ವಿದೇಶಜಪಾನ್ ಆಡಳಿತ ಪಕ್ಷದ ನಾಯಕತ್ವ ಗೆದ್ದ ಸೂಗಾ; ಶೀಘ್ರದಲ್ಲೇ ಪ್ರಧಾನಿಯಾಗಿ ಘೋಷಣೆ
ಜಪಾನ್ನ ಮುಖ್ಯ ಸಂಪುಟ ಕಾರ್ಯದರ್ಶಿ ಯೋಶಿಹಿದೇ ಸೂಗಾ ಆಡಳಿತಾರೂಢ ಲಿಬರಲ್ ಡೆಮಾಕ್ರೆಟಕ್ ಪಾರ್ಟಿಯ ನಾಯಕತ್ವದ ಮತದಾನದಲ್ಲಿ ಜಯಗಳಿಸಿದ್ದು, ಈಗ ಪ್ರಧಾನಮಂತ್ರಿಯ ಹುದ್ದೆಗೆ ನೇಮಕಗೊಳ್ಳುವುದು ಬಹುತೇಕ ದೃಢಪಟ್ಟಿವೆ ಎಂದು ಮೂಲಗಳು ತಿಳಿಸಿವೆ.