ಸಿನಿಮಾ ಸುದ್ದಿಕೊಚ್ಚಾಡಿಯನ್ ಮಾರಾಟ ಹಕ್ಕು ವಿವಾದ: 6.20 ಕೋಟಿ ರೂ. ಪಾವತಿಸುವಂತೆ ರಜನಿ ಪತ್ನಿಗೆ ಸುಪ್ರೀಂ ಆದೇಶ
ಕೊಚ್ಚಾಡಿಯನ್ ಚಿತ್ರದ ಮಾರಾಟ ಹಕ್ಕಿಗೆ ಸಂಬಂಧಿಸಿದಂತೆ ಜಾಹಿರಾತು ಕಂಪನಿಗೆ 6.20 ಕೋಟಿ ರೂ. ಪಾವತಿಸುವಂತೆ ರಜನಿಕಾಂತ್ ಅವರ ಪತ್ನಿ ಲತಾ ರಜನಿಕಾಂತ್ ಅವರಿಗೆ ಸುಪ್ರೀಂಕೋರ್ಟ್ ಆದೇಶಿಸಿದೆ.