ರಾಜ್ಯVomiting, unpaid fares: ಕುಡುಕ ಪ್ರಯಾಣಿಕರ ಹುಚ್ಚಾಟ; ಬೆಂಗಳೂರು ಕ್ಯಾಬ್ ಚಾಲಕರಿಗೆ ಸಮಸ್ಯೆ!
ವಿಶೇಷವಾಗಿ ಪ್ರಯಾಣ ಮುಗಿದ ನಂತರ ಆ್ಯಪ್ಗಳು ಗ್ರಾಹಕರ ಸಂಪರ್ಕ ವಿವರಗಳನ್ನು ಮರೆಮಾಚುವುದರಿಂದ (masking) ಹಣ ವಸೂಲಿ ಮಾಡುವುದು ಕಷ್ಟಕರವಾಗುತ್ತದೆ. ದೂರದ ಪ್ರಯಾಣ ಮತ್ತು ವಿಮಾನ ನಿಲ್ದಾಣದ ಟ್ರಿಪ್ಗಳ ಸಂದರ್ಭದಲ್ಲಿ ಈ ಸಮಸ್ಯೆ ಹೆಚ್ಚು ಗಂಭೀರವಾಗಿರುತ್ತದೆ.