Leonardo DiCaprio

ಲಿಯೊನಾರ್ಡೊ- ಅಭಯ್ ದಿಯೋಲ್ ಸಹಯೋಗದಲ್ಲಿ ಫೇಮಸ್ ಬಾಕ್ಸರ್ ಕುರಿತ ಹಾಲಿವುಡ್ ಸಿನಿಮಾ
20ನೇ ಶತಮಾನದ ಮಧ್ಯಭಾಗದಲ್ಲಿ ಜೀವಿಸಿದ್ದ ಬಾಕ್ಸಿಂಗ್ ಪಟು ಗಗ್ಲಿಮೊ ಪೆಪೆಲಿಯೊ ಎಂಬಾತನ ಜೀವನವನ್ನು ಆಧರಿಸಿದ ಸಿನಿಮಾ ಇದಾಗಿದೆ. ಆತ ಜಗದ್ವಿಖ್ಯಾತ ಬಾಕ್ಸರ್ ಗಳಲ್ಲಿ ಒಬ್ಬ ಎಂದು ಹೆಸರಾದ ವ್ಯಕ್ತಿ.

'ಹವಾಮಾನ ವೈಪರೀತ್ಯ'ದ ಬಗ್ಗೆ ಚರ್ಚಿಸಲಿರುವ ಒಬಾಮ, ಡಿಕ್ಯಾಪ್ರಿಯೊ
ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಆಸ್ಕರ್ ಪ್ರಶಸ್ತಿ ವಿಜೇತ ನಟ ಲಿಯಾನಾರ್ಡೋ ಡಿಕ್ಯಾಪ್ರಿಯೊ, ಶ್ವೇತ ಭವನದಲ್ಲಿ ಮುಂದಿನ ವಾರ ನಡೆಯಲಿರುವ ಕಾರ್ಯಕ್ರಮದಲ್ಲಿ 'ಹವಾಮಾನ ವೈಪರೀತ್ಯ'

ಅಮೆರಿಕ ಅಧ್ಯಕ್ಷ ಅಭ್ಯರ್ಥಿ ಹಿಲರಿ ಕ್ಲಿಂಟನ್; ಚಂದಾ ಕಾರ್ಯಕ್ರಮ ಆಯೋಜಿಸಲಿರುವ ಡಿಕ್ಯಾಪ್ರಿಯೊ
ಈ ತಿಂಗಳ ಕೊನೆಯ ಭಾಗದಲ್ಲಿ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಡೆಮಾಕ್ರಟಿಕ್ ಅಭ್ಯರ್ಥಿ ಹಿಲರಿ ಕ್ಲಿಂಟನ್ ಅವರ ಭೇಟಿಯ ಸಮಯದಲ್ಲಿ ಅವರಿಗೆ ಚುನಾವಣೆಗಾಗಿ ಸಹಕರಿಸಲು

ಅತಿ ಹೆಚ್ಚು ಟ್ವೀಟ್ ದಾಖಲೆ ಮುರಿದ ಡಿಕ್ಯಾಪ್ರಿಯೋ ಆಸ್ಕರ್ ವಿಜೇತ ಸುದ್ದಿ
ಹಾಲಿವುಡ್ ನಟ ಲಿಯನಾರ್ಡೋ ಡಿಕ್ಯಾಪ್ರಿಯೋ, 'ದ ರೆವೆನ್ಯಾಂಟ್' ಸಿನೆಮಾದ ನಟನೆಗಾಗಿ ಅತ್ಯುತ್ತಮ ನಟ ಪ್ರಶಸ್ತಿ ಗೆದ್ದ ಸುದ್ದಿ ನಿಮಿಷಕ್ಕೆ ೪,೪೦,೦೦೦ ಟ್ವೀಟ್ ಗಳನ್ನು ಸಂಪಾದಿಸಿದೆ

2016 ಗೋಲ್ಡನ್ ಗ್ಲೋಬ್ ಪ್ರಶಸ್ತಿ; ಲಿಯನಾರ್ಡೋ ಡಿಕ್ಯಾಪ್ರಿಯೋ ಅತ್ಯುತ್ತಮ ನಟ
'ದ ರೆವನಂಟ್' ಚಲನಚಿತ್ರದ ನಟನೆಗಾಗಿ ಲಿಯನಾರ್ಡೋ ಡಿಕ್ಯಾಪ್ರಿಯೋ ಅವರಿಗೆ 73 ನೆ ವಾರ್ಷಿಕ ಗೋಲ್ಡನ್ ಗ್ಲೋಬ್ ಅತ್ಯುತ್ತಮ ನಟ ಪ್ರಶಸ್ತಿ ದೊರಕಿದೆ.

