ದೇಶಶಾಸಕರ ರಕ್ಷಣೆಗೆ ರಚಿಸಿದ್ದ ಮಸೂದೆ ತಿರಸ್ಕಾರ; ಸಿಎಂ "ಕೇಜ್ರಿ"ಗೆ ತೀವ್ರ ಮುಖಭಂಗ
ಲಾಭದಾಯಕ ಹುದ್ದೆ ಪ್ರಕರಣದಲ್ಲಿ ಸಿಲುಕಿ ಅನಹ೯ತೆ ಭೀತಿ ಎದುರಿಸುತ್ತಿದ್ದ ಆಪ್ ಶಾಸಕರ ರಕ್ಷಣೆಗೆ ಸಿದ್ಧಪಡಿಸಲಾಗಿದೆ ಎಂದು ಆರೋಪಿಸಲಾಗಿದ್ದ ದೆಹಲಿ ಸರ್ಕಾರದ "ಸ೦ಸದೀಯ ಕಾರ್ಯದಶಿ೯ ಮಸೂದೆ"ಗೆ ಅನುಮೋದನೆ ನೀಡಲು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ತಿರಸ್ಕರಿಸಿದ್ದಾರೆ.