Liquor store

ನಾಳೆಯಿಂದ ಮದ್ಯ ಮಾರಾಟ: ಬೆಂಗಳೂರಿನಲ್ಲಿ ಇಂದಿನಿಂದಲೇ ಕ್ಯೂ ನಿಂತ ಮದ್ಯಪ್ರಿಯರು!
ಬೆಂಗಳೂರಿನಲ್ಲಿ ಲಾಕ್ ಡೌನ್ ನಿಂದಾಗಿ 40 ದಿನಗಳಿಂದ ಮದ್ಯ ಇಲ್ಲದೆ ತತ್ತರಿಸಿದ್ದ ಮದ್ಯಪ್ರಿಯರು ನಾಳೆಯಿಂದ ಬೆಳಗ್ಗೆಯಿಂದ ಮದ್ಯ ಸಿಗುತ್ತದೆ ಅಂತಾ ಇಂದಿನಿಂದಲೇ ಬೆಂಗಳೂರಿನಲ್ಲಿ ಕ್ಯೂ ನಿಂತಿದ್ದಾರೆ.

ಮದ್ಯದಂಗಡಿ ಸುಡಲು ಯತ್ನ
ಮದ್ಯದಂಗಡಿ ತೆರವಿಗೆ ಒತ್ತಾಯಿಸಿ ಮದ್ಯಮಾರಾಟ ಮಳಿಗೆಗೆ ಬೀಗ ಜಡಿದು ಬೆಂಕಿಹಚ್ಚಲು ಗ್ರಾಮಸ್ಥರು ಮುಂದಾದ ವೇಳೆಯೇ ಮಹಿಳೆಯೊಬ್ಬರು ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆಯೂ ಗುತ್ತೂರು ಗ್ರಾಮದಲ್ಲಿ ಶುಕ್ರವಾರ ನಡೆಯಿತು...

