LEH

ನಿಮ್ಮ ಶೌರ್ಯ ವಿಶ್ವಕ್ಕೇ ಒಂದು ಸಂದೇಶ ರವಾನಿಸಿದೆ: ಲಡಾಖ್ ನಲ್ಲಿ ಭಾರತೀಯ ಯೋಧರನ್ನು ಕೊಂಡಾಡಿದ ಪ್ರಧಾನಿ ಮೋದಿ
ದೇಶ

ನಿಮ್ಮ ಶೌರ್ಯ ವಿಶ್ವಕ್ಕೇ ಒಂದು ಸಂದೇಶ ರವಾನಿಸಿದೆ: ಲಡಾಖ್ ನಲ್ಲಿ ಭಾರತೀಯ ಯೋಧರನ್ನು ಕೊಂಡಾಡಿದ ಪ್ರಧಾನಿ ಮೋದಿ

ವಿಶ್ವಾದ್ಯಂತ ಭಾರತೀಯ ಸೈನಿಕರ ಶೌರ್ಯದ ಬಗ್ಗೆ ಚರ್ಚೆಯಾಗುತ್ತಿದೆ. ಭಾರತ ಮಾತೆಯ ವಿರೋಧಿಗಳು ನಿಮ್ಮ ತಾಕತ್ತು, ಕೋಪವನ್ನು ನೋಡಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಲೇಹ್ ನ 34 ವರ್ಷದ ಯೋಧನಲ್ಲಿ ಕೊರೋನಾ ವೈರಸ್: ಭಾರತೀಯ ಸೇನೆಯಲ್ಲಿ ಇದು ಮೊದಲ ಕೇಸ್ 
ದೇಶ

ಲೇಹ್ ನ 34 ವರ್ಷದ ಯೋಧನಲ್ಲಿ ಕೊರೋನಾ ವೈರಸ್: ಭಾರತೀಯ ಸೇನೆಯಲ್ಲಿ ಇದು ಮೊದಲ ಕೇಸ್ 

ಕೊರೋನಾ ಬಿಸಿ ಭಾರತೀಯ ಸೇನೆಗೂ ತಟ್ಟಿದೆ. ಜಮ್ಮು-ಕಾಶ್ಮೀರದ ಲೇಹ್ ನಲ್ಲಿ ಸೇವಾ ನಿರತರಾಗಿರುವ ಯೋಧರೊಬ್ಬರಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

ಇದೇ ಮೊದಲು! ಶೇ.10 ಜೈವಿಕ ಇಂಧನ ಬಳಸಿ ಲೇಹ್ ನಿಂದ ಹಾರಿದ ಐಎಎಫ್‌ಎಎನ್ -32 
ದೇಶ

ಇದೇ ಮೊದಲು! ಶೇ.10 ಜೈವಿಕ ಇಂಧನ ಬಳಸಿ ಲೇಹ್ ನಿಂದ ಹಾರಿದ ಐಎಎಫ್‌ಎಎನ್ -32 

ಇದೇ ಮೊದಲ ಬಾರಿಗೆ ಶೇಕಡಾ 10 ರಷ್ಟು ಭಾರತೀಯ ಜೈವಿಕ ಇಂಧನದಮಿಶ್ರಣವನ್ನು ಹೊಂದಿರುವ ಐಎಎಫ್ ಎಎನ್ -32 ವಿಮಾನವು ವಿಶ್ವದ ಅತಿ ಎತ್ತರದ ವಿಮಾನ ನಿಲ್ದಾಣಗಳಲ್ಲಿ ಒಂದೆನ್ನಿಸಿದ ಲೆಹ್‌ನ ಕುಶೋಕ್‌ವಿಮಾನ ನಿಲ್ದಾಣಗಳಲ್ಲಿ ಹಾರಾಟದ ಕಾರ್ಯಾಚರಣೆಯನ್ನು ನಡೆಸಿದೆ ಎಂದು ಅಧಿಕೃತಮಾಹಿತಿ ಹೊರಬಿದ್ದಿದೆ.

ಲೇಹ್ ನಲ್ಲಿ ಮಕ್ಕಳೊಂದಿಗೆ ಕ್ರಿಕೆಟ್ ಆಡಿದ ಲೆ.ಕರ್ನಲ್ ಧೋನಿ, ಫೋಟೋ ವೈರಲ್
ಕ್ರಿಕೆಟ್

ಲೇಹ್ ನಲ್ಲಿ ಮಕ್ಕಳೊಂದಿಗೆ ಕ್ರಿಕೆಟ್ ಆಡಿದ ಲೆ.ಕರ್ನಲ್ ಧೋನಿ, ಫೋಟೋ ವೈರಲ್

ಪ್ಯಾರಾ ರೆಜಿಮೆಂಟ್‌ನಲ್ಲಿ ಸೇವೆ ಸಲ್ಲಿಸಲು ತೆರಳಿದ್ದ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ಅವರು ನೂತನ ಕೇಂದ್ರಾಡಳಿತ ಪ್ರದೇಶ ಲಡಾಖ್‌ನ ಲೇಹ್ ನಲ್ಲಿ ಮಕ್ಕಳೊಂದಿಗೆ ಕ್ರಿಕೆಟ್ ಆಡಿದ್ದು, ಅವರ ಫೋಟೋ ಈಗ ವೈರಲ್ ಆಗಿದೆ.

40 ದಿನದಲ್ಲೇ ಅತೀ ಉದ್ದದ ಸೇತುವೆ ನಿರ್ಮಾಣ: ಭಾರತೀಯ ಯೋಧರಿಂದ ದಾಖಲೆ!
ದೇಶ

40 ದಿನದಲ್ಲೇ ಅತೀ ಉದ್ದದ ಸೇತುವೆ ನಿರ್ಮಾಣ: ಭಾರತೀಯ ಯೋಧರಿಂದ ದಾಖಲೆ!

