life

'ಮಗಳೇ ನಾನು ಮದುವೆ ಮಾಡ್ಕೊಂಡು ನಿನಗೆ ಹೊಸ ಅಪ್ಪನ ತರ್ತೀನಿ ಅಂದೆ, ಅದಕ್ಕೆ ನನ್ನ ಮಗಳು ಏನಂದ್ಳು ಗೊತ್ತಾ? Video
ಉಪ ಸಭಾಪತಿ ಸ್ಥಾನಕ್ಕಾಗಿ ಆಡಳಿತ ಪಕ್ಷದ ಬಹುಮತ ಇದ್ದಿದ್ದರಿಂದ ಹಾಗೂ ವಿಪಕ್ಷದಿಂದ ಯಾರು ನಾಮಪತ್ರ ಸಲ್ಲಿಸದ ಕಾರಣ ಉಮಾಶ್ರೀ ಅವರನ್ನು ಉಪ ಸಭಾಪತಿಯಾಗಿ ಘೋಷಿಸಲಾಯಿತು.

ಅಂಗಾಂಗ ದಾನ (ಕುಶಲವೇ ಕ್ಷೇಮವೇ)
ನಾವು ಪತ್ರಿಕೆಗಳಲ್ಲಿ ‘ಸಾವಿನಲ್ಲೂ ಸಾರ್ಥಕತೆ: ಮೆದುಳು ನಿಷ್ಕ್ರಿಯಗೊಂಡ ಯುವಕನ ಅಂಗಾಂಗ ಆರು ಮಂದಿಗೆ ಜೋಡಣೆ’ ಮತ್ತು ‘ಮೃತ ಯುವತಿಯಿಂದ ಎಂಟು ಮಂದಿಗೆ ಅಂಗ ದಾನ’ ಎಂಬ ಸುದ್ದಿಗಳನ್ನು ಆಗಾಗ ಓದುತ್ತಲೇ ಇರುತ್ತೇವೆ...

ಬೆಂಗಳೂರು ಸಿಟೀಲಿ ತಿಂಗಳಿಗೆ 40 ಸಾವಿರ ಸಂಬಳದಲ್ಲಿ ಜೀವನ ನಡೆಸಬಹುದೇ?: ಯುವತಿಯ ಸಂದೇಹಕ್ಕೆ ನೆಟ್ಟಿಗರ ಪ್ರತಿಕ್ರಿಯೆ ಹೀಗಿದೆ...
ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಯುವತಿಯೊಬ್ಬರು ಪ್ರಶ್ನೆ ಕೇಳಿದ್ದರು, ತಿಂಗಳಿಗೆ 40 ಸಾವಿರ ರೂಪಾಯಿ ವೇತನದಿಂದ ಜೀವನ ನಡೆಸಲು ಸಾಧ್ಯವೇ ಎಂದು. ಇದಕ್ಕೆ ನೆಟಿಜೆನ್ ಗಳು ತರಹೇವಾರಿ ಉತ್ತರಗಳನ್ನು ನೀಡಿದ್ದು ಬೆಂಗಳೂರು ನಗರದ ಜೀವನಶೈಲಿ, ಬದುಕಲು ಬೇಕಾಗುವ ಅವಶ್ಯಕತೆಗಳ ಕುರಿತು ಸಾಕಷ್ಟು ಕಮೆಂಟ್ ಮಾಡಿದ್ದಾರೆ.

ಹಣವೆಂದರೆ ಹೆಣವೂ ಬಾಯೇಕೆ ಬಿಡುತ್ತದೆ? (ಹಣಕ್ಲಾಸು)
ಹಣಕ್ಲಾಸು-367-ರಂಗಸ್ವಾಮಿ ಮೂಕನಹಳ್ಳಿ

ಬೆಂಗಳೂರು: ನಾಯಂಡಹಳ್ಳಿ ಕೆರೆ ಪುನಶ್ಚೇತನ; ಸಂಸ್ಕರಿಸಿದ ನೀರು ಬಿಡುಗಡೆ
15 ಎಕರೆ ವಿಸ್ತೀರ್ಣದಲ್ಲಿರುವ ನಾಯಂಡಹಳ್ಳಿ ಕೆರೆ ಪುನಶ್ಚೇತನ ನೀಡುವ ಉದ್ದೇಶದಿಂದ ಸಂಸ್ಕರಿಸಿದ ನೀರನ್ನು ಕೆರೆಗೆ ಬಿಡುವ ಯೋಜನೆಗೆ ಗುರುವಾರ ದೊರೆತಿದ್ದು, ಇದರಿಂದ ನಾಯಂಡಹಳ್ಳಿ ಕೆರೆ ಮರುಜೀವ ನೀಡಿದಂತಾಗಿದೆ.

