landslide

ಕೊಲಂಬಿಯಾದಲ್ಲಿ ಪ್ರವಾಹ, ಉಕ್ಕಿ ಹರಿದ ನದಿಗಳು: 254 ಮಂದಿ ಸಾವು
ಉಕ್ಕಿ ಹರಿಯುತ್ತಿದ್ದ ನದಿಯಿಂದ ನೀರು ಹರಿದು ಮನೆಗಳಿಗೆ ನುಗ್ಗಿ ಮಧ್ಯರಾತ್ರಿಯ ಸವಿ ನಿದ್ದೆಯಲ್ಲಿದ್ದ ಜನರಿಗೆ...

ಜಮ್ಮು ಕಾಶ್ಮೀರದಲ್ಲಿ ಮತ್ತೆ ಭೂ ಕುಸಿತ: ಜಮ್ಮು ರಾಷ್ಟ್ರೀಯ ಹೆದ್ದಾರಿ ಬಂದ್
ಜಮ್ಮು ಕಾಶ್ಮೀರದಲ್ಲಿ ಇಂದು ಮತ್ತೆ ಭೂ ಕುಸಿತ ಉಂಟಾಗಿರುವ ಪರಿಣಾಮ ಜಮ್ಮು ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದ್ದು ಸುಮಾರು 300 ಕಿಮೀ ರಸ್ತೆ ಬಂದ್...

ಭಾರಿ ಭೂ ಕುಸಿತ; ಜಮ್ಮು ಮತ್ತು ಶ್ರೀನಗರ ಹೈವೇ ಬಂದ್!
ಹವಾಮಾನ ವೈಪರೀತ್ಯದಿಂದಾಗಿ ಒಂದೆಡೆ ಭಾರಿ ಹಿಮಪಾತದಿಂದಾಗಿ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರ ನಲುಗುತ್ತಿರುವಂತೆಯೇ ಇತ್ತ ತೇವಾಂಶದಿಂದಾಗಿ ಸೋಮವಾರ ಭಾರಿ ಕುಸಿತ ಸಂಭವಿಸಿದೆ.

ಜಮ್ಮುವಿನ ದೋಡಾದಲ್ಲಿ ಭೂಕುಸಿತಕ್ಕೆ ಸೈನಿಕ ಬಲಿ
ಜಮ್ಮು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಸಂಭವಿಸಿದ ಭೂ ಕುಸಿತದಿಂದಾಗಿ ಸೈನಿಕನೊಬ್ಬ 70 ಅಡಿ ಆಳಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ.

ಕಲಬುರ್ಗಿಯಲ್ಲಿ ಬಿರುಕುಬಿಟ್ಟ ಭೂಮಿ, ಆತಂಕದಲ್ಲಿ ಜನತೆ
ಕಲಬುರಗಿ ಜಿಲ್ಲೆಯ ಮೈನಾಳ ಗ್ರಾಮದ ಭೀಮಾ ನದಿ ದಂಡೆಯಲ್ಲಿ ಸುಮಾರು ಅರ್ಧ ಕಿ.ಮೀ.ವರೆಗೆ ಭೂಮಿ ಬಿರುಕುಬಿಟ್ಟಿದ್ದು,...

ಕಾಶ್ಮೀರದ ವೈಷ್ಣೋದೇವಿ ಬಳಿ ಭೂಕುಸಿತ, ಸಿಆರ್ ಪಿಎಫ್ ಯೋಧ ಸಾವು
ಜಮ್ಮು ಮತ್ತು ಕಾಶ್ಮೀರದ ವೈಷ್ಣೋದೇವಿ ದೇವಾಸ್ಥಾನದ ಬಳಿ ಬುಧವಾರ ಭೂಕುಸಿತ ಸಂಭವಿಸಿ ಸಿಆರ್ ಪಿಎಫ್ ಯೋಧರೊಬ್ಬರು...

ವೈಷ್ಣೋದೇವಿ ಬಳಿ ಭೂಕುಸಿತ: 3 ಯಾತ್ರಿಕರು ಸೇರಿ 4 ಸಾವು
ಭಾರಿ ಮಳೆಯಿಂದಾಗಿ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಮಾತಾ ವೈಷ್ಣೋದೇವಿ ದೇವಾಲಯಕ್ಕೆ ಹೋಗುವ ಮಾರ್ಗದಲ್ಲಿ ಭೂಕುಸಿತ ಸಂಭವಿಸಿದ್ದು ಮೂವರು...

ಇಂಡೋನೇಶಿಯ ಭೂಕುಸಿತ: ಮೃತಪಟ್ಟವರ ಸಂಖ್ಯೆ 47ಕ್ಕೆ ಏರಿಕೆ
ಕೆಲ ದಿನಗಳಿಂದ ಇಂಡೋನೇಶಿಯಾದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಸಂಭವಿಸಿದ ಭೂಕುಸಿತದಲ್ಲಿ ಸತ್ತವರ ಸಂಖ್ಯೆ 47ಕ್ಕೆ ಏರಿದೆ...

ಮ್ಯಾನ್ಮಾರ್ ಭೂಕುಸಿತ: 11 ಸಾವು, ಹಲವರು ನಾಪತ್ತೆ
ಮ್ಯಾನ್ಮಾರ್ ಉತ್ತರ ಭಾಗದಲ್ಲಿರುವ ಗಣಿ ಪ್ರದೇಶದಲ್ಲಿ ಕಳೆದ ರಾತ್ರಿ ಭೂಕುಸಿತ ಸಂಭವಿಸಿದ್ದು, ಘಟನೆಯಲ್ಲಿ 11 ಮಂದಿ ಮೃತಪಟ್ಟು ಹಲವರು ನಾಪತ್ತೆಯಾಗಿರುವುದಾಗಿ...

