ರಾಜ್ಯಶಾಸಕರ ಭವನದ ವಾಹನ ದುರ್ಬಳಕೆಗೆ ಬ್ರೇಕ್: ವಿಧಾನಸಭಾ ಕಾರ್ಯಾಲಯದಿಂದ ಕಠಿಣ ರೂಲ್ಸ್; ಬಾಡಿಗೆ ನೇರವಾಗಿ ಶಾಸಕರ ವೇತನದಿಂದಲೇ ವಸೂಲಿ..!
ಇನ್ನು ಮುಂದೆ ಶಾಸಕರು ತಮ್ಮ ವೈಯಕ್ತಿಕ ಸಹಾಯಕರು (ಪಿಎ), ಅತಿಥಿಗಳು ಅಥವಾ ಪರಿಚಯಸ್ಥರ ಬಳಕೆಗಾಗಿ ಶಾಸಕರ ಭವನದ ವಾಹನಗಳನ್ನು ಶಿಫಾರಸು ಮಾಡಲು ಅವಕಾಶ ಇರುವುದಿಲ್ಲ.