liquor ban

ಬಾರ್ ಮುಚ್ಚದಿರಲು ಹೊಟೆಲ್ ಲಲಿತ್ ಅಶೋಕ್ "ಅಡ್ಡದಾರಿ"!
ರಾಜ್ಯ

ಬಾರ್ ಮುಚ್ಚದಿರಲು ಹೊಟೆಲ್ ಲಲಿತ್ ಅಶೋಕ್ "ಅಡ್ಡದಾರಿ"!

ಹೆದ್ದಾರಿಯಿಂದ 500 ಮೀಟರ್ ವ್ಯಾಪ್ತಿಯಲ್ಲಿರುವ ಬಾರ್ ಗಳನ್ನು ಮುಚ್ಚಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದ್ದರೆ ಇತ್ತ ಬಾರ್ ಮಾಲೀಕರು ಮಾತ್ರ ಬಾರ್ ಉಳಿಸಿಕೊಳ್ಳಲು ಅಡ್ಡದಾರಿ ತುಳಿಯುತ್ತಿರುವ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಬೆಳಕಿಗೆ ಬರುತ್ತಿವೆ.

ಬಾರ್ ನವೀಕರಣ, ಸ್ಥಳಾಂತರದಲ್ಲಿ ಭ್ರಷ್ಟಾಚಾರ; ಎಸಿಬಿಗೆ ರವಿಕೃಷ್ಣಾ ರೆಡ್ಡಿ ದೂರು
ರಾಜ್ಯ

ಬಾರ್ ನವೀಕರಣ, ಸ್ಥಳಾಂತರದಲ್ಲಿ ಭ್ರಷ್ಟಾಚಾರ; ಎಸಿಬಿಗೆ ರವಿಕೃಷ್ಣಾ ರೆಡ್ಡಿ ದೂರು

ಬಾರ್ ನವೀಕರಣ, ಸ್ಥಳಾಂತರದಲ್ಲಿ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಅಧ್ಯಕ್ಷ ರವಿಕೃಷ್ಣಾರೆಡ್ಡಿ ಎಸಿಬಿಗೆ ದೂರು ಸಲ್ಲಿಕೆ ಮಾಡಿದ್ದಾರೆ.

ಬಾರ್ ನವೀಕರಣ, ಸ್ಥಳಾಂತರದಲ್ಲಿ ಭ್ರಷ್ಟಾಚಾರ; ಸಿಎಂ ಸಿದ್ದರಾಮಯ್ಯ ವಿರುದ್ಧ ಎಸಿಬಿಗೆ ದೂರು
ರಾಜ್ಯ

ಬಾರ್ ನವೀಕರಣ, ಸ್ಥಳಾಂತರದಲ್ಲಿ ಭ್ರಷ್ಟಾಚಾರ; ಸಿಎಂ ಸಿದ್ದರಾಮಯ್ಯ ವಿರುದ್ಧ ಎಸಿಬಿಗೆ ದೂರು

ಬಾರ್ ಗಳ ನವೀಕರಣ, ಸ್ಥಳಾಂತರ ವಿಚಾರಕ್ಕೆ ಸಂಬಂಧಿಸಿದಂತೆ ಅಬಕಾರಿ ಇಲಾಖೆಯ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ ರವಿಕೃಷ್ಣಾರೆಡ್ಡಿ ಸಿಎಂ ಸಿದ್ದರಾಮಯ್ಯ ವಿರುದ್ಧ ಎಸಿಬಿಗೆ ದೂರು ಸಲ್ಲಿಕೆ ಮಾಡಿದ್ದಾರೆ.

ನಗರ ವ್ಯಾಪ್ತಿಯ ಬಾರ್ ಗಳಿಗೆ ಹೆದ್ದಾರಿ ಮದ್ಯ ನಿಷೇಧದಿಂದ ವಿನಾಯ್ತಿ: ಸುಪ್ರೀಂ ಕೋರ್ಟ್
ದೇಶ

ನಗರ ವ್ಯಾಪ್ತಿಯ ಬಾರ್ ಗಳಿಗೆ ಹೆದ್ದಾರಿ ಮದ್ಯ ನಿಷೇಧದಿಂದ ವಿನಾಯ್ತಿ: ಸುಪ್ರೀಂ ಕೋರ್ಟ್

ಗರ ವ್ಯಾಪ್ತಿಯ ಹೆದ್ದಾರಿಗಳನ್ನು ಡಿನೋಟಿಫೈ ಮಾಡುವ ಅವಕಾಶವಿದೆ ಎಂದು ಸುಪ್ರೀಂಕೋರ್ಟ್ ಮಹತ್ವದ ಅಭಿಪ್ರಾಯ ತಿಳಿಸಿದೆ. ಇದರಿಂದಾಗಿ ...