ಸಿಂಧೂ ನದಿಯ ಲೇಹ್ ನಲ್ಲಿ ಬರೋಬ್ಬರಿ 260 ಅಡಿ ಉದ್ದದ ಕೇಬಲ್ ಸೇತುವೆ ನಿರ್ಮಾಣ ಮಾಡಿ ಭಾರತೀಯ ಯೋಧರು ದಾಖಲೆ ಬರೆದಿದ್ದಾರೆ.

ಈಗ ಶಂಕುಸ್ಥಾಪನೆ ನೆರವೇರಿಸಿರುವ ಯೋಜನೆಗಳನ್ನು ನಾನೇ ಉದ್ಘಾಟಿಸುತ್ತೇನೆ: ಲೇಹ್ ನಲ್ಲಿ ಪ್ರಧಾನಿ ಮೋದಿ
ದೇಶ

ಈಗ ಶಂಕುಸ್ಥಾಪನೆ ನೆರವೇರಿಸಿರುವ ಯೋಜನೆಗಳನ್ನು ನಾನೇ ಉದ್ಘಾಟಿಸುತ್ತೇನೆ: ಲೇಹ್ ನಲ್ಲಿ ಪ್ರಧಾನಿ ಮೋದಿ

ಜಮ್ಮು-ಕಾಶ್ಮೀರದಲ್ಲಿ ಈಗ ಶಂಕುಸ್ಥಾಪನೆ ಮಾಡಿರುವ ಯೋಜನೆಗಳನ್ನು ನಾನೇ ಉದ್ಘಾಟಿಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಲೇಹ್ ನಲ್ಲಿ ವಿಶ್ವದ ಅತ್ಯಂತ ಎತ್ತರವಾದ ಟ್ರ್ಯಾಕ್:  ವಿಮಾನದ ರೀತಿಯಲ್ಲಿ ಬೋಗಿಗಳಿಗೆ ರೈಲ್ವೆ ಇಲಾಖೆ ಚಿಂತನೆ
ದೇಶ

ಲೇಹ್ ನಲ್ಲಿ ವಿಶ್ವದ ಅತ್ಯಂತ ಎತ್ತರವಾದ ಟ್ರ್ಯಾಕ್: ವಿಮಾನದ ರೀತಿಯಲ್ಲಿ ಬೋಗಿಗಳಿಗೆ ರೈಲ್ವೆ ಇಲಾಖೆ ಚಿಂತನೆ

ಭಾರತ-ಚೀನಾ ಗಡಿ ಪ್ರದೇಶದ ಲೇಹ್ ಪ್ರಾಂತ್ಯದಲ್ಲಿ ವಿಶ್ವದ ಅತ್ಯಂತ ಟ್ರ್ಯಾಕ್ ನಿರ್ಮಾಣವಾಗುತ್ತಿದ್ದು, ಅತ್ಯಂತ ಎತ್ತರದಲ್ಲಿ ಪ್ರಯಾಣಿಸುವಾಗ ಒತ್ತಡ ಸಮಸ್ಯೆಯ ಬಾಧಿಸದಂತೆ ಕ್ರಮ ಕೈಗೊಳ್ಳಲು ಮುಂದಾಗಿದೆ.

ಲೆಹ್: '3 ಈಡಿಯಟ್ಸ್' ಶಾಲೆಯ 'ರಾಂಚೊ' ಗೋಡೆ ನೆಲಸಮಕ್ಕೆ ನಿರ್ಧಾರ!
ಬಾಲಿವುಡ್

ಲೆಹ್: '3 ಈಡಿಯಟ್ಸ್' ಶಾಲೆಯ 'ರಾಂಚೊ' ಗೋಡೆ ನೆಲಸಮಕ್ಕೆ ನಿರ್ಧಾರ!

ಬಾಲಿವುಡ್ ನಟ ಅಮೀರ್ ಕಾನ್ ನಟನೆಯ 3 ಈಡ್ಯಟ್ಸ್ ಚಿತ್ರೀಕರಣ ನಡೆದ ಬಳಿಕ ಲೇಹ್ ನ ದಿ ಡ್ರೂಕ್ ಪದ್ಮಾ ಕಾರ್ಪೋ ಸ್ಕೂಲ್ ಜಗತ್ಪ್ರಸಿದ್ದಿ ಪಡೆದುಕೊಂಡಿದೆ.

ಚೀನಾ-ಭಾರತೀಯ ಸೇನಾ ಸಂಘರ್ಷ: ಲೇಹ್ ನಲ್ಲಿ ಉಭಯ ರಾಷ್ಟ್ರಗಳ ಸೇನಾ ಅಧಿಕಾರಿಗಳ ಭೇಟಿ
ದೇಶ

ಚೀನಾ-ಭಾರತೀಯ ಸೇನಾ ಸಂಘರ್ಷ: ಲೇಹ್ ನಲ್ಲಿ ಉಭಯ ರಾಷ್ಟ್ರಗಳ ಸೇನಾ ಅಧಿಕಾರಿಗಳ ಭೇಟಿ

ಲಡಾಕ್ ಪ್ರಾಂತ್ಯದಲ್ಲಿ ಚೀನಾ ಸೈನಿಕರು ಗಡಿ ರೇಖೆ (ಎಲ್ಎಸಿ) ಅತಿಕ್ರಮಣ ಮಾಡಿ ಪ್ರವೇಶಿಸಲು ಯತ್ನಿಸಿದ ಘಟನೆ ನಂತರ ಲೇಹ್ ನಲ್ಲಿ ಭಾರತ-ಚೀನಾ ಸೇನಾ ಅಧಿಕಾರಿಗಳು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.