸಿದ ಘಟನೆ ಜ್ಞಾನಭಾರತಿ ಪ್ರದೇಶದಲ್ಲಿ ವರದಿಯಾಗಿತ್ತು. ಈ ಘಟನೆ ಮರೆಯುವುದಕ್ಕೂ ಮುನ್ನವೇ ಇಂಥಹದ್ದೇ ಮತ್ತೊಂದು ಘಟನೆ ವರದಿಯಾಗಿದೆ.