ಬಿಹಾರ ಮಧ್ಯ ನಿಷೇಧ: ಮೇ 29ಕ್ಕೆ ಸುಪ್ರೀಂನಲ್ಲಿ ಅರ್ಜಿ ವಿಚಾರಣೆ
ದೇಶ

ಬಿಹಾರ ಮಧ್ಯ ನಿಷೇಧ: ಮೇ 29ಕ್ಕೆ ಸುಪ್ರೀಂನಲ್ಲಿ ಅರ್ಜಿ ವಿಚಾರಣೆ

ಬಿಹಾರ ಮಧ್ಯ ನಿಷೇಧ ಜಾರಿ ಸಂಬಂಧ ಸುಪ್ರೀಂಕೋರ್ಟ್ ವಿಚಾರಣೆಯನ್ನು ಮೇ 29ಕ್ಕೆ ನಡೆಸಲು ತೀರ್ಮಾನಿಸಿದೆ...

ದೇಶದಾದ್ಯಂತ ಸಂಪೂರ್ಣ ಮದ್ಯ ನಿಷೇಧಿಸಿ: ಬಿಹಾರ ಮುಖ್ಯಮಂತ್ರಿ
ದೇಶ

ದೇಶದಾದ್ಯಂತ ಸಂಪೂರ್ಣ ಮದ್ಯ ನಿಷೇಧಿಸಿ: ಬಿಹಾರ ಮುಖ್ಯಮಂತ್ರಿ

ದೇಶದಾದ್ಯಂತ ಸಂಪೂರ್ಣವಾಗಿ ಮದ್ಯ ನಿಷೇಧಿಸಿ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಶನಿವಾರ ಕರೆ ನೀಡಿದ್ದಾರೆ...

ಶಾಲೆ-ಕಾಲೇಜು, ಧಾರ್ಮಿಕ ಕ್ಷೇತ್ರಗಳ ಸುತ್ತಮುತ್ತ ಮದ್ಯದಂಗಡಿ ಬಂದ್'ಗೆ ಯೋಗಿ ಸೂಚನೆ
ದೇಶ

ಶಾಲೆ-ಕಾಲೇಜು, ಧಾರ್ಮಿಕ ಕ್ಷೇತ್ರಗಳ ಸುತ್ತಮುತ್ತ ಮದ್ಯದಂಗಡಿ ಬಂದ್'ಗೆ ಯೋಗಿ ಸೂಚನೆ

ಅಕ್ರಮ ಕಸಾಯಿಖಾನೆಗಳ ವಿರುದ್ಧ ಕಠಿಣ ಕೈಗೊಂಡಿದ್ದ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ಇದೀಗ ಮದ್ಯದಂಗಡಿಗಳ ಕುರಿತಂತೆ ಸುಪ್ರೀಂಕೋರ್ಟ್ ಹೊರಡಿಸಿದ್ದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಲು ಮುಂದಾಗಿದ್ದಾರೆ...

ಮದ್ಯ ನಿಷೇಧ ಬೆಂಬಲಿಸಿ ಲಕ್ಷಾಂತರ ಬಿಹಾರಿಗಳಿಂದ ಮಾನವ ಸರಪಳಿ
ಪ್ರಧಾನ ಸುದ್ದಿ

ಮದ್ಯ ನಿಷೇಧ ಬೆಂಬಲಿಸಿ ಲಕ್ಷಾಂತರ ಬಿಹಾರಿಗಳಿಂದ ಮಾನವ ಸರಪಳಿ

ಪುರುಷರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಲಕ್ಷಾಂತರ ಜನ ಶನಿವಾರ ಬಿಹಾರದಲ್ಲಿ ರಾಜ್ಯ ಸರ್ಕಾರದ ಮದ್ಯ ನಿಷೇಧ ನೀತಿಯನ್ನು ಬೆಂಬಲಿಸಿ ಮಾನವ ಸರಪಳಿ ನಿರ್ಮಿಸಿದ್ದಾರೆ.

ಬಿಹಾರ: ಮದ್ಯ ನಿಷೇಧಿಸಿದ್ದಕ್ಕೆ ನಿತೀಶ್ ಕುಮಾರ್ ನ್ನು ಹಾಡಿ ಹೊಗಳಿದ ಪ್ರಧಾನಿ ಮೋದಿ
ದೇಶ

ಬಿಹಾರ: ಮದ್ಯ ನಿಷೇಧಿಸಿದ್ದಕ್ಕೆ ನಿತೀಶ್ ಕುಮಾರ್ ನ್ನು ಹಾಡಿ ಹೊಗಳಿದ ಪ್ರಧಾನಿ ಮೋದಿ

ಸಿಎಂ ನಿತೀಶ್ ಕುಮಾರ್ ಅವರೊಂದಿಗೆ ವೇದಿಕೆ ಹಂಚಿಕೊಂಡ ಪ್ರಧಾನಿ ನರೇಂದ್ರ ಮೋದಿ ನಿತೀಶ್ ಕುಮಾರ್ ಅವರ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.