ಬದುಕನ್ನು ಪ್ರೀತಿಸುತ್ತಿದ್ದ 'ಯುವರತ್ನ' ಪುನೀತ್ ರಾಜ್ ಕುಮಾರ್
ಇಬ್ಬರು ಹೆಣ್ಣುಮಕ್ಕಳ ತಂದೆಯಾಗಿದ್ದ ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮ ವ್ಯಕ್ತಿತ್ವದಿಂದಲೂ ಜನಮೆಚ್ಚುಗೆ ಗಳಿಸಿದವರು. ದೇಹದ ಸದೃಢತೆಗೆ ಪ್ರತಿನಿತ್ಯ ಜಿಮ್ ಗೆ ಹೋಗಿ ವ್ಯಾಯಾಮ ಮಾಡುತ್ತಿದ್ದರು. ಕೇವಲ ತಾವು ಮಾತ್ರವಲ್ಲದೆ ತಮ್ಮ ಸುತ್ತಮುತ್ತಲಿನವರೂ ಆರೋಗ್ಯವಾಗಿರಲು ಸ್ಪೂರ್ತಿ ತುಂಬುತ್ತಿದ್ದರು.

ಬರುತ್ತವೆ, ಹೋಗುತ್ತವೆ ಚುನಾವಣೆ, ಜೀವನದಲ್ಲಿ ಇಲ್ಲ ಬದಲಾವಣೆ: ಕೇಳೋರಿಲ್ಲ ಸಿಂದಗಿ ಜನರ ಬವಣೆ!
ಸಿಂದಗಿ ವಿಧಾನಸಭಾ ಕ್ಷೇತ್ರದ ಗ್ರಾಮೀಣ ಭಾಗದ ರಸ್ತೆಗಳ ದಯನೀಯ ಸ್ಥಿತಿಗೆ ವಸತಿ ಸಚಿವ ವಿ.ಸೋಮಣ್ಣ ಪಕ್ಷದ ಅಭ್ಯರ್ಥಿ ಪರ ಪ್ರಚಾರದ ವೇಳೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಭಾರತದ ಸಂಸ್ಥೆಗೆ ನೊಬೆಲ್ ಸಮನಾದ ರೈಟ್ ಲೈವ್ಲಿಹುಡ್ ಪ್ರಶಸ್ತಿ: ಮಕ್ಕಳ ಹಕ್ಕುಗಳು ಮತ್ತು ಪರಿಸರ ಸಂರಕ್ಷಣೆ
LIFE ಸಂಸ್ಥೆ ಪರಿಸರ ಸಂರಕ್ಷಣೆ ಕ್ಷೇತ್ರದಲ್ಲೂ ಗಣನೀಯ ಸಾಧನೆ ಮಾಡಿದೆ. 2005ರಲ್ಲಿ ಇಬ್ಬರು ವಕೀಲರಾದ ರಿತ್ವಿಕ್ ದತ್ತಾ ಮತ್ತು ರಾಹುಲ್ ಚೌಧರಿ LIFE ಸಂಸ್ಥೆಯನ್ನು ಪ್ರಾರಂಭಿಸಿದ್ದರು.

ಸುಮಲತಾ ಜೀವನ ಕುರಿತ ವೆಬ್ ಸಿರೀಸ್ ತರಲು ನಿರ್ದೇಶಕ ಗುರು ದೇಶಪಾಂಡೆ ಯೋಜನೆ!
ಸಂಸದೆ ಸುಮಲತಾ ಅಂಬರೀಷ್ ಅವರನ್ನು ಇತ್ತೀಚೆಗೆ ರಾಜಾಹುಲಿ ನಿರ್ದೇಶಕ ಗುರು ದೇಶಪಾಂಡೆ ಭೇಟಿ ಮಾಡಿದ್ದರು. ಈ ಭೇಟಿ ಸಿನಿಮಾ ರಂಗದಲ್ಲಿ ಹಲವು ಊಹಾ ಪೋಹeಗಳಿಗೆ ಕಾರಣವಾಗಿತ್ತು.

